1996 ರಲ್ಲಿ ಬಿಡುಗಡೆಯಾಗಿ ಸೂಪರ್ ಹಿಟ್ ಲಿಸ್ಟ್ನಲ್ಲಿ ಸೇರಿದ್ದ ಕಮಲ್ ಹಾಸನ್ ಅಭಿನಯದ ಇಂಡಿಯನ್ ಸೀಕ್ವೆಲ್ ಈಗಾಗಲೇ ಆರಂಭವಾಗಿದೆ. ಒಂದು ಸಾಮಾಜಿಕ ಸಂದೇಶದೊಂದಿಗೆ ಬಿಡುಗಡೆಯಾದ ಈ ಸಿನಿಮಾದಲ್ಲಿ ಕಮಲ್ ಹಾಸನ್ ಜೊತೆ ಊರ್ಮಿಳಾ ಮಾಂತೊಡ್ಕರ್ ಹಾಗೂ ಮನಿಶಾ ಕೊಯಿರಾಲ ನಟಿಸಿದ್ದರು.
-
🎥 Casting Call 📣
— Lyca Productions (@LycaProductions) July 26, 2019 " class="align-text-top noRightClick twitterSection" data="
We are on the lookout for interested and trained actors for supporting roles in the film #Indian2 🔥🔥 @ikamalhaasan @shankarshanmugh @anirudhofficial @sreekar_prasad @muthurajthangvl pic.twitter.com/8fw03eyC9d
">🎥 Casting Call 📣
— Lyca Productions (@LycaProductions) July 26, 2019
We are on the lookout for interested and trained actors for supporting roles in the film #Indian2 🔥🔥 @ikamalhaasan @shankarshanmugh @anirudhofficial @sreekar_prasad @muthurajthangvl pic.twitter.com/8fw03eyC9d🎥 Casting Call 📣
— Lyca Productions (@LycaProductions) July 26, 2019
We are on the lookout for interested and trained actors for supporting roles in the film #Indian2 🔥🔥 @ikamalhaasan @shankarshanmugh @anirudhofficial @sreekar_prasad @muthurajthangvl pic.twitter.com/8fw03eyC9d
ಎಸ್. ಶಂಕರ್ ಈ ಸಿನಿಮಾವನ್ನು ನಿರ್ದೇಶಿಸುತ್ತಿದ್ದು ಕಮಲ್ ಹಾಸನ್ಗೆ ಜೋಡಿಯಾಗಿ ಕಾಜಲ್ ಅಗರ್ವಾಲ್ ನಟಿಸುತ್ತಿದ್ದಾರೆ. ಚಿತ್ರತಂಡದಿಂದ ಹೊಸ ಪ್ರತಿಭೆಗಳಿಗೆ ಒಂದು ಗುಡ್ ನ್ಯೂಸ್ ಹೊರಬಿದ್ದಿದೆ. ಇಂಡಿಯನ್-2 ಚಿತ್ರದಲ್ಲಿ ನಟಿಸಲು ಕಾಸ್ಟಿಂಗ್ ಕಾಲ್ ಮಾಡಲಾಗಿದೆ. ಈ ಚಿತ್ರವನ್ನು ನಿರ್ಮಿಸುತ್ತಿರುವ 'ಲೈಕಾ ಪ್ರೊಡಕ್ಷನ್ ಸಂಸ್ಥೆ' ತಮ್ಮ ಟ್ವಿಟ್ಟರ್ನಲ್ಲಿ ಡೀಟೆಲ್ಸ್ ಹಂಚಿಕೊಂಡಿದೆ. ಪೋಷಕ ನಟನೆಗಾಗಿ ನಟ-ನಟಿಯರನ್ನು ಹುಡುಕಲಾಗುತ್ತಿದ್ದು ಇದಕ್ಕಾಗಿ ಯಾವುದೇ ವಯಸ್ಸಿನ ಮಿತಿ ಇಲ್ಲ ಎನ್ನಲಾಗಿದೆ. ಆಸಕ್ತರು ಸಂಪರ್ಕಿಸಬೇಕಾದ ಇ-ಮೇಲ್ ಐಡಿಯನ್ನು ಕೂಡಾ ಚಿತ್ರತಂಡ ತಿಳಿಸಿದೆ.