ETV Bharat / sitara

ಲಿಪ್​ಲಾಕ್​ ಮಾಡಿದ ನಿತ್ಯಾ ಮೆನನ್: ಅದು ಯಾರಿಗೆ ಗೊತ್ತಾ? - ಬಾಲಿವುಡ್​ ನಟ ಅಭಿಷೇಕ್​ ಬಚ್ಚನ್​

ಬಹುಭಾಷಾ ನಟಿ ನಿತ್ಯಾ ಮೆನನ್ 'ಬ್ರೀತ್: ಇನ್​ಟು ದಿ ಶ್ಯಾಡೋಸ್' ಎಂಬ ವೆಬ್​ ಸಿರೀಸ್​ನಲ್ಲಿ ಲಿಪ್​ಲಾಕ್​ ಮಾಡಿರುವ ದೃಶ್ಯ ಸದ್ಯ ಎಲ್ಲೆಡೆ ಸುದ್ದಿಯಾಗಿದೆ.

ಲಿಪ್​ಲಾಕ್​ ಮಾಡಿದ ನಿತ್ಯಾ ಮೆನನ್
ಲಿಪ್​ಲಾಕ್​ ಮಾಡಿದ ನಿತ್ಯಾ ಮೆನನ್
author img

By

Published : Jul 16, 2020, 8:52 AM IST

Updated : Jul 16, 2020, 9:12 AM IST

ಬಹುಭಾಷಾ ನಟಿ ನಿತ್ಯಾ ಮೆನನ್ 'ಬ್ರೀತ್: ಇನ್​ಟು ದಿ ಶ್ಯಾಡೋಸ್' ಎಂಬ ವೆಬ್​ ಸಿರೀಸ್​ನಲ್ಲಿ ನಟಿಸುತ್ತಿದ್ದಾರೆ. ಈ ಸಿರೀಸ್​ನಲ್ಲಿ ನಿತ್ಯಾ ಲಿಪ್​ಲಾಕ್​ ಮಾಡಿರುವ ದೃಶ್ಯ ಸದ್ಯ ಎಲ್ಲೆಡೆ ಸುದ್ದಿಯಾಗಿದೆ. ಕಾರಣ ಆಕೆ ಲಿಪ್​ಲಾಕ್​ ಮಾಡಿರುವುದು ಮತ್ತೊಂದು ಹೆಣ್ಣಿಗೆ.

ಶ್ರುತಿ ಬಾಪ್ನ ಹಾಗೂ ನಿತ್ಯಾ ಮೆನನ್​ ಕಿಸ್​ ಮಾಡಿದ್ದು, ಸದ್ಯ ಈ ವಿಡಿಯೋ ಸದ್ದು ಮಾಡುತ್ತಿದೆ. ಈ ಹಿಂದೆ ನಿತ್ಯಾ ಮೆನನ್​ ಅಭಿನಯದ ‘ಆವ್’ ತೆಲುಗು ಸಿನಿಮಾದಲ್ಲಿ ತನ್ನ ಸಹನಟಿಗೆ ಕಿಸ್​ ಮಾಡಿ ಸುದ್ದಿಯಾಗಿದ್ದರು.

  • " class="align-text-top noRightClick twitterSection" data="">

ಅಮೆಜಾನ್​ ಪ್ರೈಂ ವಿಡಿಯೋದಲ್ಲಿ ಪ್ರಸಾರವಾಗುತ್ತಿರುವ ವೆಬ್​ ಸಿರೀಸ್​ನಲ್ಲಿ, ಬಾಲಿವುಡ್​ ನಟ ಅಭಿಷೇಕ್​ ಬಚ್ಚನ್​ ಕೂಡ ಅಭಿನಯಿಸುತ್ತಿದ್ದಾರೆ. ಜುಲೈ 10ರಂದು ಮೊದಲ ಹಂತದ ಸಿರೀಸ್​ ರಿಲೀಸ್​ ಆಗಿದ್ದು, ಇಂದು 2ನೇ ಸಿರೀಸ್ ರಿಲೀಸ್​ ಆಗಲಿದೆ. ಸೈಕೊಲಾಜಿಕಲ್ ಥ್ರಿಲ್ಲರ್ ಕಥಾನಕ ಇರುವ ಬ್ರೀತ್: ಇನ್​ಟು ದಿ ಶ್ಯಾಡೋಸ್ ಸಿರೀಸ್'ನಲ್ಲಿ, ದಂಪತಿಯ ಆರು ವರ್ಷದ ಮಗು ಕಾಣೆಯಾಗುವುದು, ಬಳಿಕ ಅವರು ಅನುಭವಿಸುವ ಕಷ್ಟಗಳ ಬಗ್ಗೆ ಎಳೆಎಳೆಯಾಗಿ ಚಿತ್ರಿಸಲಾಗಿದೆ.

Last Updated : Jul 16, 2020, 9:12 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.