ಬಾಲಿವುಡ್ನಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ನಟ ಸುನಿಲ್ ಶೆಟ್ಟಿ ಇಂದು ತಮ್ಮ 57ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದು, ಪೈಲ್ವಾನ್ ಚಿತ್ರತಂಡ ವಿಶೇಷವಾಗಿ ಶುಭಾಶಯ ಕೋರಿದೆ.
ಪೈಲ್ವಾನ್ ನಾಯಕಿ ಆಕಾಂಕ್ಷ ಸಿಂಗ್ ಸುನಿಲ್ ಶೆಟ್ಟಿಗೆ ಕನ್ನಡದಲ್ಲಿ ಹುಟ್ಟುಹಬ್ಬಕ್ಕೆ ವಿಶ್ ಮಾಡಿದ್ದಾರೆ.
-
Wishing @SunielVShetty Anna a very happy birthday. Anna, you're an inspiration, and we're glad to have you with us.@KicchaSudeep @krisshdop @iswapnakrishna @aakanksha_s30 @Kabirduhansingh @karthik @TSeries @LahariMusic @The_BigLittle #Pailwaan #HappyBirthdaySunielShetty pic.twitter.com/FBWxUNkADh
— Pailwaan (@thepailwaan) August 11, 2019 " class="align-text-top noRightClick twitterSection" data="
">Wishing @SunielVShetty Anna a very happy birthday. Anna, you're an inspiration, and we're glad to have you with us.@KicchaSudeep @krisshdop @iswapnakrishna @aakanksha_s30 @Kabirduhansingh @karthik @TSeries @LahariMusic @The_BigLittle #Pailwaan #HappyBirthdaySunielShetty pic.twitter.com/FBWxUNkADh
— Pailwaan (@thepailwaan) August 11, 2019Wishing @SunielVShetty Anna a very happy birthday. Anna, you're an inspiration, and we're glad to have you with us.@KicchaSudeep @krisshdop @iswapnakrishna @aakanksha_s30 @Kabirduhansingh @karthik @TSeries @LahariMusic @The_BigLittle #Pailwaan #HappyBirthdaySunielShetty pic.twitter.com/FBWxUNkADh
— Pailwaan (@thepailwaan) August 11, 2019
ಇನ್ನು ಚಿತ್ರದ ನಿರ್ದೇಶಕ ಕೃಷ್ಣ ಸಹ ತಮ್ಮ ಚಿತ್ರದ ನಟ ಸುನಿಲ್ ಶೆಟ್ಟಿಗೆ ಶುಭಾಶಯ ತಿಳಿಸಿದ್ದಾರೆ. ಪೈಲ್ವಾನ್ ಚಿತ್ರದಲ್ಲಿ ಸುನಿಲ್ ಶೆಟ್ಟಿ ಮುಖ್ಯ ಪಾತ್ರದಲ್ಲಿ ನಟಿಸಿದ್ದು, ಈ ಚಿತ್ರದ ಮೂಲಕ ಸುನಿಲ್ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ನೀಡುತ್ತಿದ್ದಾರೆ.
ಕಿಚ್ಚ ಸುದೀಪ್ ನಟನೆಯ ಪೈಲ್ವಾನ್ ಚಿತ್ರದಲ್ಲಿ ಆಕಾಂಕ್ಷ ಸಿಂಗ್, ಸುನಿಲ್ ಶೆಟ್ಟಿ, ಕಬೀರ್ ಸಿಂಗ್, ಸುಶಾಂತ್ ಸಿಂಗ್ ಹಾಗೂ ಶರತ್ ಲೋಹಿತಾಶ್ವ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರ ಹಿಂದಿ ಸೇರಿದಂತೆ ದಕ್ಷಿಣ ಭಾರತದ ಭಾಷೆಗಳಲ್ಲಿ ಸೆಪ್ಟೆಂಬರ್ 12ರಂದು ತೆರೆಗಪ್ಪಳಿಸಲಿದೆ.