ಬಾಲಿವುಡ್ ಬೋಲ್ಡ್ ತಾರೆ ಕಂಗನಾ ರಣಾವತ್ ನಟನೆಯ 'ಪಂಗ' ಸಿನಿಮಾದ ಫಸ್ಟ್ ಲುಕ್ ರಿವೀಲ್ ಆಗಿದೆ. 'ಜಡ್ಜ್ಮೆಂಟಲ್ ಹೈನ್ ಕ್ಯಾ' ಸಿನಿಮಾದ ನಂತ್ರ ಕಂಗನಾ ನಟಿಸಿಸುತ್ತಿರುವ ಸಿನಿಮಾ ಇದು.
ಈ ಸಿನಿಮಾಕ್ಕೆ ಅಶ್ವಿನಿ ಲೈರ್ ತಿವಾರಿ ನಿರ್ದೇಶನವಿದ್ದು, ಚಿತ್ರದಲ್ಲಿ ಕಂಗನಾ ರಣಾವತ್ ತಾಯಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕಂಗನಾ ತಾಯಿಯಾಗಿ ನಟಿಸುತ್ತಿರುವ ಎರಡನೇ ಸಿನಿಮಾ ಇದು. ಈ ಹಿಂದೆ ಮಣಿಕರ್ಣಿಕಾ ಸಿನಿಮಾದಲ್ಲೂ ಕಂಗನಾ ತಾಯಿ ಪಾತ್ರಕ್ಕೆ ಬಣ್ಣ ಹಚ್ಚಿದ್ರು.
ಇನ್ಸ್ಟಾಗ್ರಾಮ್ ಖಾತೆಯಲ್ಲಿ ಫಸ್ಟ್ ಲುಕ್ ರಿವೀಲ್ ಮಾಡಿರುವ ಕಂಗನಾ, ನನಗೆ ಮೊದಲು ತಾಯಿ ಪಾತ್ರ ನಿರ್ವಹಿಸಿ ಎಂದಾಗ ತುಂಬಾ ಅಪಮಾನವಾಗಿತ್ತು. ನಂತ್ರ ಮಣಿಕರ್ಣಿ ಸಿನಿಮಾ ಯಶಸ್ಸು ಕಂಡ ಮೇಲೆ ಮತ್ತೆ ತಾಯಿಯ ಪಾತ್ರ ಮಾಡುತ್ತಿರುವುದಾಗಿ ತಿಳಿಸಿದ್ರು.
-
Kangana says when she was new biggest insult to an actress was to be approached for Maa ka role, it deeply disturbed her, after playing a mother in successful Manikarnika she is all set to be a mother again....(contd) pic.twitter.com/Q967Fijdp0
— Rangoli Chandel (@Rangoli_A) December 19, 2019 " class="align-text-top noRightClick twitterSection" data="
">Kangana says when she was new biggest insult to an actress was to be approached for Maa ka role, it deeply disturbed her, after playing a mother in successful Manikarnika she is all set to be a mother again....(contd) pic.twitter.com/Q967Fijdp0
— Rangoli Chandel (@Rangoli_A) December 19, 2019Kangana says when she was new biggest insult to an actress was to be approached for Maa ka role, it deeply disturbed her, after playing a mother in successful Manikarnika she is all set to be a mother again....(contd) pic.twitter.com/Q967Fijdp0
— Rangoli Chandel (@Rangoli_A) December 19, 2019
ಈ ಹಿಂದೆ ಪಂಗಾ ಸಿನಿಮಾವನ್ನು ಡಿಸೆಂಬರ್ 23ಕ್ಕೆ ರಿಲೀಸ್ ಮಾಡುವುದಾಗಿ ಚಿತ್ರ ತಂಡ ತಿಳಿಸಿತ್ತು. ಇದೀಗ ರಿಲೀಸ್ ಡೇಟ್ ಬದಲಾಗಿದ್ದು, ಬಿಡುಗಡೆ ದಿನಾಕವನ್ನು 2020ರ ಜನವರಿ 24 ನಿಗದಿ ಮಾಡಲಾಗಿದೆ ಎಂದು ನಿರ್ದೇಶಕರು ತಿಳಿಸಿದ್ದಾರೆ.
- " class="align-text-top noRightClick twitterSection" data="
">