ETV Bharat / sitara

ಇಂದು ಪಡ್ಡೆಹುಲಿ ರಿಲೀಸ್​​​​: ಚಿತ್ರತಂಡಕ್ಕೆ ವಿಶ್​​ ಮಾಡಿದ ಕಿಚ್ಚ - undefined

ಇಂದು ರಾಜ್ಯಾದ್ಯಂತ 'ಪಡ್ಡೆಹುಲಿ' ಬಿಡುಗಡೆಯಾಗುತ್ತಿದ್ದು, ಕಿಚ್ಚ ಸುದೀಪ್ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ. ಸಿನಿಮಾವನ್ನು ಗುರುದೇಶಪಾಂಡೆ ನಿರ್ದೇಶಿಸಿದ್ದಾರೆ.

ಸುದೀಪ್​
author img

By

Published : Apr 19, 2019, 12:15 PM IST

ನಿರ್ಮಾಪಕ ಕೆ.ಮಂಜು ಪುತ್ರ ಚೊಚ್ಚಲ ಸಿನಿಮಾ 'ಪಡ್ಡೆಹುಲಿ' ಇಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಗುರು ದೇಶಪಾಂಡೆ ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಇನ್ನು ಇದು ಶ್ರೇಯಸ್ ಮೊದಲ ಸಿನಿಮಾವಾಗಿರುವುದರಿಂದ ಎಲ್ಲರೂ ಅವರಿಗೆ ವಿಶ್ ಮಾಡುತ್ತಿದ್ದಾರೆ. ಕಿಚ್ಚ ಸುದೀಪ್ ಕೂಡಾ ಶ್ರೇಯಸ್​​​ಗೆ ಶುಭ ಕೋರಿದ್ದಾರೆ. 'ನಿಮ್ಮ ಸಿನಿಮಾ ರಿಲೀಸ್ ಆಗುತ್ತಿದೆ ಎಂದು ನರ್ವಸ್ ಆಗಿರಬಹುದು, ಇದೊಂದು ಗ್ರೇಟ್ ಫೀಲಿಂಗ್, ಎಂಜಾಯ್ ಮಾಡಿ. ಕೆ. ಮಂಜು ಅವರೇ ನೀವೂ ಕೂಡಾ ಟೆನ್ಷನ್​​​ನಲ್ಲಿರಬಹುದು.

Shreyas
ಶ್ರೇಯಸ್, ನಿಶ್ವಿಕಾ ನಾಯ್ಡು

ನನ್ನ ಮೊದಲ ಸಿನಿಮಾ ಬಿಡುಗಡೆಯಾಗುವಾಗ ನನಗೂ ಇದೇ ರೀತಿ ಅನುಭವ ಆಗಿತ್ತು. ಸೋಲು-ಗೆಲುವನ್ನು ಬಹಳ ಹತ್ತಿರದಿಂದ ನೋಡಿರುವವರು ನೀವು. ನಿಮಗೆ ಯಾವುದೂ ಹೊಸದಲ್ಲ. ಇಡೀ ಚಿತ್ರತಂಡಕ್ಕೆ ಗುಡ್​ ಲಕ್' ಎಂದು ಕಿಚ್ಚ ವಿಶ್ ಮಾಡಿದ್ದಾರೆ. ಸಿನಿಮಾ ಮುಹೂರ್ತದ ವೇಳೆಯೂ ಸುದೀಪ್ ಕ್ಲ್ಯಾಪ್ ಮಾಡಿ ಚಿತ್ತಕ್ಕೆ ಶುಭ ಕೋರಿದ್ದರು.

