ETV Bharat / sitara

ಶ್ರೀಮುರುಳಿ ಕೊಟ್ರು ಬ್ರೇಕಿಂಗ್​ ನ್ಯೂಸ್​​ : ಅವರ ಮುಂದಿನ ಸಿನಿಮಾ 'ಮದಗಜ' ಅಲ್ವಂತೆ! - shri muruli

ಈ ಹಿಂದೆ ಶ್ರೀಮುರುಳಿ ಮತ್ತು ಚಿತ್ರತಂಡ ಮದಗಜ ಸಿನಿಮಾ ಮಾಡುವುದಾಗಿ ಹೇಳಿತ್ತು. ಆದ್ರೆ ಇದೀಗ ಬದಲಾವಣೆ ಮಾಡಿಕೊಂಡಿರುವ ಅವರು ಮದಗಜ ಎಂಬ ಸಿನಿಮಾಕ್ಕೆ ಬೇರೆ ಟೈಟಲ್​ ಇಡುವುದಾಗಿ ನಿರ್ಧಾರ ಮಾಡಿದ್ದಾರೆ.

Madhagaja movie tital change
ನಟ ಶ್ರೀಮುರುಳಿ
author img

By

Published : Dec 1, 2019, 5:31 PM IST

ಸದ್ಯ ನಟ ಶ್ರೀಮುರುಳಿ ಭರಾಟೆ ಸಕ್ಸಸ್​​ನಲ್ಲಿ ತೇಲುತ್ತಿದ್ದಾರೆ. ಈ ಸಿನಿಮಾ ನಂತ್ರ 'ಮದಗಜ' ಎಂಬ ಟೈಟಲ್​ ಇಟ್ಟುಕೊಂಡು ಸಿನಿಮಾ ಮಾಡುವುದಾಗಿ ಈ ಹಿಂದೆ ಶ್ರೀ ಮುರುಳಿ ಸೇರಿದಂತೆ ಚಿತ್ರತಂಡ ತಿಳಿಸಿತ್ತು. ಆದ್ರೆ ಮದಗಜ ಬರುತ್ತದೆ ಎಂದು ಕಾಯುತ್ತಿದ್ದ 'ಉಗ್ರಂ' ವೀರನ ಅಭಿಮಾನಿಗಳಿಗೆ ಇದೀಗ ಕೊಂಚ ನಿರಾಸೆಯಾಗಿದೆ.

ಯಾಕಂದ್ರೆ ಮದಗಜ ಹೆಸರಿನ ಸಿನಿಮಾದಿಂದ ನಟ ಶ್ರೀಮುರುಳಿ ಹಿಂದೆ ಸರಿದಿದ್ದಾರೆ. ಹೀಗಂತ ಸ್ವತಃ ಶ್ರೀಮುರುಳಿಯವರೇ ಹೇಳಿದ್ದಾರೆ. ಹೌದು ಈ ಬಗ್ಗೆ ಮಾತನಾಡಿದ ಶ್ರೀಮುರುಳಿ, ನನ್ನ ಮುಂದಿನ ಚಿತ್ರ "ಮದಗಜ" ಅಲ್ಲ. ಮದಗಜ ಚಿತ್ರದ ಟೈಟಲ್ ಬದಲಾಗಿದೆ. ಅಲ್ಲದೆ ಚಿತ್ರದ ಕಥೆಯಲ್ಲೂ ಕೆಲವು ಬದಲಾವಣೆ ಮಾಡಿದ್ದೇವೆ ಎಂದು ತಿಳಿಸಿದ್ರು.

ಶ್ರೀಮುರುಳಿ ಕೊಟ್ರು ಬ್ರೇಕಿಂಗ್​ ನ್ಯೂಸ್​​ : ಅವರ ಮುಂದಿನ ಸಿನಿಮಾ 'ಮದಗಜ' ಅಲ್ವಂತೆ!

