ETV Bharat / sitara

ನಟಿ ಪ್ರಿಯಾಂಕ ಚೋಪ್ರಾ ಪತಿಗೆ 14 ವರ್ಷದ ಹಿಂದೆ ಈ ರೋಗ ಬಂದಿತ್ತಂತೆ! - actress priyanka husband nick jonas

ನಿಕ್​​​​ ಜೋನಸ್​​ ತನ್ನ ಹಳೆಯ ರೋಗದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು, 14 ವರ್ಷಗಳ ಹಿಂದೆ ತನಗೆ ಟೈಪ್-1 ಡಯಾಬಿಟಿಸ್ ಕಾಯಿಲೆ ಬಂದಿತ್ತು ಎಂದು ಇನ್​ಸ್ಟಾಗ್ರಾಂ​ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಪ್ರಿಯಾಂಕ ಚೋಪ್ರಾ ಮತ್ತು ನಿಕ್​​​ ಜೋನಸ್​​​
author img

By

Published : Nov 4, 2019, 9:37 AM IST

ಬಾಲಿವುಡ್​​ನ ಮೋಸ್ಟ್​​ ಬ್ಯೂಟಿ ಕಪಲ್​​ಗಳ ಪೈಕಿ ನಿಕ್​ ಜೋನಸ್​​ ಮತ್ತು ಪ್ರಿಯಾಂಕ ಚೋಪ್ರಾ ಜೋಡಿ ಕೂಡಾ ಒಂದು. ಇದೀಗ ಪ್ರಿಯಾಂಕ ಪತಿ ನಿಕ್​ ಜೋನಸ್​​ 14 ವರ್ಷದ ಹಿಂದೆ ತನಗೆ ಬಂದಿದ್ದ ರೋಗದ ಬಗ್ಗೆ ಇನ್​​ಸ್ಟಾಗ್ರಾಂ​​ನಲ್ಲಿ ಬರೆದುಕೊಂಡಿದ್ದಾರೆ.

Nick Jonas and priyanka
ಪ್ರಿಯಾಂಕ ಚೋಪ್ರಾ ಮತ್ತು ನಿಕ್​​​ ಜೋನಸ್​​​

ಈ ಹಿಂದೆ ತನ್ನ ಪತಿ ಅಸ್ತಮಾದಿಂದ ಬಳಲುತ್ತಿದ್ರು ಎಂದು ಪ್ರಿಯಾಂಕ ಹೇಳಿದ್ರು. ಇದೀಗ ನಿಕ್​​​​ ಜೋನಸ್​​ ತನ್ನ ಹಳೆಯ ರೋಗದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು, 14 ವರ್ಷಗಳ ಹಿಂದೆ ನನಗೆ ಟೈಪ್-1 ಡಯಾಬಿಟಿಸ್ ಕಾಯಿಲೆ ಬಂದಿತ್ತು ಎಂದಿದ್ದಾರೆ.

Nick Jonas and priyanka
ಪ್ರಿಯಾಂಕ ಚೋಪ್ರಾ ಮತ್ತು ನಿಕ್​​​ ಜೋನಸ್​​​

ಈ ಬಗ್ಗೆ ಹೇಳಿಕೊಂಡಿರುವ ಗಾಯಕ ನಿಕ್​​​, ನನಗೆ 14 ವರ್ಷಗಳ ಹಿಂದೆ ಟೈಪ್-1 ಡಯಾಬಿಟಿಸ್ ಕಾಯಿಲೆ ಇರುವುದು ಗೊತ್ತಾಯಿತು. ಅಂದಿನಿಂದ ಧ್ಯಾನ, ವರ್ಕೌಟ್, ಒಳ್ಳೆಯ ಆಹಾರ ಸೇವೆನೆ ಪದ್ಧತಿ ಅಳವಡಿಸಿಕೊಂಡಿದ್ದೇನೆ. ಅಲ್ಲದೆ ಶುಗರ್ ಮತ್ತು ಇನ್ಸುಲಿನ್ ತೆಗೆದುಕೊಳ್ಳುವುದರ ಬಗ್ಗೆ ಕಾಳಜಿ ವಹಿಸಿದ್ದೇನೆ. ಈ ಕಾಯಿಲೆ ಹೊರಗಿನಿಂದ ಕಾಣದಿದ್ದರೂ ನಮ್ಮನ್ನು ಒಂಟಿತನದಲ್ಲಿ ಇರಿಸುತ್ತದೆ ಎಂದು ಜೋನಸ್​​ ಹೇಳಿದ್ದಾರೆ.

