ETV Bharat / sitara

ಕಿಚ್ಚನಿಗೆ ಗ್ರ್ಯಾಂಡ್​​​ ವೆಲ್​​ಕಮ್​​​ ಕೊಟ್ಟ ದುಬೈ ಕನ್ನಡಿಗರು.. - ವಿಕ್ರಾಂತ್​ ರೋಣ

ಪ್ರಪಂಚದಲ್ಲಿಯೇ ಮೊದಲ ಬಾರಿಗೆ ಬುರ್ಜ್​​ ಖಲೀಫಾದಲ್ಲಿ ಟೈಟಲ್​​​ ಲಾಂಚ್​ ಮಾಡುತ್ತಿರುವ ಸಿನಿಮಾ ವಿಕ್ರಾಂತ್​ ರೋಣ. ಆ ಮೂಲಕ ಚಿತ್ರ ಹೊಸ ದಾಖಲೆ ಬರೆಯುತ್ತಿದೆ. ಹಿಂದೆ ಚಿತ್ರದ ನಿರ್ದೇಶನ ಅನೂಪ್​ ಭಂಡಾರಿ ಸಿನಿಮಾದ ಎರಡು ಬಿಗ್​​ ಅಪ್​ಡೇಟ್​​​ ನೀಡುತ್ತೇವೆ ಎಂದಿದ್ರು..

ಕಿಚ್ಚನಿಗೆ ಗ್ರಾಂಡ್​​​ ವೆಲ್​​ಕಮ್​​​ ಕೊಟ್ಟ ದುಬೈ ಕನ್ನಡಿಗರು

author img

By

Published : Jan 27, 2021, 7:16 PM IST

ಸುದೀಪ್​​ ಅಭಿನಯದ ಫ್ಯಾಂಟಮ್​ ಸಿನಿಮಾದ ಟೈಟಲ್​​ ವಿಕ್ರಾಂತ್​​ ರೋಣ ಎಂದು ಬದಲಾಗಿರುವುದು ಎಲ್ಲರಿಗೂ ಗೊತ್ತಿದೆ. ಈ ಟೈಟಲ್​ ಲಾಂಚ್​​​ ಕಾರ್ಯಕ್ರಮವನ್ನು ಇದೇ 31ರಂದು ದುಬೈನ ಬುರ್ಜ್ ಖಲೀಫಾ ಮೇಲೆ ಮಾಡಲಾಗುತ್ತದೆ ಎಂದು ಚಿತ್ರತಂಡ ಘೋಷಿಸಿದೆ. ಈ ಹಿನ್ನೆಲೆ ಸುದೀಪ್​​ ದುಬೈಗೆ ಭೇಟಿ ಕೊಟ್ಟಿದ್ದಾರೆ.

ಸುದೀಪ್ ದುಬೈಗೆ ಹೋಗುತ್ತಿದ್ದಂತೆ ಕಿಚ್ಚನನ್ನು ಗ್ರ್ಯಾಂಡ್​ ಆಗಿ ಸ್ವಾಗತಿಸಲಾಗಿದೆ. ಹೂವಿನ ಮಾಲೆ ಹಾಕುವ ಮೂಲಕ ಸುದೀಪ್​​​​ರನ್ನು ವೆಲ್​ಕಮ್​ ಮಾಡಲಾಗಿದೆ. ಇನ್ನು, ಕಿಚ್ಚನ ಪತ್ನಿ ಪ್ರಿಯಾ ಸುದೀಪ್ ಹಾಗೂ ಮಗಳು ಸಾನ್ವಿಗೆ ಅಲ್ಲಿನ ಕನ್ನಡಿಗರು ಆರತಿ ಮಾಡುವ ಮೂಲಕ ಸ್ವಾಗತಿಸಿದ್ದಾರೆ.

ಕಿಚ್ಚನಿಗೆ ಗ್ರ್ಯಾಂಡ್​​​ ವೆಲ್​​ಕಮ್​​​ ಕೊಟ್ಟ ದುಬೈ ಕನ್ನಡಿಗರು..

ಪ್ರಪಂಚದಲ್ಲಿಯೇ ಮೊದಲ ಬಾರಿಗೆ ಬುರ್ಜ್​​ ಖಲೀಫಾದಲ್ಲಿ ಟೈಟಲ್​​​ ಲಾಂಚ್​ ಮಾಡುತ್ತಿರುವ ಸಿನಿಮಾ ವಿಕ್ರಾಂತ್​ ರೋಣ. ಆ ಮೂಲಕ ಚಿತ್ರ ಹೊಸ ದಾಖಲೆ ಬರೆಯುತ್ತಿದೆ. ಹಿಂದೆ ಚಿತ್ರದ ನಿರ್ದೇಶನ ಅನೂಪ್​ ಭಂಡಾರಿ ಸಿನಿಮಾದ ಎರಡು ಬಿಗ್​​ ಅಪ್​ಡೇಟ್​​​ ನೀಡುತ್ತೇವೆ ಎಂದಿದ್ರು.

ಹೇಳಿದ ರೀತಿಯಲ್ಲೇ ಸಿನಿಮಾದ ಹೆಸರನ್ನು 'ವಿಕ್ರಾಂತ್​ ರೋಣ' ಎಂದು ಬದಲಾಯಿಸಲಾಗಿದೆ. ಎರಡನೇ ಪ್ರಕಟಣೆ ಏನಂದ್ರೆ ಈ ಟೈಟಲ್​ ಲಾಂಚ್​ ಕಾರ್ಯಕ್ರಮ ಇದೇ ತಿಂಗಳ 31ರಂದು ನಡೆಯಲಿದ್ದು, ದುಬೈನ ಬುರ್ಜ್ ಖಲೀಫಾ ಮೇಲೆ ಮಾಡಲಾಗುತ್ತದೆ ಎಂದು ಘೋಷಿಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.