ETV Bharat / sitara

'ಮಂಗಳವಾರ ರಜಾದಿನ'ದ ಮೊದಲ ಹಾಡು ಶುಕ್ರುವಾರ ರಿಲೀಸ್

ಕನ್ನಡದಲ್ಲಿ 'ಮಂಗಳವಾರ ರಜಾದಿನ' ಎಂಬ ಸಿನಿಮಾ ಮಾಡಲಾಗಿದ್ದು, ಇದೇ ಶುಕ್ರವಾರ ಈ ಸಿನಿಮಾದ ಮೊದಲ ಹಾಡು ಬಿಡುಗಡೆಯಾಗಲಿದೆ. ಈ ಸಿನಿಮಾ ಸೆಟ್ಟೇರಿದಾಗಿನಿಂದ ಜನರಲ್ಲಿ ಕುತೂಹಲ ಹುಟ್ಟಿಸಿತ್ತು. ಶುಕ್ರವಾರ ಬಿಡುಗಡೆಯಾಗಲಿರುವ ಹಾಡು ಸಿನಿಮಾ ಬಗ್ಗೆ ಇನ್ನಷ್ಟು ಕುತೂಹಲ ಮೂಡಿಸಲಿದೆ.

ಚಂದನ್​ ಆಚಾರ್​​​
author img

By

Published : Nov 4, 2019, 10:41 AM IST

ಇತ್ತೀಚೆಗಂತೂ ಸಿನಿಮಾ ಹೆಸರುಗಳು ವಿಚಿತ್ರವಾಗಿ ಮೂಡಿ ಬರುತ್ತಿವೆ. ಈ ಹಿಂದೆ ಹಲವಾರು ಟ್ರೆಂಡ್​ಗಳು ಬಂದು ಹೋಗಿವೆ. ಹಳೆಯ ಖ್ಯಾತ ನಟರ ಹೆಸರುಗಳ್ನು ಇಟ್ಟು ಸಿನಿಮಾ ಮಾಡುವುದು. ಯಾವುದಾದರು ಹಿಟ್​​ ಸಿನಿಮಾಗಳ ಹಾಡಿನ ಒಂದು ಎಳೆಯನ್ನು ಇಟ್ಟುಕೊಂಡು ಸಿನಿಮಾ ಮಾಡುದುವು ಈ ಹಿಂದೆ ಆಗಿ ಹೋಗಿದೆ. ಇದೀಗ ಇನ್ನೊಂದು ಟ್ರೆಂಡ್​​ ಶುರುವಾಗಿದ್ದು, ವಾರಗಳ ಹೆಸರೇ ಸಿನಿಮಾ ಹೆಸರುಗಳಾಗಿವೆ.

mangalavara raja dina
ಯುವಿನ್​​​

ಹೌದು, ಕನ್ನಡದಲ್ಲಿ 'ಮಂಗಳವಾರ ರಜಾದಿನ' ಎಂಬ ಸಿನಿಮಾ ಮಾಡಲಾಗಿದ್ದು, ಇದೇ ಶುಕ್ರವಾರ ಈ ಸಿನಿಮಾದ ಮೊದಲ ಹಾಡು ಬಿಡುಗಡೆಯಾಗಲಿದೆ. ಈ ಸಿನಿಮಾ ಸೆಟ್ಟೇರಿದಾಗಿನಿಂದ ಜನರಲ್ಲಿ ಕುತೂಹಲ ಹುಟ್ಟಿಸಿತ್ತು. ಶುಕ್ರವಾರ ಬಿಡುಗಡೆಯಾಗಲಿರುವ ಹಾಡು ಸಿನಿಮಾ ಬಗ್ಗೆ ಇನ್ನಷ್ಟು ಕುತೂಹಲ ಮೂಡಿಸಲಿದೆ.

ಈ ಸಿನಿಮಾಗೆ ಯುವಿನ್​​​​ ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದು, ತ್ರಿವರ್ಗ ಹಾಗೂ ಲೋಟಾಸ್ ಲೈಟ್ಸ್ ಸ್ಟುಡಿಯೋ ನಿರ್ಮಾಣ ಮಾಡುತ್ತಿದೆ. ಅಲ್ಲದೆ ಇದೇ ನವೆಂಬರ್ 8ರಂದು ಮೊದಲ ಹಾಡನ್ನು ಲಹರಿ ಮ್ಯೂಜಿಕ್ ಮೂಲಕ ಅನಾವರಣ ಮಾಡಲಾಗುತ್ತಿದೆ. ಸಿನಿಮಾದಲ್ಲಿ ಚಂದನ್ ಆಚಾರ್ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಆದ್ರೆ ಸದ್ಯ ಇವರು ಬಿಗ್ ಬಾಸ್ ಮನೆಯಲ್ಲಿ ಇರೋದ್ರಿಂದ ಕಥಾ ನಾಯಕನ ಅನುಪಸ್ಥಿತಿಯಲ್ಲಿ ಚಿತ್ರದ ಮೊದಲ ಹಾಡು ಬರುತ್ತಿದೆ.

