ETV Bharat / sitara

ಸಂಕ್ರಾಂತಿ ಹಬ್ಬಕ್ಕೆ ಅಭಿಮಾನಿಗಳಿಗೆ ಸಿಗಲಿದೆ ಕಿಚ್ಚ ಅಂಡ್​​ ಟೀಮ್​ನಿಂದ ಗಿಫ್ಟ್​​​! - ನಿರ್ದೇಶಕ ಪವನ್​ ಒಡೆಯರ್​​​

ಸಂಕ್ರಾಂತಿ ಹಬ್ಬದಂದು ಅಂದ್ರೆ ಜನವರಿ 14 ರಂದು ಕೋಟಿಗೊಬ್ಬ 3 ಸಿನಿಮಾದ ಮೋಷನ್​​ ಪೋಸ್ಟರ್​​​ ರಿಲೀಸ್​​ ಮಾಡೋಕೆ ಚಿತ್ರತಂಡ ಸಿದ್ದತೆ ನಡೆಸಿದೆ.

kotigobba 3 teaser release on jan 14
ಸಂಕ್ರಾಂತಿ ಹಬ್ಬಕ್ಕೆ ಅಭಿಮಾನಿಗಳಿಗೆ ಸಿಗಲಿದೆ ಕಿಚ್ಚ ಅಂಡ್​​ ಟೀಮ್​ನಿಂದ ಗಿಫ್ಟ್​​​!
author img

By

Published : Jan 11, 2020, 9:52 AM IST

ಸಂಕ್ರಾಂತಿ ಹಬ್ಬಕ್ಕೆ ಕೋಟಿಗೊಬ್ಬ-3 ಚಿತ್ರತಂಡ ಅಭಿಮಾನಿಗಳಿಗೆ ಬಿಗ್​​ ಗಿಫ್ಟ್​ ನೀಡಲಿದೆ. ಹೌದು ಚಿತ್ರತಂಡ ಸಂಕ್ರಾಂತಿ ಹಬ್ಬದಂದು ಅಂದ್ರೆ ಜನವರಿ 14 ರಂದು ಕೋಟಿಗೊಬ್ಬ 3 ಸಿನಿಮಾದ ಮೋಷನ್​​ ಪೋಸ್ಟರ್​​​​​ ರಿಲೀಸ್​​ ಮಾಡೋಕೆ ಸಿದ್ದತೆ ನಡೆಸಿದೆ.

kotigobba 3 teaser release on jan 14
ಕೋಟಿಗೊಬ್ಬ-3

ಈ ಬಗ್ಗೆ ಅಧಿಕೃತವಾಗಿ ಸೂರಪ್ಪ ಬಾಬು ತಿಳಿಸಿದ್ದಾರೆ. ಅಲ್ಲದೇ ನಿರ್ದೇಶಕ ಪವನ್​ ಒಡೆಯರ್​​​ ಕೂಡ ತಮ್ಮ ಟ್ವಿಟ್ಟರ್​​ ಖಾತೆಯಲ್ಲಿ ಕೋಟಿಗೊಬ್ಬ 3 ಮೋಷನ್​​ ಪೋಸ್ಟರ್​​​ ಬಗ್ಗೆ ಬರೆದುಕೊಂಡಿದ್ದು, ಕೋಟಿಗೊಬ್ಬ 3 ಮೋಷನ್​​ ಪೋಸ್ಟರ್​​​​ ಆನ್​ ದಿ ವೇ. ಜನವರಿ 14ರಂದು ಬಿಡುಗಡೆಯಾಗಲಿದೆ. ದಿ ಲಯನ್​​ ಈಸ್​​ ಆನ್​ ದಿ ವೆ ಕಿಚ್ಚ ಸುದೀಪ್​​. ನಾವು ಮೋಷನ್​​ ಪೋಸ್ಟರ್​​​ಗಾಗಿ ಕಾಯುತ್ತಿದ್ದೇವೆ ಎಂದು ಬರೆದಿದ್ದಾರೆ.

kotigobba 3 teaser release on jan 14
ಕೋಟಿಗೊಬ್ಬ-3 ಚಿತ್ರತಂಡ

ಇನ್ನು ಕೋಟಿಗೊಬ್ಬ 3 ಸಿನಿಮಾಕ್ಕೆ ಶಿವ ಕಾರ್ತಿಕ್​​​ ಆಕ್ಷನ್​​ ಕಟ್​​ ಹೇಳಿದ್ದು, ಸೂರಪ್ಪ ಬಾಬು ಬಂಡವಾಳ ಹೂಡಿದ್ದಾರೆ.