ಅತೀ ಶೀಘ್ರದಲ್ಲೇ ಮುಂದಿನ ಚಿತ್ರದ ಟೈಟಲ್ ಹಾಗೂ ಮೋಷನ್ ಪೋಸ್ಟರ್ ಮೂಲಕ ನಿಮ್ಮ ಮುಂದೆ ಬರುತ್ತೇನೆ ಎಂದು ಅಭಿಮಾನಿಗಳಿಗೆ‌ ಹೇಳಿದರು. ನನ್ನ ಮುಂದಿನ ಚಿತ್ರದ ಟೈಟಲ್ ಹಾಗೂ ಕಥೆಯಲ್ಲಿ ಕೆಲವು ಬದಲಾವಣೆ ಮಾತ್ರ ಮಾಡಿದ್ದೇವೆ ಅಷ್ಟೇ. ಆ ಚಿತ್ರಕ್ಕೆ ಮಹೇಶ್ ನಿರ್ದೇಶನ ಮಾಡುತ್ತಾರೆ ಮತ್ತು ಹೆಬ್ಬುಲಿ ನಿರ್ಮಾಪಕ ಉಮಾಪತಿ ಬಂಡವಾಳ ಹೂಡುತ್ತಾರೆ ಎಂದು ತಿಳಸಿದ್ರು.

ಸಿನಿಮಾ ಟೈಟಲ್​ ಮತ್ತು ಕಥೆಯ ಬದಲಾವಣೆಗೆ ಕಾರಣ ಏನು ಅಂತ ಕೇಳಿದ ಪ್ರಶ್ನೆಗೆ ಉತ್ತರಿಸಿದ ಶ್ರೀ ಮುರುಳಿ, ಚಿತ್ರದ ಕಥೆಗೂ ಟೈಟಲ್​​ಗೂ ಮ್ಯಾಚ್ ಆಗ್ತಿರಲಿಲ್ಲ. ಅಲ್ಲದೆ ಮದಗಜ ಒಳ್ಳೆ ಟೈಟಲ್. ಆ ಟೈಟಲ್ ಹಾಳು ಮಾಡೋದು ಬೇಡ ಎಂದು ಹೇಳಿದ್ರು. ಇದೀಗ ಹೊಸದಾಗಿ ಬರುತ್ತಿರುವ ಸಿನಿಮಾಕ್ಕೆ ನಿರ್ದೇಶಕ ಪ್ರಶಾಂತ್ ನೀಲ್ ಸೇರಿದಂತೆ‌ ಒಂದೊಳ್ಳೆ ಟೀಂ ಕೆಲಸ ಮಾಡುತ್ತಿದೆ ಎಂದರು.

Intro:ರೋರಿಂಗ್ ಸ್ಟಾರ್ ಶ್ರೀಮುಳಿ ಅವರ ಅಭಿಮಾನಿಗಳಿಗೆ ಶಾಕಿಂಗ್ ನ್ಯೂಸ್ ಹೇಳಿದ್ದಾರೆ.ಭರಾಟೆ ನಂತ್ರ ರೋರಿಂಗ್ ಸ್ಟಾರ್ " ಮದಗಜ" ನಾಗಿ ಗೀಳಿಡುತ್ತಾರೆ ಎಂದುಕೊಂಡಿದ್ದ ಅಗಸ್ತ್ಯನ‌ ಅಭಿಮಾನಿಗಳಿಗೆ ,ಈಗ ಉಗ್ರಂ ವೀರ ನಿರಾಸೆ ಸುದ್ದಿಯೊಂದನ್ನ ಹೇಳಿದ್ದು, " ಶ್ರೀ ಮುರುಳಿ ಅವರ ಮುಂದಿನ ಚಿತ್ರ " ಮದಗಜ" ಅಲ್ಲ ಎಂದು ಸ್ವತಂ ಶ್ರೀಮುರುಳಿ ಹೇಳಿದ್ದಾರೆ.ಎಸ್ ನಾರಾಯಣ್ ಅವರ ಎರಡನೇ ಪುತ್ರನ ಹೊಸ ಚಿತ್ರದ ಮುಹೂರ್ತಕ್ಕೆ ಅಗಮಿಸಿದ್ದ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಶ್ರೀ ಮುರುಳಿ, ನನ್ನ ಮುಂದಿನ ಚಿತ್ರ " ಮದಗಜ" ಅಲ್ಲ, ಮದಗಜ ಚಿತ್ರದ ಟೈಟಲ್ ಬದಲಾಗಿದೆ.ಅಲ್ಲದೆ ಚಿತ್ರದ ಕಥೆಯಲ್ಲೂ ಕೆಲವು ಬದಲಾವಣೆ ಮಾಡಿದ್ದೇವೆ.

