ETV Bharat / sitara

ಸ್ಯಾಂಡಲ್‌ವುಡ್‌ನ 'ಕುರುಕ್ಷೇತ್ರ'ಯುದ್ಧ ಸನ್ನಿಹಿತ.. ಚಿತ್ರದ ಮತ್ತೊಂದು ಟೀಸರ್ ರಿಲೀಸ್​! - undefined

ದರ್ಶನ್ ಅಭಿನಯದ 50 ನೇ ಚಿತ್ರ 'ಕುರುಕ್ಷೇತ್ರ'ದ ಮತ್ತೊಂದು ಟೀಸರ್ ಬಿಡುಗಡೆಯಾಗಿದೆ. ಆಗಸ್ಟ್ 9ರ ವರಮಹಾಲಕ್ಷ್ಮಿ ಹಬ್ಬದಂದು ಸಿನಿಮಾ ಬಿಡುಗಡೆಯಾಗುತ್ತಿದೆ.

ದರ್ಶನ್
author img

By

Published : May 20, 2019, 8:56 PM IST

ಸ್ಯಾಂಡಲ್​​ವುಡ್ ಮಾತ್ರವಲ್ಲದೇ ಕೋಟ್ಯಂತರ ಅಭಿಮಾನಿಗಳು ಎದುರು ನೋಡುತ್ತಿದ್ದ ಬಹುನಿರೀಕ್ಷಿತ 'ಕುರುಕ್ಷೇತ್ರ' ಸಿನಿಮಾ ಬಿಡುಗಡೆ ದಿನಾಂಕ ಫಿಕ್ಸ್ ಆದ ಬೆನ್ನಲ್ಲೇ ಚಿತ್ರದ ಟೀಸರ್ ಕೂಡಾ ರಿಲೀಸಾಗಿದೆ.

  • " class="align-text-top noRightClick twitterSection" data="">

ಇದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 50ನೇ ಚಿತ್ರ ಎಂಬುದು ವಿಶೇಷ. ಈ ಟೀಸರ್​​​ನಲ್ಲಿ ಧುರ್ಯೋಧನ ದರ್ಶನ್, ಭೀಷ್ಮ, ಅಂಬರೀಶ್, ಕೃಷ್ಣ ರವಿಚಂದ್ರನ್, ಅಭಿಮನ್ಯು ನಿಖಿಲ್, ದ್ರೌಪದಿ ಸ್ನೇಹ, ಕರ್ಣ ಅರ್ಜುನ್ ಸರ್ಜಾ, ಅರ್ಜುನ ಸೋನುಸೂದ್​​​, ಧೃತರಾಷ್ಟ್ರ ಶಶಿಕುಮಾರ್, ಕುಂತಿ ಭಾರತಿ ವಿಷ್ಣುವರ್ಧನ್ ಹೀಗೆ ಬಹುತೇಕ ಎಲ್ಲಾ ತಾರೆಯರೂ ಕಾಣಿಸುತ್ತಿದ್ದಾರೆ.

ಅದ್ದೂರಿ ಯುದ್ಧದ ಸನ್ನಿವೇಶ, ಅದ್ದೂರಿ ಸೆಟ್​​​ ಹೀಗೆ ಹಲವಾರು ವಿಶೇಷತೆಗಳನ್ನು ಟೀಸರ್ ಒಳಗೊಂಡಿದೆ. ‌‌ಸಿನಿಮಾವನ್ನು ಅದ್ದೂರಿ ವೆಚ್ಚದಲ್ಲಿ ನಿರ್ಮಾಪಕ ಮುನಿರತ್ನ ಐದು ಭಾಷೆಗಳಲ್ಲಿ ನಿರ್ಮಾಣ ಮಾಡಿದ್ದಾರೆ. ನಾಗಣ್ಣ ಈ ಸಿನಿಮಾವನ್ನು ನಿರ್ದೇಶಿಸಿರೋದು ವಿಶೇಷ. ಆಗಸ್ಟ್ 9ರ ವರಮಹಾಲಕ್ಷ್ಮಿ ಹಬ್ಬದ ವಿಶೇಷವಾಗಿ ಸಿನಿಮಾ ತೆರೆ ಕಾಣುತ್ತಿದೆ. ಸದ್ಯಕ್ಕೆ ಈ ಟೀಸರ್ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದೆ.

Intro:ರಿವೀಲ್ ಆಯ್ತು ಕುರುಕ್ಷೇತ್ರ ಚಿತ್ರದ ಹೊಸ ಟೀಸರ್!!

ಕನ್ನಡ ಚಿತ್ರರಂಗ ಅಲ್ಲದೇ ಕೋಟ್ಯಾಂತರ ಅಭಿಮಾನಿಗಳು ಎದುರು ನೋಡುತ್ತಿದ್ದ, ಬಹು ನೀರಿಕ್ಷಿತ ಚಿತ್ರ ಕುರುಕ್ಷೇತ್ರ..ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ 50ನೇ ಚಿತ್ರವಾಗಿರೋ ಕುರುಕ್ಷೇತ್ರ ಚಿತ್ರದ, ಆಫೀಶಿಯಲ್ ರಿಲೀಸ್ ಡೇಟ್ ಅನೌಸ್ ಆಗಿದೆ..ಇದರ ಬೆನ್ನಲ್ಲೇ ಈಗ ಕುರುಕ್ಷೇತ್ರ ಚಿತ್ರದ ಮತ್ತೊಂದು ಹೊಸ ಟೀಸರ್ ಬಿಡುಗಡೆ ಆಗಿದೆ..ಆಲ್ ಮೋಸ್ಟ್ ದುರ್ಯೋಧನ ದರ್ಶನ್, ಭೀಷ್ಮ, ಅಂಬರೀಶ್, ಕೃಷ್ಣ ರವಿಚಂದ್ರನ್, ಅಭಿಮನ್ಯು ನಿಖಿಲ್, ದ್ರೌಪದಿ ಸ್ನೇಹ ಹೀಗೆ, ಎಲ್ಲಾ ತಾರೆಯರು ಈ ಹೊಸ ಟೀಸರ್ ನಲ್ಲಿ ಕಾಣಿಸುತ್ತಾರೆ..Body:ಅದ್ದೂರಿ ಯುದ್ಧದ ಸನ್ನಿವೇಶ, ಅದ್ದೂರಿ ಸೆಟ್ಟು ಹೀಗೆ ಹಲವಾರು ಸ್ಫೆಷಾಲಿಟಿಯಿಂದ ಈ ಟೀಸರ್ ಒಳಗೊಂಡಿದೆ. ‌‌ಅದ್ದೂರಿ ವೆಚ್ಚದಲ್ಲಿ ನಿರ್ಮಾಪಕ ಮುನಿರತ್ನ ಐದು ಭಾಷೆಗಳಲ್ಲಿ ನಿರ್ಮಾಣ ಮಾಡಿದ್ದಾರೆ.. ನಿರ್ದೇಶಕ ನಾಗಣ್ಣ ಈ ಸಿನಿಮಾವನ್ನ ನಿರ್ದೇಶನ ಮಾಡಿದ್ದಾರೆ..ಸದ್ಯ ಈ ಟೀಸರ್ ಸೋಷಿಯಲ್ ಮೀಡಯಾದಲ್ಲಿ ಸದ್ದು ಮಾಡುತ್ತಿದೆ..
Conclusion:ರವಿಕುಮಾರ್ ಎಂಕೆ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.