ETV Bharat / sitara

ಯುವರತ್ನ ಅಭಿಮಾನಿಗಳಿಗೆ ಶಾಕ್​​; ನಾಳೆ ರಿಲೀಸ್​​ ಆಗ್ತಿಲ್ಲ 'ಪಾಠಶಾಲಾ' ಹಾಡು - patashala song

ಯುವರತ್ನ ಚಿತ್ರದ ಎರಡು ಹಾಡುಗಳು ಸೂಪರ್ ಹಿಟ್ ಆದ ಮೇಲೆ ಚಿತ್ರತಂಡ ಮೂರನೇ ಹಾಡು ಪಾಠಶಾಲಾ ಹಾಡನ್ನ ನಾಳೆ ರಿಲೀಸ್ ಮಾಡುವುದಾಗಿ ಅನೌನ್ಸ್​ ಮಾಡಿತ್ತು. ಅಪ್ಪು ಅಭಿಮಾನಿಗಳು ಕೂಡ ಈ‌ ಪಾಠಶಾಲಾ ಹಾಡಿನ‌ ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ ನಾಳೆ ಪಾಠಶಾಲಾ ಹಾಡು ಬಿಡುಗಡೆ ಆಗುತ್ತಿಲ್ಲ ಅಂತಾ ಪವರ್ ಸ್ಟಾರ್ ಅಭಿಮಾನಿಗಳಿಗೆ ಹೇಳಿದ್ದಾರೆ.

ಯುವರತ್ನ ಅಭಿಮಾನಿಗಳಿಗೆ ಶಾಕ್​​ : ನಾಳೆ ರಿಲೀಸ್​​ ಆಗ್ತಿಲ್ಲ 'ಪಾಠಶಾಲಾ'

author img

By

Published : Feb 20, 2021, 3:10 PM IST

ಯುವರತ್ನ‌ ಸಿನಿಮಾ ಕನ್ನಡ ಚಿತ್ರರಂಗ ಮಾತ್ರವಲ್ಲದೆ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ, ಟೈಟಲ್​​ನಿಂದಲೇ ಹವಾ ಕ್ರಿಯೇಟ್ ಮಾಡಿರೋ ಚಿತ್ರ. ಪವರ್ ಸ್ಟಾರ್ ಪುನೀತ್​ ರಾಜ್​ಕುಮಾರ್ ಯೂತ್ ಐಕಾನ್ ಆಗಿ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದು, ಈಗಾಗಲೇ ಹಾಡುಗಳು ಟೀಸರ್​​ನಿಂದ ಸೌಂಡ್ ಮಾಡುತ್ತಿವೆ.

ಸದ್ಯ ಯುವರತ್ನ ಚಿತ್ರದ ಎರಡು ಹಾಡುಗಳು ಸೂಪರ್ ಹಿಟ್ ಆದ್ಮಲೇ ಚಿತ್ರತಂಡ ಮೂರನೇ ಹಾಡು ಪಾಠಶಾಲಾ ಹಾಡನ್ನ ನಾಳೆ ರಿಲೀಸ್ ಮಾಡುವುದಾಗಿ ಅನೌನ್ಸ್​ ಮಾಡಿತ್ತು. ಅಪ್ಪು ಅಭಿಮಾನಿಗಳು ಕೂಡ ಈ‌ ಪಾಠಶಾಲಾ ಹಾಡಿನ‌ ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ ನಾಳೆ ಪಾಠಶಾಲಾ ಹಾಡು ಬಿಡುಗಡೆ ಆಗುತ್ತಿಲ್ಲ ಅಂತಾ ಪವರ್ ಸ್ಟಾರ್ ಅಭಿಮಾನಿಗಳಿಗೆ ಹೇಳಿದ್ದಾರೆ.

not releasing Yuvarathna patashala song  tomorrow
ಯುವರತ್ನ ಅಭಿಮಾನಿಗಳಿಗೆ ಶಾಕ್​​ : ನಾಳೆ ರಿಲೀಸ್​​ ಆಗ್ತಿಲ್ಲ 'ಪಾಠಶಾಲಾ'

ಒಂದು‌ ಸಣ್ಣ ಟೆಕ್ನಿಕಲ್ ಸಮಸ್ಯೆಯಿಂದಾಗಿ, ನಾಳೆ ರಿಲೀಸ್ ಆಗಬೇಕಿದ್ದ ಪಾಠಶಾಲಾ ಹಾಡು ಬಿಡುಗಡೆ ಆಗುತ್ತಿಲ್ಲ ಅಂತಾ ಅಪ್ಪು ಹೇಳಿದ್ದಾರೆ. ಪವರ್ ಸ್ಟಾರ್ ಹಾಗೂ ನಿರ್ದೇಶಕ ಸಂತೋಷ್​ ಆನಂದರಾಮ್​ ಕಾಂಬಿನೇಶನ್​ನಲ್ಲಿ ಯುವರತ್ನ ಚಿತ್ರ ಬರ್ತಾ ಇದೆ.

ಪುನೀತ್ ರಾಜ್ ಕುಮಾರ್ ಜೊತೆ ಸಯ್ಯೇಶಾ, ಪ್ರಕಾಶ ರೈ, ಧನಂಜಯ್, ಸೋನುಗೌಡ, ದಿಗಂತ್ ಹೀಗೆ ಸಾಕಷ್ಟು ಕಲಾವಿದರು ಈ ಚಿತ್ರದಲ್ಲಿದ್ದಾರೆ‌.

ಇನ್ನು ಏಪ್ರಿಲ್​ 1ರಂದು ಯುವರತ್ನ ಸಿನಿಮಾ ಕನ್ನಡ, ತೆಲುಗು ಭಾಷೆಯಲ್ಲಿ ಬಿಡುಗಡೆ ಆಗುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.