ETV Bharat / sitara

'ಅಯೋಗ್ಯ'ನನ್ನು ನೋಡಿದ್ರೆ ಕೊರೊನಾ ಓಡಿ​​ ಹೋಗುತ್ತಂತೆ! - ನೀನಾಸಂ ಸತೀಶ್​

ಗೋಧ್ರಾ ಸಿನಿಮಾ ಬ್ಯುಸಿಯಲ್ಲಿರುವ ನೀನಾಸಂ ಸತೀಶ್​​ ಕೊರೊನಾ ಬಗ್ಗೆ ಟ್ವೀಟ್​ ಒಂದನ್ನು ಮಾಡಿದ್ದಾರೆ. ಟ್ವೀಟ್​​​​​​ನಲ್ಲಿ ನಮ್ಮನ್ನು ನೋಡಿದರೆ ಕೊರೊನಾ ಓಡ್ ಹೋಗ್ಬೇಕು ಎಂದು ಬರೆದುಕೊಂಡಿದ್ದಾರೆ.

neenasam sateesh tweet
'ಅಯೋಗ್ಯ'ನನ್ನು ನೋಡಿದ್ರೆ ಕೊರೊನಾ ಓಡ್​​ ಹೋಗುತ್ತಂತೆ!
author img

By

Published : Mar 15, 2020, 12:43 PM IST

ಕೊರೊನಾ ವಿಶ್ವದಾದ್ಯಂತ ತನ್ನ ರೌದ್ರ ನರ್ತನ ಮುಂದುವರಿಸಿದ್ದು, ಎಲ್ಲರನ್ನೂ ಸಂಕಷ್ಟಕ್ಕೆ ಸಿಲುಕಿಸಿದೆ. ಆದ್ರೆ ಈ ವೈರಸ್​ ಬಗ್ಗೆಯೇ ಹಲವು ಜನರು ಕಾಮಿಡಿ ಮಾಡುತ್ತ ಟ್ರೋಲ್​ ಮಾಡ್ತಿದ್ದಾರೆ. ಇನ್ನು ಕೆಲವರು ಸಾಮಾಜಿಕ ಜಾಲತಾಣದಲ್ಲಿ ಕೊರೊನಾ ಬರದಂತೆ ಏನೆಲ್ಲ ಕ್ರಮ ಕೈಗೊಳ್ಳಬೇಕು ಎಂದ ಸಲಹೆಗಳನ್ನು ನೀಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಹಲವು ನಟರು ತಮ್ಮ ಅಭಿಮಾನಿಗಳಿಗೆ ಮಾಸ್ಕ್​ ಧರಿಸುವಂತೆ, ವೈರಸ್​ ಹರಡದಂತೆ ಜಾಗೃತಿ ಮೂಡಿಸುತ್ತಿದ್ದಾರೆ.

ಆದ್ರೆ ಇದೀಗ ನೀನಾಸಂ ಸತೀಶ್​​ ಟ್ವೀಟ್​ವೊಂದನ್ನು ಮಾಡಿದ್ದು, 'ನಮ್ಮನ್ನು ನೋಡಿದ್ರೆ ಕರೋನ ಓಡ್ ಹೋಗ್ಬೇಕು' ಎಂದು ಬರೆದುಕೊಂಡಿದ್ದಾರೆ. ಜಿಮ್​​ನಲ್ಲಿ ವರ್ಕೌಟ್​​ ಮಾಡಿ ತಮ್ಮ ದೇಹವನ್ನು ತೋರಿಸಿರುವ ಕ್ವಾಟ್ಲೆ ಸತೀಸ ಈ ರೀತಿ ಕೊರೊನಾಕ್ಕೇ ಬೆದರಿಕೆ ಹಾಕಿದ್ದಾರೆ.

  • ನಮ್ಮನ್ನು ನೋಡಿದರೆ ಕರೋನ ಓಡ್ ಹೋಗ್ಬೇಕು 🤺🤺 pic.twitter.com/8ZVo51012R

    — Sathish Ninasam (@SathishNinasam) March 14, 2020 " class="align-text-top noRightClick twitterSection" data=" ">

ಸದ್ಯ ಗೋಧ್ರಾ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇರುವ ಸತೀಶ್​​ ದೇಹವನ್ನು ದಂಡಿಸುತ್ತಿದ್ದಾರೆ. ಇತ್ತೀಚೆಗೆ ಗೋಧ್ರಾ ಸಿನಿಮಾ ಟೀಸರ್​​ ರಿಲೀಸ್​​ ಆಗಿದ್ದು, ಹೋರಾಟಗಾರನ ಪಾತ್ರದಲ್ಲಿ ಸತೀಶ್​​ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಸತೀಶ್​ಗೆ ಮೂಗುತಿ ಸುಂದರಿ ಶ್ರದ್ಧಾ ಶ್ರೀನಾಥ್​​ ಜೋಡಿಯಾಗಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.