ETV Bharat / sitara

ದಸರಾ ಉತ್ಸವದಲ್ಲಿ ಮನೋರಂಜನ್ ರವಿಚಂದ್ರನ್ ನಟನೆಯ ಹಾಡು 'ಪ್ರಾರಂಭ'

ಮನೋರಂಜನ್ ರವಿಚಂದ್ರನ್ ಎರಡು ಶೇಡ್​​​​​ಗಳಲ್ಲಿ ನಟಿಸಿರುವ 'ಪ್ರಾರಂಭ' ಚಿತ್ರದ ಹಾಡೊಂದನ್ನು ಮೈಸೂರು ಫಲಪುಷ್ಪ ಪ್ರದರ್ಶನದಲ್ಲಿ ಬಿಡುಗಡೆ ಮಾಡಲಾಯಿತು. ಜಗದೀಶ್ ಕಲ್ಯಾಡಿ ನಿರ್ಮಾಣದಲ್ಲಿ ಮನು ಕಲ್ಯಾಡಿ ಈ ಸಿನಿಮಾ ನಿರ್ದೇಶಿಸಿದ್ದಾರೆ.

'ಪ್ರಾರಂಭ' ಚಿತ್ರದ ಹಾಡು ಬಿಡುಗಡೆ
author img

By

Published : Oct 5, 2019, 7:50 PM IST

ಮೈಸೂರಿನಲ್ಲಿ ಈಗಾಗಲೇ ದಸರಾ ಕಾರ್ಯಕ್ರಮಗಳು ಆರಂಭವಾಗಿವೆ. ವಿಶ್ವವಿಖ್ಯಾತ ಜಂಬೂಸವಾರಿಗೆ ಇನ್ನೂ ಎರಡು ದಿನಗಳಷ್ಟೇ ಬಾಕಿ ಇದೆ. ಇನ್ನು ಸುಂದರವಾದ ಫಲಪುಷ್ಪ ಪ್ರದರ್ಶನ ಕೂಡಾ ಆರಂಭವಾಗಿದೆ. ಈ ಕಾರ್ಯಕ್ರಮದಲ್ಲಿ ರವಿಚಂದ್ರನ್ ಪುತ್ರ ಮನೋರಂಜನ್ ಅಭಿನಯದ 'ಪ್ರಾರಂಭ' ಚಿತ್ರದ ಗೀತೆಯನ್ನು ಬಿಡುಗಡೆ ಮಾಡಲಾಗಿದೆ.

'ಪ್ರಾರಂಭ' ಸಿನಿಮಾದ ಹಾಡನ್ನು ರಿಲೀಸ್ ಮಾಡಿ ಆ ಹಾಡನ್ನು ದೊಡ್ಡ ಪರದೆ ಮೇಲೆ ಕೂಡಾ ಪ್ರದರ್ಶಿಸಲಾಯಿತು. ಕಾರ್ಯಕ್ರಮದಲ್ಲಿ ಆರ್​​​​ಜೆ ಸುನಿಲ್ ಅತಿಥಿಯಾಗಿ ಆಗಮಿಸಿದ್ದರು. ಚಿತ್ರದಲ್ಲಿ ಐದು ಹಾಡುಗಳಿವೆ ಪ್ರಜ್ವಲ್ ಪೈ ‘ಪ್ರಾರಂಭ’ ಚಿತ್ರದ ಹಾಡುಗಳಿಗೆ ಸಂಗೀತ ನೀಡಿದ್ದಾರೆ. ಈ ಪ್ರಾರಂಭ ಹಾಡಿಗೆ ಕನ್ನಡ ರ್‍ಯಾಪ್​​​​​​​​ ಹಾಡುಗಾಗ ಆಲೋಕ್ ಈ ಹಾಡು ಹಾಡಿದ್ದಾರೆ. ಸಂತೋಷ್ ನಾಯಕ್ ಈ ಹಾಡಿನ ಸಾಹಿತ್ಯ ರಚಿಸಿದ್ದಾರೆ. ಜೇನುಶ್ರೀ ತನುಷ ಪ್ರೊಡಕ್ಷನ್ ಬ್ಯಾನರ್ ಅಡಿ ಜಗದೀಶ್ ಕಲ್ಯಾಡಿ ಈ ಸಿನಿಮಾವನ್ನು ನಿರ್ಮಿಸಿದ್ದು ಮನು ಕಲ್ಯಾಡಿ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿದ್ದಾರೆ. ಬಾಲಿವುಡ್ ಖ್ಯಾತ ಗಾಯಕ ಅರ್ಮಾನ್ ಮಲಿಕ್ ಒಂದು ಹಾಡು ಹಾಡಿದ್ದಾರೆ. ಪಲಾಕ್ ಮುಚ್ಚಾಲ್ ಕೂಡಾ ಒಂದು ಹಾಡಿಗೆ ದನಿಯಾಗಿದ್ದಾರೆ. ಬೆಂಗಳೂರು, ಬಳ್ಳಾರಿ, ಚಿಕ್ಕಮಗಳೂರು, ಗೋವಾ, ಮೂಡಿಗೆರೆ, ಮೈಸೂರು ಹಾಗೂ ಇನ್ನಿತರ ಕಡೆ ಚಿತ್ರೀಕರಣ ಮಾಡಲಾಗಿದೆ. ನಾಯಕ ಮನೋರಂಜನ್ ವಿ.ರವಿಚಂದ್ರನ್ ಸಿನಿಮಾದಲ್ಲಿ 2 ಶೇಡ್​​​​​​ಗಳಲ್ಲಿ ನಟಿಸಿದ್ದಾರೆ. ಥ್ರಿಲ್ಲರ್ ಮಂಜು ಹಾಗೂ ವಿಕ್ರಮ್ ಮೋರ್ ಸಾಹಸ ದೃಶ್ಯಗಳಿಗೆ ಫೈಟ್ ಕಂಪೋಸ್ ಮಾಡಿದ್ದಾರೆ.

