ETV Bharat / sitara

ರಾಜ್​ ಕುಮಾರ್​ ಮೊಮ್ಮಗಳ ಚೊಚ್ಚಲ ಸಿನಿಮಾ.. ನಿನ್ನ ಸನಿಹಕೆ ಸಿನಿಮಾದ ಟೈಟಲ್​ ಲಾಂಚ್​​ - ಡಾ. ರಾಜ್ ಕುಮಾರ್

ಕೆಲ ದಿನಗಳ ಹಿಂದೆ ಕಲರ್ ಫುಲ್ ಫೋಟೋ ಶೂಟ್‌ನಿಂದ ಗಮನ ಸೆಳೆದ ಧನ್ಯಾ ರಾಮ್‌ಕುಮಾರ್, ಇದೀಗ ನಿನ್ನ ಸನಿಹಕೆ ಎಂಬ ಸಿನಿಮಾ ಮೂಲಕ ತೆರೆಯ ಮೇಲೆ ಕಾಣಲಿದ್ದಾರೆ. ಇಂದು ನಿನ್ನ ಸನಿಹಕೆ ಸಿನಿಮಾದ ಟೈಟಲ್ ಲಾಂಚ್ ಮಾಡಲಾಯಿತು.

ನಿನ್ನ ಸನಿಹಕೆ ಸಿನಿಮಾದ ಟೈಟಲ್​ ಲಾಂಚ್​​
author img

By

Published : Aug 5, 2019, 9:52 PM IST

ಡಾ. ರಾಜ್‌ಕುಮಾರ್ ಕುಟುಂಬದಿಂದ ಒಬ್ಬ ಹೆಣ್ಣು ಮಗಳು ಸಿನಿ ಲೋಕಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಮುದ್ದಾದ ಹುಡ್ಗಿ ಧನ್ಯಾ ರಾಮ್‌ಕುಮಾರ್, ಪೂರ್ಣಿಮಾ ಹಾಗೂ ರಾಮ್‌ಕುಮಾರ್ ಮಗಳು. ಧನ್ಯಾ ರಾಮ್‌ಕುಮಾರ್ ಅಣ್ಣ ಧೀರನ್ ರಾಮ್‌ಕುಮಾರ್ ನಂತ್ರ ಚಿತ್ರಲೋಕಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ.

ನಿನ್ನ ಸನಿಹಕೆ ಸಿನಿಮಾದ ಟೈಟಲ್​ ಲಾಂಚ್​​

ಕೆಲ ದಿನಗಳ ಹಿಂದೆ ಕಲರ್‌ಫುಲ್ ಫೋಟೋ ಶೂಟ್‌ನಿಂದ ಗಮನ ಸೆಳೆದ ಧನ್ಯಾ ರಾಮ್‌ಕುಮಾರ್, ಇದೀಗ ನಿನ್ನ ಸನಿಹಕೆ ಎಂಬ ಸಿನಿಮಾ ಮೂಲಕ ತೆರೆಯ ಮೇಲೆ ಕಾಣಲಿದ್ದಾರೆ. ಇಂದು ನಿನ್ನ ಸನಿಹಕೆ ಸಿನಿಮಾದ ಟೈಟಲ್ ಲಾಂಚ್ ಮಾಡಲಾಯಿತು.

ಸಿಲಿಕಾನ್ ಸಿಟಿ ಚಿತ್ರದ ನಂತ್ರ ಬ್ರೇಕ್ ತೆಗೆದುಕೊಂಡಿದ್ದ ಸೂರಜ್ ಗೌಡ ಜೊತೆ ಸ್ಕ್ರೀನ್ ಶೇರ್ ಮಾಡುತ್ತಿರುವ ಧನ್ಯಾ ರಾಮ್‌ಕುಮಾರ್, ಸಿನಿಮಾ ಟೈಟಲ್​ನ, ದೊಡ್ಡಪ್ಪ ಗೋವಿಂದರಾಜ್ ಹಾಗೂ ಧನ್ಯಾ ತಾಯಿ ಪೂರ್ಣಿಮಾರಿಂದ ಲಾಂಚ್​ ಮಾಡಿಸಿದರು. ಈ ಸಿನಿಮಾವನ್ನು ಸುಮನ್ ಜಾದೂಗಾರ್ ನಿರ್ದೇಶನ ಮಾಡಿದ್ದಾರೆ. ಅಲ್ಲದೆ ಈ ಚಿತ್ರದಲ್ಲಿ ಬರುವ ಹಾಡುಗಳಿಗೆ ರಘು ದೀಕ್ಷಿತ್ ಸಂಗೀತ ನಿರ್ದೇಶನ ಮಾಡಿದ್ದಾರೆ. ನಿನ್ನ ಸನಿಹಕೆ ಚಿತ್ರವನ್ನು ಅಕ್ಷಯ್ ರಾಜಶೇಖರ್ ಹಾಗೂ ರಂಗನಾಥ್ ರೆಡ್ಡಿ ನಿರ್ಮಾಣ ಮಾಡಿದ್ದಾರೆ.

Intro:ರಾಜ್ ಕುಮಾರ್ ಮೊಮ್ಮಗಳು ಧನ್ಯಾರಾಮ್ ಕುಮಾರ್ ಸಿನಿಮಾ ಟೈಟಲ್ ಲಾಂಚ್

Body:ರಾಜ್ ಕುಮಾರ್ ಮೊಮ್ಮಗಳು ಧನ್ಯಾರಾಮ್ ಕುಮಾರ್ ಸಿನಿಮಾ ಟೈಟಲ್ ಲಾಂಚ್

Conclusion:ರಾಜ್ ಕುಮಾರ್ ಮೊಮ್ಮಗಳು ಧನ್ಯಾರಾಮ್ ಕುಮಾರ್ ಸಿನಿಮಾ ಟೈಟಲ್ ಲಾಂಚ್
ETV Bharat Logo

Copyright © 2025 Ushodaya Enterprises Pvt. Ltd., All Rights Reserved.