Body:ಅತೀ ಶೀಘ್ರದಲ್ಲೇ ಮುಂದಿನ ಚಿತ್ರದ ಟೈಟಲ್ ಹಾಗೂ ಮೊಷನ್ ಪೋಸ್ಟರ್ ಮೂಲಕ ನಿಮ್ಮ ಮುಂದೆ ಬರುತ್ತೇನೆ ಎಂದು ಅಭಿಮಾನಿಗಳಿಗೆ‌ ಹೇಳಿದರು.ಅಲ್ಲದೆ ನನ್ನ ಮುಂದಿನ ಚಿತ್ರದ ಟೈಟಲ್ ಹಾಗೂ ಕಥೆಯಲ್ಲಿ ಕೆಲವು ಬದಲಾವಣೆ ಮಾತ್ರ ಮಾಡಿದ್ದೇವೆ ಅಷ್ಟೇ, ಆ ಚಿತ್ರಕ್ಕೆ ಮಹೇಶ್ ನಿರ್ದೇಶನ ಮಾಡ್ತಾರೆ.ಹೆಬ್ಬುಲಿ ಉಮಾಪತಿ ಚಿತ್ರ ನಿರ್ಮಾಣ ಮಾಡ್ತಾರೆ ಎಂದು ಶ್ರೀ ಮುರುಳಿ‌ ಹೇಳಿದ್ರು. ಇನ್ನೂ ಈ ಬಲಾವಣೆಯಗೆಲ್ಲ ಕಾರಣ ಏನು ಅಂತ ಕೇಳಿದ್ರೆ ಶ್ರೀ ಮುರುಳಿ ಜಾಣ್ಮೆ ಇಂದಲೇ ಉತ್ತರಿಸಿ .ಚಿತ್ರದ ಕಥೆಗೂ ಟೈಟಲ್ ಗೂ ಮ್ಯಾಚ್ ಆಗ್ತಿರಲಿಲ್ಲ, ಅಲ್ಲದೆ ಮದಗಜ ಒಳ್ಳೆ ಟೈಟಲ್ ಆ ಟೈಟಲ್ ಹಾಳು ಮಾಡೊದು ಬೇಡ ಅಂದು ಕೊಂಡು ಟೈಟಲ್ ಚೇಂಜ್ ಮಾಡಿದ್ದೇವೆ.ಅಲ್ಲದೆ ನಿರ್ದೇಶಕ ಪ್ರಶಾಂತ್ ನೀಲ್ ಸೇರಿದಂತೆ‌ ಒಂದೊಳ್ಳೆ ಟೀಂ ಒಂದು ಕಡೆ ಸೇರಿದ್ದು ಅದಷ್ಟು ಬೇಗ ಟೈಟಲ್ ಹಾಗೂ ಪೊಸ್ಟರ್ ಜೊತೆ ನಿಮ್ಮ ಮುಂದೆ ಬರ್ತೀನಿ ಎಂದು ಶ್ರೀ ಮುರುಳಿ ಹೇಳಿದ್ರು.

ಸತೀಶ ಎಂಬಿ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.