ಮೈಸೂರು ದಸರಾ ಉತ್ಸವದಲ್ಲಿ ಪ್ರಾರಂಭ ಚಿತ್ರದ ಪ್ರಾಂಭದ ಗೀತೆ ಬಿಡುಗಡೆ

ಒಂದು ಅಚ್ಚುಕಟ್ಟಾದ ಫಲ ಪುಷ್ಪ ಪ್ರದರ್ಶನ ಮೈಸೂರಿನಲ್ಲಿ ತಲೆ ಎತ್ತಿರುವುದು ವಿಶ್ವ ವಿಖ್ಯಾತ ದಸರಾ ಉತ್ಸವ ಅಂಗವಾಗಿ ತಿಳಿದೇ ಇದೆ. ಆ ಕಣ್ಣು ಕೋರೈಸುವ ಪ್ರದರ್ಶನದಲ್ಲಿ ನಾಯಕ ಮನೋರಂಜನ್ ವಿ ರವಿಚಂದ್ರನ್ ಅಭಿನಯದ ಪ್ರಾರಂಭ ಚಿತ್ರದ ಪ್ರಾರಂಭದ ಗೀತೆ ಅನಾವರಣ ಮಾಡಲಾಗಿದೆ. ಆ ಹಾಡನ್ನು ದೊಡ್ಡ ಪರದೆಯ ಮೇಲೆ ಪ್ರದರ್ಶನ ಸಹ ಮಾಡಲಾಯಿತು. ಆರ್ ಜೆ ಸುನಿಲ್ ಅಥಿತಿ ಆಗಿ ಆಗಮಿಸಿದ್ದರು. ಪ್ರಜ್ವಲ್ ಪೈ ಈ ಪ್ರಾರಂಭ ಚಿತ್ರದ ಸಂಗೀತ ನಿರ್ದೇಶಕರು. ಈ ಪ್ರಾರಂಭ ಹಾಡಿಗೆ ಕನ್ನಡ ರಾಪ್ ಹಾಡುಗಾಗ ಆಲೋಕ್ ಧ್ವನಿಗೂಡಿಸಿದ್ದಾರೆ. ಸಂತೋಷ್ ನಾಯಕ್ ಈ ಹಾಡಿನ ಗೀತರಚನೆಕಾರರು.

ಮನು ಕಲ್ಯಾಡಿ ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ನಿರ್ದೇಶನ ಜೇನುಸ್ರಿ ತನುಷ ಪ್ರೊಡಕ್ಷನ್ ಅಡಿಯಲ್ಲಿ ಜಗದೀಶ್ ಕಲ್ಯಾಡಿ ಅವರ ನಿರ್ಮಾಣದಲ್ಲಿ ಪ್ರಾರಂಭ ತಯಾರಾಗಿದೆ. ಐದು ಹಾಡುಗಲಿರುವ ಈ ಚಿತ್ರದ ಪರಿಚಯದ ಗೀತೆ ಬಾರಿ ನೀನೆ ನೀನೆ... ಹಾಡನ್ನು ಅರ್ಮಾನ್ ಮಲ್ಲಿಕ್ ಹಾಡಿದ್ದಾರೆ, ಪಲಾಕ್ ಮುಚ್ಚಾಲ್ ಒಂದೇ ಒಂದು ಸಾರಿ....ಹಾಡಿಗೆ ಧ್ವನಿಗೂಡಿಸಿದ್ದಾರೆ.

ಮನು ಕಲ್ಯಾಡಿ 50 ದಿವಸಗಳ ಕಾಲ ಬೆಂಗಳೂರು, ಬಳ್ಳಾರಿ, ಚಿಕ್ಕಮಗಳೂರು, ಗೋವ, ಮೂಡಿಗೆರೆ, ಮೈಸೂರು ಹಾಗೂ ಇನ್ನಿತರ ಕಥೆ ಚಿತ್ರೀಕರಣ ಮಾಡಿದ್ದಾರೆ. ನಾಯಕ ಮನೋರಂಜನ್ ವಿ ರವಿಚಂದ್ರನ್ ಅವರಿಗೆ ಈ ಚಿತ್ರದಲ್ಲಿ 3 ಶೇಡ್ಸ್ ಇರುವ ಸಿನಿಮಾ. 2 ಸಾಹಸ ಸನ್ನಿವೇಶಗಳಾನು ಥ್ರಿಲ್ಲರ್ ಮಂಜು ಹಾಗೂ ವಿಕ್ರಮ್ ಮೋರ್ ನಿರ್ವಹಿಸಿದ್ದಾರೆ. ಸುರೇಶ್ ಬಾಬು ಛಾಯಾಗ್ರಹಣ, ವಿಜಿ ಎನ್ ಕುಮಾರ್ ಸಂಕಲನ, ಸಂತು, ಗೀತಾ ನೃತ್ಯ ಮತ್ತು ರವಿ ಸಂತೆಹೈಕ್ಳು ಕಲಾ ನಿರ್ದೇಶಕರು.

ಮನೋರಂಜನ್ ಅವರಿಗೆ ನಾಯಕಿ ಆಗಿ ಕೀರ್ತಿ ಕಲಕೇರಿ ಅಭಿನಯಿಸಿದ್ದಾರೆ. ಕಡ್ಡಿಪುಡಿ ಚಂದ್ರು, ಹನುಮಂತೆ ಗೌಡ, ಸೂರಜ್ ಹಾಗೂ ಇತರರು ತಾರಗಣದಲ್ಲಿದ್ದಾರೆ.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.