ETV Bharat / sitara

ಸಂಗೀತ ಕಲಾವಿದರಿಗೆ ಲಹರಿ ಸಂಸ್ಥೆ ನೆರವು; KFMA ಗೆ 10 ಲಕ್ಷ ರೂ. ದೇಣಿಗೆ

author img

By

Published : Jun 18, 2021, 8:17 PM IST

ನಟ ಯಶ್ ಮಾತಿಗೆ ಬೆಲೆ ಕೊಟ್ಟು ಲಹರಿ ವೇಲು, ಕೊರೊನಾ ಕಷ್ಟದಲ್ಲಿರುವ ಸಂಗೀತ ಕಲಾವಿದರ ಸಹಾಯಕ್ಕೆ ಬಂದಿದ್ದಾರೆ. ಲಹರಿ ಮ್ಯೂಸಿಕ್​​ನ ವೇಲು, ಕರ್ನಾಟಕ ಫಿಲಂ ಮ್ಯೂಸಿಶಿಯನ್ಸ್ ಅಸೋಸಿಯೇಷನ್​ಗೆ ಹತ್ತು ಲಕ್ಷ ರೂಪಾಯಿ ನೀಡಿದ್ದಾರೆ.

music-company-lahari
ಲಹರಿ ವೇಲು

ಬೆಂಗಳೂರು: ಕೊರೊನಾ ಮಹಾಮಾರಿಯಿಂದ ಕಳೆದ ಎರಡೂವರೆ ತಿಂಗಳಿನಿಂದ ಕನ್ನಡ ಚಿತ್ರರಂಗ ಸಂಪೂರ್ಣವಾಗಿ ಬಂದ್ ಆಗಿದೆ‌. ಸಿನಿಮಾವನ್ನೇ ನಂಬಿಕೊಂಡಿರುವ ಸಾವಿರಾರು ಕಾರ್ಮಿಕರು, ಪೋಷಕ ಕಲಾವಿದರು ಕೆಲಸವಿಲ್ಲದೇ ಕಷ್ಟಪಡುತ್ತಿದ್ದಾರೆ. ಇಂಥ ಸಮಯದಲ್ಲಿ ಕನ್ನಡದ ಸಾಕಷ್ಟು ಸೆಲೆಬ್ರಿಟಿಗಳು ತಮ್ಮ ಕೈಲಾದ ಸಹಾಯ ಮಾಡಿದ್ದಾರೆ. ಈಗ ಲಹರಿ ಮ್ಯೂಸಿಕ್ ಸಂಸ್ಥೆ ಮಾಲೀಕರಾದ ಲಹರಿ ವೇಲು ಸಂಗೀತ ಕಲಾವಿದರ ಸಹಾಯಕ್ಕೆ ಬಂದಿದ್ದಾರೆ.

music Company lahari
ನಟ ಯಶ್ ಮತ್ತು ಲಹರಿ ವೇಲು

ಓದಿ: ನುಡಿದಂತೆ ನಡೆದ ರಾಕಿಂಗ್ ಸ್ಟಾರ್: ಕೃತಜ್ಞತೆ ಸಲ್ಲಿಸಿದ ಚಿತ್ರರಂಗದ ಕಾರ್ಮಿಕರು

ನಟ ಯಶ್ ಮಾತಿಗೆ ಬೆಲೆ ಕೊಟ್ಟು ಲಹರಿ ವೇಲು, ಸಂಗೀತ ಕಲಾವಿದರ ಸಹಾಯಕ್ಕೆ ಬಂದಿದ್ದಾರೆ. ಸಂಗೀತ ಸಂಸ್ಥೆ ಲಹರಿ ಮ್ಯೂಸಿಕ್​​ನ ವೇಲು, ಕರ್ನಾಟಕ ಫಿಲಂ ಮ್ಯೂಸಿಶಿಯನ್ಸ್ ಅಸೋಸಿಯೇಷನ್​ಗೆ ಹತ್ತು ಲಕ್ಷ ರೂಪಾಯಿ ನೀಡಿದ್ದಾರೆ. ವೇಲು ಅವರ‌‌ ಈ ಸಹಾಯಕ್ಕೆ ಕೆಎಫ್​​ಎಂಎ ಧನ್ಯವಾದ ತಿಳಿಸಿದೆ. ಈ ಹಣವನ್ನು ಸಂಕಷ್ಟದಲ್ಲಿರುವ ಸಂಗೀತಗಾರರಿಗೆ, ವಾದ್ಯಗಾರರಿಗೆ ಮತ್ತು ಹಾಡುಗಾರರಿಗೆ ತಲುಪಿಸುವುದಾಗಿ ಕೆಎಫ್​​ಎಂಎ ಅಧ್ಯಕ್ಷ ಸಾಧುಕೋಕಿಲ ತಿಳಿಸಿದ್ದಾರೆ.

sdfmusic Company lahari
ನೆರವಿಗೆ ಬಂದ ಲಹರಿ ಸಂಸ್ಥೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.