ಸಲ್ಮಾನ್ ಖಾನ್ ಅಭಿನಯದ ಬಹು ನಿರೀಕ್ಷಿತ ರಾಧೆ ಚಿತ್ರದ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಅನೌನ್ಸ್ ಮಾಡಿದೆ.
ಯಶ್ ರಾಜ್ ಫಿಮ್ಸ್ ಈ ಬಗ್ಗೆ ಟ್ವೀಟ್ ಮಾಡಿದ್ದು, 2020ರ ಈದ್ ಹಬ್ಬಕ್ಕೆ ಸಲ್ಮಾನ್ ಖಾನ್ ಅಭಿನಯದ ರಾಧೆ ಚಿತ್ರವನ್ನು ವಿಶ್ವದಾದ್ಯಂತ ರಿಲೀಸ್ ಮಾಡಲಾಗುತ್ತದೆ ಎಂದು ಹೇಳಿದೆ. ಅಲ್ಲದೆ ಅನೌನ್ಸ್ ಡೇಟ್ ಜೊತೆಗೆ ರಾಧೆ ಚಿತ್ರದ ಸಲ್ಮಾನ್ ಖಾನ್ ಹೊಸ ಪೋಸ್ಟರ್ ರಿವೀಲ್ ಮಾಡಿದೆ.
-
A Yash Raj Films’ Worldwide Release.#Radhe - Your Most Wanted Bhai in cinemas, Eid 2020! @BeingSalmanKhan @PDdancing @SohailKhan @atulreellife @ReelLifeProdn @skfilmsofficial pic.twitter.com/WKy8GQlfZJ
— Yash Raj Films (@yrf) February 29, 2020 " class="align-text-top noRightClick twitterSection" data="
">A Yash Raj Films’ Worldwide Release.#Radhe - Your Most Wanted Bhai in cinemas, Eid 2020! @BeingSalmanKhan @PDdancing @SohailKhan @atulreellife @ReelLifeProdn @skfilmsofficial pic.twitter.com/WKy8GQlfZJ
— Yash Raj Films (@yrf) February 29, 2020A Yash Raj Films’ Worldwide Release.#Radhe - Your Most Wanted Bhai in cinemas, Eid 2020! @BeingSalmanKhan @PDdancing @SohailKhan @atulreellife @ReelLifeProdn @skfilmsofficial pic.twitter.com/WKy8GQlfZJ
— Yash Raj Films (@yrf) February 29, 2020
ಈ ಹಿಂದೆ ಸಲ್ಮಾನ್ ಅಭಿನಯದ ದಬಾಂಗ್, ಏಕ್ ಥಾ ಟೈಗರ್, ಬಜರಂಗಿ ಭಾಯ್ಜಾನ್, ಸುಲ್ತಾನ್ ಸಿನಿಮಾಗಳು ಕೂಡ ಈದ್ ಹಬ್ಬಕ್ಕೆ ತೆರೆ ಕಂಡಿದ್ದವು. ರಾಧೆ ಚಿತ್ರಕ್ಕೆ ಪ್ರಭುದೇವ್ ಆ್ಯಕ್ಷನ್ ಕಟ್ ಹೇಳುತ್ತಿದ್ದು, ಚಿತ್ರದಲ್ಲಿ ಸಲ್ಮಾನ್ ಪೊಲೀಸ್ ಪಾತ್ರದಲ್ಲಿ ಮಿಂಚಲಿದ್ದಾರೆ.