ETV Bharat / sitara

ರಾತ್ರಿ ನಮ್ಮನೇಲಿ ಪಾರ್ಟಿ ಇದೆ.. ನೀನು ಬಾ ಅಂತಿದ್ದಾರೆ ನಟಿ ತಮನ್ನಾ!! - 'ಸರಿಲೇರು ನೀಕೆವ್ವರು

ಅನಿಲ್​​ ರವಿ ಪುಡಿ ನಿರ್ದೇಶನ ಮಾಡುತ್ತಿರುವ ಮಹೇಶ್​​ ಬಾಬು ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಸರಿಲೇರು ನೀಕೆವ್ವರು ಸಿನಿಮಾದ ಡಾಂಗ್​​...ಡಾಂಗ್​​​​...ಎಂಬ ಲಿರಿಕಲ್​​​ ಹಾಡನ್ನು ಇಂದು ಚಿತ್ರ ತಂಡ ಯೂಟ್ಯೂಬ್​ನಲ್ಲಿ ರಿಲೀಸ್​ ಮಾಡಿದೆ.

tamanna
ನಟಿ ತಮನ್ನಾ
author img

By

Published : Dec 30, 2019, 9:14 PM IST

ನಾಳೆ ಒಂದು ದಿನ ಕಳೆದರೆ 2019ಕ್ಕೆ ಗುಡ್​​ ಬಾಯ್​ ಹೇಳೋಕೆ ಎಲ್ಲರೂ ಕಾತುರದಿಂದ ಕಾಯುತ್ತಿದ್ದಾರೆ. ನೂತನ 2020 ವರ್ಷ ಬರ ಮಾಡಿಕೊಳ್ಳುತ್ತಿರುವ ಮಂದಿಗೆ ತೆಲುಗಿನ 'ಸರಿಲೇರು ನೀಕೆವ್ವರು' ಸಿನಿಮಾ ತಂಡ ಒಂದೊಳ್ಳೆ ಸಾಂಗ್​ ನೀಡಿದೆ.

ಅನಿಲ್​​ ರವಿ ಪುಡಿ ನಿರ್ದೇಶನ ಮಾಡುತ್ತಿರುವ ಮಹೇಶ್​​ ಬಾಬು ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಸರಿಲೇರು ನೀಕೆವ್ವರು ಸಿನಿಮಾದ ಡಾಂಗ್​​...ಡಾಂಗ್​​​​...ಎಂಬ ಲಿರಿಕಲ್​​​ ಹಾಡನ್ನು ಇಂದು ಚಿತ್ರ ತಂಡ ಯೂಟ್ಯೂಬ್​ನಲ್ಲಿ ರಿಲೀಸ್​ ಮಾಡಿದೆ. ಇದೊಂದು ಪಾರ್ಟಿ ಸಾಂಗ್​ ಆಗಿದ್ದು, ಹಾಡಿನಲ್ಲಿ ಮಿಲ್ಕ್​ ಬ್ಯೂಟಿ ತಮನ್ನಾ ಭಾಟಿಯಾ ಹೆಜ್ಜೆ ಹಾಕಿದ್ದಾರೆ. ಹಾಡಿನಲ್ಲಿ ಆಜ್​​ ರಾತ್​​ ಮೇರೆ ಘರ್​​ ಮೆ ಪಾರ್ಟಿ ಹೇ.. ತು ಆಜಾನ.. ಜರೂರ್​ ಆಜಾನ ಎಂಬ ಸಾಲಿದ್ದು, ಹೊಸ ವರ್ಷಕ್ಕೆ ಪಾರ್ಟಿ ಮಾಡುವವರಿಗೆ ಈ ಹಾಡು ಒಳ್ಳೆ ಮಜಾ ನೀಡುವಂತಿದೆ.

  • " class="align-text-top noRightClick twitterSection" data="">

Intro:Body:

khaali

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.