ETV Bharat / sitara

'ಮಿಸ್ಸಿಂಗ್ ಬಾಯ್' ಸಾಕುತಾಯಿಯನ್ನು ಭೇಟಿ ಮಾಡಿದ ಚಿತ್ರತಂಡ - undefined

ನೈಜ ಘಟನೆಯನ್ನು ಆಧಾರವಾಗಿಟ್ಟುಕೊಂಡು ರಘುರಾಮ್ ನಿರ್ದೇಶಿಸಿರುವ 'ಮಿಸ್ಸಿಂಗ್ ಬಾಯ್​ ' ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಚಿತ್ರತಂಡ ಇದೀಗ ನಿಜಜೀವನದ ಸಾಕುತಾಯಿಯನ್ನು ಹುಬ್ಬಳ್ಳಿಯಲ್ಲಿ ಭೇಟಿ ಮಾಡಿ ಬಂದಿದೆ.

'ಮಿಸ್ಸಿಂಗ್ ಬಾಯ್​ '
author img

By

Published : Mar 25, 2019, 4:53 PM IST

Updated : Mar 25, 2019, 6:04 PM IST

ಫಸ್ಟ್ ರ್‍ಯಾಂಕ್ ರಾಜು ಖ್ಯಾತಿಯ ಗುರುನಂದನ್ ಅಭಿನಯದ 'ಮಿಸ್ಸಿಂಗ್ ಬಾಯ್​ ' ಸಿನಿಮಾ ಕಳೆದ ವಾರವಷ್ಟೇ ಬಿಡುಗಡೆಯಾಗಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಿನಿಮಾವನ್ನು ರಘುರಾಮ್ ನಿರ್ದೇಶಿಸಿದ್ದಾರೆ.

missing boy
ಮೌಲ್ಯ ಅವರೊಂದಿಗೆ ನಿರ್ದೇಶಕ ರಘುರಾಮ್​​​

ಚಿಕ್ಕವಯಸ್ಸಿನಲ್ಲಿ ತಂದೆ-ತಾಯಿಂದ ದೂರವಾಗಿದ್ದ ಬಾಲಕನೊಬ್ಬ ಶ್ರೀಮಂತರ ಮನೆಯಲ್ಲಿ ಬೆಳೆದು ದೊಡ್ಡ ಉದ್ಯಮಿ ಆಗುತ್ತಾನೆ. ಆಗಾಗ್ಗೆ ಚಿಕ್ಕಂದಿನ ಘಟನೆಗಳೆಲ್ಲಾ ತನ್ನ ಕನಸಿಗೆ ಬರುವುದರಿಂದ ಆತ ಬಹಳ ಡಿಸ್ಟರ್ಬ್ ಆಗುತ್ತಾನೆ. ತನ್ನ ಹೆತ್ತವರನ್ನು ಹುಡುಕಿಕೊಂಡು ಹೋಗುವ ಆತನಿಗೆ ನಿಜವಾದ ತಂದೆ-ತಾಯಿ ಸಿಗುತ್ತಾರಾ ಎನ್ನುವುದೇ ಚಿತ್ರಕಥೆ. ಇದೊಂದು ನೈಜ ಘಟನೆ ಆಧಾರಿತ ಚಿತ್ರವಾಗಿದೆ. ಆದರೆ ಸಿನಿಮಾದಲ್ಲಿ ಕೆಲವೊಂದು ಬದಲಾವಣೆಯನ್ನು ಮಾಡಿಕೊಳ್ಳಲಾಗಿದೆ.

missing boy
'ಮಿಸ್ಸಿಂಗ್ ಬಾಯ್'ಚಿತ್ರತಂಡ

ನಿಜ ಜೀವನದಲ್ಲಿ ಬಾಲಕನನ್ನು ಸಾಕಿದ ತಾಯಿಯನ್ನು 'ಮಿಸ್ಸಿಂಗ್ ಬಾಯ್' ಚಿತ್ರತಂಡ ಭೇಟಿ ಮಾಡಿದೆ. ಹುಬ್ಬಳ್ಳಿ ಜಿಲ್ಲೆಯ ಗಣೇಶ್ ಪೇಟೆ ಎಂಬ ಪುಟ್ಟ ಗ್ರಾಮದಲ್ಲಿ ವಾಸವಾಗಿರುವ ಮೌಲ್ಯ ಎಂಬ ಮಹಿಳೆಯನ್ನು ಗುರುನಂದನ್, ನಿರ್ದೇಶಕ ರಘುರಾಮ್ ಹಾಗೂ ಇನ್ನಿತರರು ಭೇಟಿ ಮಾಡಿದ್ದಾರೆ. ಈ ಫೋಟೋಗಳು ಸದ್ಯಕ್ಕೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ರಿಯಲ್ ತಾಯಿಯನ್ನ ಭೇಟಿ ಮಾಡಿದ ಮಿಸ್ಸಿಂಗ್ ಬಾಯ್ ಗುರುನಂದನ್!!

ನಿರ್ದೇಶಕ ರಘುರಾಮ್ ಆಕ್ಷನ್ ಕಟ್ ಹೇಳಿರುವ, ಗುರುನಂದನ್ ಅಭಿನಯದ ಮಿಸ್ಸಿಂಗ್ ಬಾಯ್ ತೆರೆ ಕಂಡು, ಎಲ್ಲಾ ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ..ಈ ಚಿತ್ರ ಒಬ್ಬ ಮಿಸ್ಸಿಂಗ್ ಹುಡ್ಗನ ಕಥೆ ಆಧರಿಸಿ ಬಂದಿರೋ ಚಿತ್ರ ಅನ್ನೋದು, ಸಿನಿಮಾ ನೋಡಿದವರ ಅಭಿಪ್ರಾಯ.‌‌.ಇದೀಗ ಈ ಚಿತ್ರದಲ್ಲಿ ಆ ಮಿಸ್ಸಿಂಗ್ ಹುಡ್ಗನ ಸಾಕು ತಾಯಿಯನ್ನ, ಮಿಸ್ಸಿಂಗ್ ಬಾಯ್ ಚಿತ್ರತಂಡ ಭೇಟಿ ಮಾಡಿದೆ. ಕನ್ನಡ ಮೀಡಿಯಂ ರಾಜ್ ಗುರುನಂದನ್ ಹಾಗು ನಿರ್ದೇಶಕ ರಘು ರಾಮ್ ಮೀಟ್ ಮಾಡಿದ್ದಾರೆ..ಹುಬ್ಬಳ್ಳಿ ಜಿಲ್ಲೆಯ ಗಣೇಶ್ ಪೇಟೆ ಎಂಬ ಪುಟ್ಟ ಗ್ರಾಮದಲ್ಲಿ ವಾಸವಾಗಿರೋ ಮೌಲ್ಯ ಎಂಬ ತಾಯಿಯನ್ನ ಗುರುನಂದನ್  ಹಾಗು ನಿರ್ದೇಶಕ ರಘುರಾಮ್ ಮೀಟ್ ಮಾಡಿದ್ದಾರೆ..ಸದ್ಯ ಈ ಪೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ..

--
Sent from Fast notepad

Sent from my Samsung Galaxy smartphone.
Last Updated : Mar 25, 2019, 6:04 PM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.