ETV Bharat / sitara

ತಾತನ ಮುದ್ದಾದ ಚಿಂಟು, ಜೂ.ಚಿರುವಿಗೆ ನಾಳೆ ತೊಟ್ಟಿಲ ಶಾಸ್ತ್ರ.. ಜೆಪಿ ನಗರ ನಿವಾಸದಲ್ಲಿ ಸಂಭ್ರಮ - Noming cermony to meghan son

ಮೇಘನಾ ರಾಜ್​ ಗಂಡು ಮಗುವಿದೆ ಜನ್ಮ ನೀಡಿದ 20 ದಿನಕ್ಕೆ ಆ ಮಗುವಿನ ತೊಟ್ಟಿಲ ಶಾಸ್ತ್ರ ಮಾಡುವುದಾಗಿ ಹಿರಿಯ ನಟ, ಮೇಘನಾ ತಂದೆ ಸುಂದರ್​ ರಾಜ್​ ತಿಳಿಸಿದ್ದಾರೆ. ನಾಳೆ ಅಂದ್ರೆ ನವೆಂಬರ್​ 12ರಂದು ಮೇಘನಾ ಮತ್ತುಚಿರು ಮಗನ ತೊಟ್ಟಿಲ ಶಾಸ್ತ್ರ ನಡೆದಯಲಿದೆ. ಜೆಪಿ ನಗರದಲ್ಲಿರುವ ತಮ್ಮ ನಿವಾಸದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಿರುವುದಾಗಿ ಹೇಳಲಾಗಿದೆ.

Noming cermony to  Chiranjeevi Sarja son
ತಾತನ ಮುದ್ದಾದ ಚಿಂಟು, ಜೂ.ಚಿರುವಿಗೆ ನಾಳೆ ತೊಟ್ಟಿಲ ಶಾಸ್ತ್ರ
author img

By

Published : Nov 11, 2020, 4:15 PM IST

ಸರ್ಜಾ ಮತ್ತು ಸುಂದರ್ ರಾಜ್​ ಕುಟುಂಬದಲ್ಲಿ ಹಲವು ತಿಂಗಳ ಬಳಿಕ ಸಂತಸ ಮನೆ ಮಾಡಿದೆ. ಜೂ.ಚಿರು ಆಗಮನದಿಂದಾಗಿ ಎರಡು ಕುಟುಂಬಗಳಲ್ಲಿ ಸಂತೋಷ ಮೂಡಿದೆ. ನಟ ಚಿರಂಜೀವಿಯನ್ನು ಕಳೆದುಕೊಂಡಿದ್ದ ಮೇಘನಾ ಕುಟುಂಬ ಇದೀಗ ಕೊಂಚ ಮಟ್ಟಿಗೆ ಆ ಕೆಟ್ಟ ಗಳಿಗೆಯಿಂದ ಹೊರ ಬಂದಿದೆ.

ಕಳೆದ ಅಕ್ಟೋಬರ್​​ 22ರಂದು ಮೇಘನಾ ರಾಜ್ ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದ್ದರು. ಜೂ. ಚಿರು ಆಗಮನದಿಂದ ಇಡೀ ಕರ್ನಾಟಕದ ಅಭಿಮಾನಿ ಬಳಗ ಸಂತೋಷ ಕಂಡಿದ್ದರು. ಇದೀಗ ಚಿರು ಅಭಿಮಾನಿಗಳಿಗೆ ಮತ್ತೊಂದು ಸಿಹಿ ಸುದ್ದಿ ಸಿಕ್ಕಿದೆ.

ಮೇಘನಾ ರಾಜ್​ ಗಂಡು ಮಗುವಿಗೆ ಜನ್ಮ ನೀಡಿದ 20 ದಿನಕ್ಕೆ ಆ ಮಗುವಿನ ತೊಟ್ಟಿಲ ಶಾಸ್ತ್ರ ಮಾಡುವುದಾಗಿ ಹಿರಿಯ ನಟ, ಮೇಘನಾ ತಂದೆ ಸುಂದರ್​ ರಾಜ್​ ತಿಳಿಸಿದ್ದಾರೆ. ನಾಳೆ ಅಂದ್ರೆ ನವೆಂಬರ್​ 12ರಂದು ಮೇಘನಾ ಮತ್ತು ಚಿರು ಮಗನ ತೊಟ್ಟಿಲ ಶಾಸ್ತ್ರ ನಡೆದಯಲಿದೆ. ಜೆಪಿ ನಗರದಲ್ಲಿರುವ ತಮ್ಮ ನಿವಾಸದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಿರುವುದಾಗಿ ಹೇಳಲಾಗಿದೆ.

ಚಿರು ಮರಣದ ನಂತ್ರ ಸುಂದರ್​ ರಾಜ್​ ಫ್ಯಾಮಿಲಿಗೆ ಮೊಮ್ಮಗನ ರೂಪದಲ್ಲಿ ಚಿರು ಬಂದಿದ್ದಾನೆ. ಅಭಿಮಾನಿಗಳಿಗೆ ಇದೀಗ ಕುತೂಹಲ ಮೂಡಿದ್ದು ಆ ಗಂಡು ಮಗುವಿಗೆ ಏನೆಂದು ನಾಮಕರಣ ಮಾಡುತ್ತಾರೆ ಎಂದು ಕಾತುದಿಂದ ಇದ್ದಾರೆ. ಈಗಗಲೇ ತಾತ ಸುಂದರ್​ ರಾಜ್​​ ತಮ್ಮ ಮೊಮ್ಮಗನನ್ನು ಚಿಂಟು ಎಂದು ಪ್ರೀತಿಯಿಂದ ಕರೆಯುತ್ತಿದ್ದು, ಅಭಿಮಾನಿಗಳು ಜೂ.ಚಿರು ಎಂದು ಕರೆಯುತ್ತಿದ್ದಾರೆ. ಆದ್ರೆ ಅಧಿಕೃತವಾಗಿ ಯಾವ ಹೆಸರನ್ನು ಇಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.