mangalavara raja dina
ಲಾಸ್ಯ

ಮಂಗಳವಾರ ರಜಾದಿನ ಸಿನಿಮಾದ ಮೊದಲ ಹಾಡಿನಲ್ಲಿ ಲಾಸ್ಯ ನಾಗರಾಜ್, ರಜನಿಕಾಂತ್, ನಂದನ್ ರಾಜ್ ಸಹ ಕಾಣಿಸಿಕೊಂಡಿದ್ದಾರೆ. ಈ ಹಾಡನ್ನು ಯುವಿನ್ ರಚಿಸಿ ನೃತ್ಯ ನಿರ್ದೇಶನ ಮಾಡಿದ್ದಾರೆ. ಹಾಗೂ ನವಿನ್ ಸಜ್ಜು ಧ್ವನಿ ನೀಡಿದ್ದಾರೆ.

mangalavara raja dina
ಚಂದನ್​ ಆಚಾರ್​​​

ಇನ್ನು ಈ ಚಿತ್ರದಲ್ಲಿ ಕ್ಷೌರಿಕನ ಕಥೆಯನ್ನು ಹೇಳಲಾಗಿದೆ. ಅಲ್ಲದೆ ಹಾಸ್ಯ ಮತ್ತು ಕೌಟುಂಬಿಕ ವಿಚಾರ ಸಹ ಇದರಲ್ಲಿ ಇದೆ. ಲಾಸ್ಯ ನಾಗರಾಜ್, ಜಹಾಂಗೀರ್, ರಜನಿಕಾಂತ್, ಗೋಪಾಲಕೃಷ್ಣ ದೇಶ್ಪಾಂಡೆ, ನಂದನ್ ರಾಜ್ ಚಿತ್ರದ ತಾರಾಗಣದಲ್ಲಿದ್ದಾರೆ. ಈ ಸಿನಿಮಾದಲ್ಲಿ ಒಟ್ಟು ನಾಲ್ಕು ಹಾಡುಗಳಿದ್ದು, ಪ್ರಜೋತ್ ಡೇಸಾ ಸಂಗೀತ ನೀಡಿದ್ದಾರೆ. ಯೋಗರಾಜ್ ಭಟ್, ಡಾ. ವಿ.ನಾಗೇಂದ್ರ ಪ್ರಸಾದ್, ಯುವಿನ್ ಲಿರಿಕ್​​​ ಬರೆದಿದ್ದಾರೆ.

ಶುಕ್ರವಾರವೇ ಮಂಗಳವಾರ ರಜಾದಿನ ಮೊದಲ ಹಾಡು ಬಿಡುಗಡೆ

ಇದು ಮಂಗಳ ವಾರ ರಜಾ ದಿನ ಸಿನಿಮಾ ಎಂದು ಶೀರ್ಷಿಕೆ ಇಂದಲೇ ಕುತೂಹಲ ಹುಟ್ಟಿಸಿದೇ. ಸಾಮಾನ್ಯವಾಗಿ ಮಂಗಳ ವಾರ ರಜಾದಿನ ಹೇರ್ ಕಟ್ ಅಂಗಡಿಗಳಿಗೆ. ಈಗಂತೂ ಮಾಡ್ರನ್ ಸಲೂನ್ ಬಂದು ಮಂಗಳವಾರ ರಜಾ ದಿನ ಸಹ ಸ್ಥಗಿತ್ತವಾಗಿದೆ.

ಅದೇನೇ ಇರಲಿ ತ್ರಿವರ್ಗ ಹಾಗೂ ಲೋಟಾಸ್ ಲೈಟ್ಸ್ ಸ್ಟುಡಿಯೋ ಮಗಳವಾರ ರಜಾದಿನ ಎಂಬ ಸಿನಿಮಾ ಸಿದ್ದ ಮಾಡಿಕೊಂಡು ಇದೆ ಶುಕ್ರವಾರ – ನವೆಂಬರ್ 8 ರಂದು ಮೊದಲ ಹಾಡನ್ನು ಲಹರಿ ಮ್ಯೂಜಿಕ್ ಮೂಲಕ ಅನಾವರಣ ಮಾಡುತ್ತಿದ್ದಾರೆ.