Nick Jonas and priyanka
ಪ್ರಿಯಾಂಕ ಚೋಪ್ರಾ ಮತ್ತು ನಿಕ್​​​ ಜೋನಸ್​​​

ಇದಕ್ಕಾಗಿಯೇ ನಾನು 2015ರಲ್ಲಿ @BeyondType1 ಅಭಿಯಾನವನ್ನು ಆರಂಭಿಸಿದೆ. ಈ ಮೂಲಕ ಡಯಾಬಿಟಿಸ್ ಕಾಯಿಲೆಯಿಂದ ನರಳುವವರಿಗೆ ಧೈರ್ಯ ಕೊಡುವ ಕೆಲಸ ಮಾಡುತ್ತಿದ್ದೇನೆ. ಅಲ್ಲದೆ ನವೆಂಬರ್ ತಿಂಗಳನ್ನು ಡಯಾಬಿಟಿಸ್ ಜಾಗೃತಿ ಮೂಡಿಸುವ ತಿಂಗಳಾಗಿ ಆಚರಿಸಲಾಗುತ್ತದೆ. ಆದ್ರಿಂದ ನಿಮಗಿರುವ ನೋವುಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ ಎಂದು ಇನ್​​ಸ್ಟಾಗ್ರಾಂ​​​ನಲ್ಲಿ ಬರೆದುಕೊಂಡಿದ್ದಾರೆ.

Intro:ಸದ್ಯ ಸ್ಯಾಂಡಲ್ ವುಡ್ ನಲ್ಲಿ" ಐರಾ" ಅಂದ್ರೆ ತಕ್ಷಣ ನಮಗೆ ನೆನಪಾಗೋದು ರಾಕಿಂಗ್ ಸ್ಟಾರ್ ಯಶ್ ಮಗಳು.ಈಗ ಅದೇ ಹೆಸರಿನಲ್ಲೇ ತ್ರಿಕೋನ ಪ್ರೇಮ ಕಥೆ ಹೊಂದಿರುವ ಸಿನಿಮಾ ಮಾಡಲು ಹೊಸತಂಡವೊಂದು ರೆಡಿಯಾಗಿದ್ದು ಇಂದು " ಐರಾ" ಚಿತ್ರದ ಮುಹೂರ್ತ ನೇರವೇರಿದೆ.ವಿಶೇಷ ಅಂದ್ರೆ ಈ ಚಿತ್ರದ ಮುಹೂರ್ತ ಬನಶಂಕರಿ ಸ್ಮಶಾನದಲ್ಲಿ ನೇರವೇರಿದ್ದು.ಚಿತ್ರದ ಮುಹೂರ್ತಕ್ಕೆ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಆಗಮಿಸಿ ಕ್ಲಾಪ್ ಮಾಡುವ ಮೂಲಕ ಚಿತ್ರತಂಡಕ್ಕೆ ವಿಶ್ ಮಾಡಿದ್ರು.ಇನ್ನೂ ಈ ಚಿತ್ರವನ್ನು ಖಳ ನಟ ಉದಯ್ ಭಾವ ರಾಜ್ ಉದಯ್ " "ಐರಾ" ಚಿತ್ರಕ್ಕೆ ಆಕ್ಷನ್ ಕಟ್ ಹೇಳ್ತಿದ್ದು.ಈ ಚಿತ್ರವನ್ನು ನನ್ನ ಭಾಮೈದ ಉದಯ್ ಹಾಗು ಸ್ನೇಹಿತ ಅನಿಲ್ ಗೆ ಅರ್ಪಿಸುತ್ತಿದ್ದು‌,ಅದಕ್ಕಾಗಿ ಈ ಚಿತ್ರದ ಮುಹೂರ್ತ ಅವರ ಸಮಾದಿ ಬಳಿ ಮಾಡ್ತಿದ್ದೇವೆ ಎಂದು ತಿಳಿಸಿದ್ರು.