ಚಿತ್ರತಂಡಕ್ಕೆ ಗುಡ್​ಲಕ್ ಹೇಳಿದ ಕಿಚ್ಚ

ಯೂತ್ ಲವ್ ಸ್ಟೋರಿ ಹಾಗೂ ಮ್ಯೂಸಿಕಲ್​ ಕಥೆ ಇರುವ ಸಿನಿಮಾವನ್ನು ತೇಜಸ್ವಿನಿ ಎಂಟರ್​​ಟೈನ್ಮೆಂಟ್ ಬ್ಯಾನರ್ ಅಡಿ ಎಂ.ರಮೇಶ್ ರೆಡ್ಡಿ ನಿರ್ಮಿಸಿದ್ದಾರೆ. ಚಿತ್ರದ ಹಾಡುಗಳಿಗೆ ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. ನಿಶ್ವಿಕಾ ನಾಯ್ಡು ಶ್ರೇಯಸ್​​​ಗೆ ಜೊತೆಯಾಗಿ ನಟಿಸಿದ್ದಾರೆ. ಪುನೀತ್ ರಾಜ್​​ಕುಮಾರ್ ಹಾಗೂ ರಕ್ಷಿತ್ ಶೆಟ್ಟಿ ವಿಶೇಷ ಪಾತ್ರಗಳಲ್ಲಿ ನಟಿಸಿದ್ದಾರೆ.

paddehuli
'ಪಡ್ಡೆಹುಲಿ' ಗೆ ಕ್ಲ್ಯಾಪ್ ಮಾಡಿದ್ದ ಕಿಚ್ಚ

ಪಡ್ಡೆಹುಲಿ ಶ್ರೇಯಸ್ ಗೆ ಆಲ್ ದಿ ಬೆಸ್ಟ್ ಹೇಳಿದ ಕಿಚ್ವ ಸುದೀಪ್!

ನಿರ್ಮಾಪಕ ಕೆ. ಮಂಜು ಅವರ ಸುಪುತ್ರ ಶ್ರೇಯಸ್ ನಟನೆಯ ಚೊಚ್ಚಲ ಸಿನಿಮಾ ಪಡ್ಡೆಹುಲಿ ಸಿನಿಮಾ ಇಂದು ರಾಜ್ಯಾದ್ಯಂತ ತೆರೆ ಕಾಣುತ್ತಿದೆ. ಯೂತ್ ಲವ್ ಸ್ಟೋರಿ ಜೊತೆಗೆ  ಮ್ಯೂಸಿಕ್ ಕಥೆ ಆಧರಿಸಿರೋ ಪಡ್ಡೆಹುಲಿ ಚಿತ್ರಕ್ಕೆ, ಕಿಚ್ಚ ಸುದೀಪ್ ವಿಶ್ ಮಾಡಿದ್ದಾರೆ..ಮೊದಲ ಸಿನಿಮಾ ರಿಲೀಸ್ ಆಗಬೇಕಾದ್ರೆ, ಒಂಥಾರ ಟೆಂಕ್ಷನ್ ಇರುತ್ತೆ, ಆ ತಳಮಳ ನನಗೂ, ನನ್ನ ಮೊದಲ ಸಿನಿಮಾ ರಿಲೀಸ್ ಆಗಬೇಕಾದ್ರೆ ಇತ್ತು ಅಂತಾ ಶ್ರೇಯಸ್ ಹಾಗು ಅವ್ರ ತಂದೆ ಕೆ ಮಂಜುಗೆ ಆಲ್ ದಿ ಬೆಸ್ಟ್ ಹೇಳಿದ್ದಾರೆ..ಹಾಡುಗಳು ಹಾಗು ಟ್ರೈಲರ್ ನಿಂದ ಸಿಕ್ಕಾಪಟ್ಟೇ ಸದ್ದು, ಮಾಡ್ತಿರೋ ಪಡ್ಡೆಹುಲಿ ಗಾಂಧಿನಗರದಲ್ಲಿ ಸಾಕಷ್ಟು ಕ್ಯೂರ್ಯಾಸಿಟಿ ಹುಟ್ಟಿಸಿದೆ..

--
Sent from Fast notepad

Sent from my Samsung Galaxy smartphone.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.