ಸಂಕ್ರಾಂತಿ ಹಬ್ಬಕ್ಕೆ ಕಿಚ್ಚ ಸುದೀಪ್ ಕೋಟಿಗೊಬ್ಬ 3 ಝಲಕ್

ಸಂಕ್ರಾಂತಿ ಬಂತು ಅಂದರೆ ಹಸುಗಳಿಗೆ ಕಿಚ್ಚು ಹಾಯಿಸುವುದು ಗ್ರಾಮೀಣ ಪದ್ದತಿ. ನಗರಗಳಲ್ಲೂ ಸಹ ಕೆಲವು ಕಡೆ ಕಿಚ್ಚು ಹಾಯಿಸುವುದು ಇದೆ. ಒಂದು ಕಡೆ ಬೆಂಕಿ ಹಾಕಿ ಅದರ ಮೇಲೆ ಹಸುಗಳನ್ನು ಹಾಯಿಸುವುದೇ ಪದ್ದತಿ.

ಆದರೆ ಈ ವರ್ಷ ಕಂಡುಬರುತ್ತಿರುವುದು ಕಿಚ್ಚನ ಕಿಚ್ಚು! ಕಿಚ್ಚ ಸುದೀಪ್ ಕೋಟಿಗೊಬ್ಬ 3 ಮೂಲಕ ತಮ್ಮ ಲುಕ್ ಅನ್ನು ಬಹಿರಂಗ ಮಾಡುತ್ತಿದ್ದಾರೆ.

ಕೋಟಿಗೊಬ್ಬ ಮೊದಲ ಕಂತು (ಭಾಷಾ ಚಿತ್ರದ ರೀಮೇಕ್) ಡಾ ವಿಷ್ಣುವರ್ಧನ, ಎರಡು ಹಾಗೂ ಮೂರನೇ ಕಂತು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯ. ಕೋಟಿಗೊಬ್ಬ 3 ಈಗ ಸಂಪೂರ್ಣ ಆಗಿದ್ದು ಮೋಷನ್ ಪೋಸ್ಟರ್ ಸಂಕ್ರಾಂತಿ ಹಬ್ಬದಂದು ಅಭಿಮಾನಿಗಳಿಗೆ ಸಂಜೆ 6 ಘಂಟೆಗೆ ಬಿಡುಗಡೆ ಆಗಲಿದೆ ಎಂದು ನಿರ್ಮಾಪಕ ಸೂರಪ್ಪ ಬಾಬು ತಿಳಿಸಿದ್ದಾರೆ. ಅಂದಹಾಗೆ ಡಾ ವಿಷ್ಣು ಕೋಟಿಗೊಬ್ಬ ಇಂದ ಇನ್ನೆರಡು ಕಂತು ಕಿಚ್ಚ್ ಸುದೀಪ್ ಅಭಿನಯಿಸಿರುವುದು ಸೂರಪ್ಪ ಬಾಬು ಅವರೇ ನಿರ್ಮಾಪಕರು. ಸೂರಪ್ಪ ಬಾಬು ಮೊದಲ ದೊಡ್ಡ ಯಶಸ್ಸು ಕಂಡಿದ್ದೇ ಡಾ ವಿಷ್ಣುವರ್ಧನ ಆವರ ಕೋಟಿಗೊಬ್ಬ ಇಂದ.

ಶಿವ ಕಾರ್ತಿಕ್ ನಿರ್ದೇಶನದ ಕೋಟಿಗೊಬ್ಬ 3 ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ಇದೆ. 2020 ಮಾರ್ಚ್ ತಿಂಗಳ ಕೊನೆಯಲ್ಲಿ ಈ ಸಿನಿಮಾ ಬಿಡುಗಡೆ ಸಹ ಆಗಲಿದೆ ಎಂಬ ಸುದ್ದಿ ಇದೆ.

ಮಡೋನ್ನ ಸೆಬಸ್ಟೀನ್, ಶ್ರದ್ದ ದಾಸ್, ಅಫ್ತಾಬ್ ಶಿವದಾಸನಿ, ರವಿಶಂಕರ್ ಹಾಗೂ ಇತರರು ತಾರಗಣದಲ್ಲಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.