Body:"ಐರಾ" ಚಿತ್ರ ತ್ರಿಕೋನ ಪ್ರೇಮಕಥೆ ಹೊಂದಿರುವ ಚಿತ್ರವಾಗಿದ್ದು ಚಿತ್ರದ ಸ್ಕ್ರೀನ್ ಪ್ಲೇ ತುಂಭಾ ವಿಭಿನ್ನವಾಗಿ ನರೇಶನ್ ಮಾಡಿದ್ದೇನೆ.ಇನ್ನೂ ಈ ಚಿತ್ರಕ್ಕೆ "ಐರಾ "ಎಂದು ಹೆಸರಿಟ್ಟಿದ್ದಕ್ಕೆ ಕೆಲವುರು ಪಬ್ಲಿಸಿಟಿ ಗಿಮಿಕ್ ಅಂದ್ರು , "ಐರಾ"ಅದ್ರೆ ಸಂಸ್ಕೃತದಲ್ಲಿ ಬಿರುಗಾಳಿ,ಮಳೆ‌ ಎಂಬ ಅರ್ಥ ಬರುತ್ತೆ ನಮ್ಮ ಸಿನಿಮಾ ನೋಡಿದ್ರೆ " ಗೊತ್ತಾಗುತ್ತೆ ನಾವು ಐರಾ ಎಂದು ಯಾಕೆ ಟೈಟಲ್ ಇಟ್ಟಿದ್ದೇವೆ ಎಂದು‌.ಇನ್ನೂ ಈ ಚಿತ್ರವನ್ನು ೪೫ ದಿನಗಳ ಶೂಟಿಂಗ್ ಪ್ಲಾನ್ ಮಾಡಿದ್ದು, ಮೊದಲ ಶೆಡ್ಯೂಲ್ ಬೆಂಗಳೂರಿನಲ್ಲಿ ಕಂಪ್ಲೀಟ್ ಮಾಡಿ ನಂತರ ಕೇರಳದಲ್ಲಿ ಶೂಟಿಂಗ್ ಮಾಡಲು ಪ್ಲಾನ್ ಮಾಡಿರುವಯದಾಗಿ ನಿರ್ದೇಶಕ ರಾಜ್ ಉದಯ್ ತಿಳಿಸಿದರು.ಇನ್ನೂ ಈ ಚಿತ್ರದಲ್ಲಿ ಶಿವು ಹಾಗೂ ಕಾರ್ತಿಕ್ ವರ್ನೇಕರ್,ಲೀಡ್ ರೋಲ್ ಪ್ಲೇ ಮಾಡ್ತಿದ್ದು.ನಾಯಕಿಯಾಗಿ ಅಕ್ಷತಾ ಬಣ್ಣಹಚ್ಚಲು ರೆಡಿಯಾಗಿದ್ದಾರೆ.ಇನ್ನೂ‌ ಈ ಚಿತ್ರವನ್ನು ಮಿರುನಾಳಿನಿ ನಾಯ್ಕರ್ ನಿರ್ಮಾಣ ಮಾಡ್ತಿದ್ದು ಈ ತಿಂಗಳ ಅಂತ್ಯದಲ್ಲಿ ಚಿತ್ರದ ಶೂಟಿಂಗ್ ಶುರುವಾಗುವ ಸಾಧ್ಯತೆ ಇದೆ.

ಸತೀಶ ಎಂಬಿ

ಬೈಟ್

೧) ಧ್ರುವ ಸರ್ಜಾ

೨)ಅಕ್ಷತ ನಾಯಕಿ

೩)ಕಾರ್ತಿಕ್ ಎರಡನೇ ನಾಯಕ

೪) ಮಿರುನಾಳಿನಿ ನಿರ್ಮಾಪಕಿ

೫) ಶಿವು ನಾಯಕ

೬)ರಾಜ್ ಉದಯ್ ನಿರ್ದೇಶಕ

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.