ಅಂದಹಾಗೆ ಚಿತ್ರದ ಕಥಾ ನಾಯಕ ಚಂದನ್ ಆಚಾರ್ ಬಿಗ್ ಬಾಸ್ 7 ಮನೆಯಲ್ಲಿ ನಾಲ್ಕನೇ ವಾರಕ್ಕೆ ಕಾಲಿಟ್ಟಿದ್ದಾರೆ. ಈ ವಾರ ಅವರು ಆಚೆ ಬರಹಹುದ್ದು ಅಂತ ಇತ್ತು. ಆದರೆ ಧುನಿಯ ರಶ್ಮಿ ಬಿಗ್ ಬಾಸ್ ಮನೆಯಿಂದ ಆಸೆ ಬಂದಿದ್ದಾರೆ. ಹಾಗಾಗಿ ಮಂಗಳವಾರ ರಜಾದಿನ ಚಿತ್ರದ ಕಥಾ ನಾಯಕನ ಅನುಪಸ್ಥಿತಿಯಲ್ಲಿ ಚಿತ್ರದ ಮೊದಲ ಹಾಡು ಬರುತ್ತಿದೆ. ಲಾಸ್ಯ ನಾಗರಾಜ್, ರಜನಿಕಾಂತ್, ನಂದನ್ ರಾಜ್ ಸಹ ಈ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರಕ್ಕೆ ವಿಶೇಷವಾದ ಕಾರು ಸಹ ಬಳಕೆ ಆಗಿದೆ.

ಈ ಹಾಡನ್ನು ಯುವಿನ್ ರಚಿಸಿ ನೃತ್ಯ ನಿರ್ದೇಶನ ಸಹ ಮಾಡಿದ್ದಾರೆ. ನವಿನ್ ಸಜ್ಜು ರಾಜ್ಯ ಪ್ರಶಸ್ತಿ ಗಾಯಕ ಈ ಹಾಡಿಗೆ ಧ್ವನಿ ಆಗಿದ್ದಾರೆ.

ಯುವಿನ್ ಈ ಚಿತ್ರದ ನಿರ್ದೇಶಕ ಹಾಗೂ ಕಥೆ ರಚನೆ ಮಾಡಿದ್ದಾರೆ. ಬೆಂಗಳೂರು ಸುತ್ತ ಮುತ್ತ 45 ದಿವಸಗಳ ಕಾಲ ಚಿತ್ರೀಕರಣ ಮಾಡಿದ್ದಾರೆ.

ಚಿತ್ರ ಕಥಾ ವಸ್ತು ಸಹ ಕ್ಷೌರಿಕನ ಸುತ್ತ ಹಣೆಯಲಾಗಿದೆ. ಹಾಸ್ಯ ಮತ್ತು ಕೌಟುಂಬಿಕ ವಿಚಾರ ಸಹ ಇದರಲ್ಲಿ ಲಭ್ಯವಾಗಿದೆ. ಲಾಸ್ಯ ನಾಗರಾಜ್, ಜಹಾಂಗೀರ್, ರಜನಿಕಾಂತ್, ಗೋಪಾಲಕೃಷ್ಣ ದೇಶ್ಪಾಂಡೆ, ನಂದನ್ ರಾಜ್ ಸಹ ತಾರಗಣದಲ್ಲಿದ್ದಾರೆ.

ಚಿತ್ರದಲ್ಲಿ ನಾಲ್ಕು ಹಾಡುಗಳಿಗೆ ಪ್ರಜೋತ್ ಡೇಸಾ ಸಂಗೀತ ನೀಡಿದ್ದಾರೆ. ಯೋಗರಾಜ್ ಭಟ್, ಡಾ ವಿ ನಾಗೇಂದ್ರ ಪ್ರಸಾದ್, ಯುವಿನ್ ಗೀತ ರಚನೆ ಮಾಡಿದ್ದಾರೆ. ಋತ್ವಿಕ್ ಮುರಳೀಧರ್ ಹಿನ್ನಲೆ ಸಂಗೀತ, ಉದಯ್ ಲೀಲ ಛಾಯಾಗ್ರಹಣ, ಮಧು ತುಂಬಿಕೆರೆ ಸಂಕಲನ, ಭೂಷಣ್ ನೃತ್ಯ ನಿರ್ದೇಶನ ಮಾಡಿದ್ದಾರೆ. 

ETV Bharat Logo

Copyright © 2024 Ushodaya Enterprises Pvt. Ltd., All Rights Reserved.