ETV Bharat / sitara

ಸೆನ್ಸಾರ್​​ ಮುಗಿಸಿ ತೆರೆ ಮೇಲೆ ಬರಲು ರೆಡಿಯಾದ ‘ಮಹಿಷಾಸುರ’ - ಸ್ಯಾಂಡಲ್​ವುಡ್ರ್ ಸುದ್ದಿ

ಅರ್ಜುನ್, ಬಿಂದುಶ್ರೀ ಮುಖ್ಯಭೂಮಿಕೆಯಲ್ಲಿರೋ ಮಹಿಷಾಸುರ ಚಿತ್ರಕ್ಕೆ ಸೆನ್ಸಾರ್ ಮಂಡಳಿ ಯು/ಎ ಸರ್ಟಿಫಿಕೇಟ್ ನೀಡಿದೆ. ಯಾವಾಗ ಚಿತ್ರಮಂದಿರಗಳು ಒಪನ್ ಆಗುತ್ತೋ ಅಂತಾ ಚಿತ್ರ ತಂಡ ಎದುರು ನೋಡುತ್ತಿದೆ..

Movie Mahishasura Passed out from censor
ಸೆನ್ಸಾರ್​​ ಮುಗಿಸಿ ತೆರೆ ಮೇಲೆ ಬರಲು ತಯಾರಾದ ‘ಮಹಿಷಾಸುರ’
author img

By

Published : Sep 7, 2020, 7:53 PM IST

ಬೆಂಗಳೂರು : ಕನ್ನಡ ಚಿತ್ರರಂಗದಲ್ಲಿ ಹಳೆ ಸಿನಿಮಾ ಟೈಟಲ್​​ಗಳು ಮರು ಬಳಕೆ ಆಗ್ತಿರೋದು ಹೊಸತಲ್ಲ.1959ರಲ್ಲಿ ಮಹಿಷಾಸುರ ಮರ್ದಿನಿ ಅಂತಾ ಸಿನಿಮಾ ಬಂದಿತ್ತು. ಡಾ. ರಾಜ್ ಕುಮಾರ್, ಸಾಹುಕಾರ್ ಜಾನಕಿ ಮುಖ್ಯಭೂಮಿಕೆಯಲ್ಲಿದ್ದ ಚಿತ್ರ ಅದಾಗಿತ್ತು.

ಈಗ ಮಹಿಷಾಸುರ ಅಂತಾ ಶೀರ್ಷಿಕೆ ಇಟ್ಟುಕೊಂಡು ಸ್ಯಾಂಡಲ್​​​​ವುಡ್​​ನಲ್ಲಿ ಚಿತ್ರವೊಂದು ಬರ್ತಿದೆ. ಚಿತ್ರೀಕರಣ ಮುಗಿಸಿ ರಿಲೀಸ್​​​​ಗೆ ರೆಡಿಯಾಗಿರೋ ಮಹಿಷಾಸುರ ಸಿನಿಮಾ ಸೆನ್ಸಾರ್​ ಮಂಡಳಿಯಲ್ಲಿ ಪಾಸಾಗಿದೆ.

mahishasura movie
ಮಹಿಷಾಸುರ ಚಿತ್ರದ ನಾಯಕಿ ಬಿಂದುಶ್ರೀ

ಅರ್ಜುನ್, ಬಿಂದುಶ್ರೀ ಮುಖ್ಯಭೂಮಿಕೆಯಲ್ಲಿರೋ ಮಹಿಷಾಸುರ ಚಿತ್ರಕ್ಕೆ ಸೆನ್ಸಾರ್ ಮಂಡಳಿ ಯು/ಎ ಸರ್ಟಿಫಿಕೇಟ್ ನೀಡಿದೆ. ಯಾವಾಗ ಚಿತ್ರಮಂದಿರಗಳು ಒಪನ್ ಆಗುತ್ತೋ ಅಂತಾ ಚಿತ್ರ ತಂಡ ಎದುರು ನೋಡುತ್ತಿದೆ. ಈಗಾಗಲೇ ಟೀಸರ್​​​ನಿಂದ ಕುತೂಹಲ ಹುಟ್ಟಿಸಿರೋ ಮಹಿಷಾಸುರ ಸಿನಿಮಾವನ್ನು ನಿರ್ದೇಶಕ ಉದಯ ಪ್ರಸನ್ನ, ಕಥೆ-ಚಿತ್ರಕಥೆ ಜೊತೆಗೆ ನಿರ್ದೇಶನ ಮಾಡಿದ್ದಾರೆ.

mahishasura movie
ಮಹಿಷಾಸುರ ಚಿತ್ರದ ನಾಯಕಿ ಬಿಂದುಶ್ರೀ

ಈ ಚಿತ್ರದಲ್ಲಿ ಬಿಂದುಶ್ರೀ ಮುದ್ದಾಗಿ ಕಾಣಿಸಿದ್ದಾರೆ. ಸದ್ಯ ಬಿಂದುಶ್ರೀ ಹೊಸ ಫೋಟೋಗಳು ರಿವೀಲ್ ಆಗಿವೆ. ಈ ಚಿತ್ರಕ್ಕೆ ಸುನೀಲ್‌ಕೌಶಿಕ್ ಹಾಗೂ ಸಾಯಿ ಕಿರಣ್ ಸಂಗೀತವಿದೆ. ಕೃಷ್ಣ ಛಾಯಾಗ್ರಹಣ, ವಿರಾಟ್ ರಾಜ್ ಸಂಭಾಷಣೆ ಚಿತ್ರಕ್ಕಿದೆ‌. ಅರ್ಜುನ್, ಬಿಂದುಶ್ರೀ ಅಲ್ಲದೆ ಮಂಜು, ರಘು ಪಾಂಡೇಶ್ವರ, ರಾಕ್‌ಲೈನ್ ಸುಧಾಕರ್, ಮಾಸ್ಟರ್, ತುಷಾರ್ ಸೇರಿ ಸಾಕಷ್ಟು ತಾರಾಗಣವಿದೆ. ಲೀಲಾವತಿ ಸುರೇಶ್ ಕುಮಾರ್, ಪ್ರೇಮ ಚಂದ್ರಯ್ಯ ಸೇರಿ ಹಲವು ಗೆಳೆಯರು ಈ ಚಿತ್ರ ನಿರ್ಮಾಣ ಮಾಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.