ETV Bharat / sitara

ಬ್ರೇಕ್​ ಇಲ್ಲದ ಗಾಡಿಯಂತೆ ನುಗ್ಗುತ್ತಿದೆ ಕೆಜಿಎಫ್​ 2 ಟೀಸರ್​... 7 ಗಂಟೆಯಲ್ಲಿ ಒಂದೂವರೆ ಕೋಟಿ ಜನ ವೀಕ್ಷಣೆ!

author img

By

Published : Jan 8, 2021, 5:44 AM IST

ಕೆಜೆಎಫ್​ ಚಾಪ್ಟರ್​ 2 ಟೀಸರ್​ ಯೂಟ್ಯೂಬ್​ನಲ್ಲಿ ಬ್ರೇಕ್​ ಇಲ್ಲದ ಗಾಡಿಯಂತೆ ನುಗ್ಗುತ್ತಿದೆ. ಯಶ್​ ಅಭಿನಯದ ಕೆಜಿಎಫ್​ 2 ಚಿತ್ರದ ಟೀಸರ್​ ಬಿಡುಗಡೆಗೊಂಡು ಕೇವಲ 7 ಗಂಟೆಯಲ್ಲಿ 15 ಮಿಲಿಯನ್​ ವಿವ್ಸ್​ ಕ್ರಾಸ್ ಮಾಡಿದೆ.

KGF Chapter 2 Teaser 15M views, KGF Chapter 2 Teaser 15M views in 6 hours, KGF Chapter 2 Teaser 15M views in 6 hours at Youtube, KGF Chapter 2, KGF Chapter 2 Teaser, Rocking Star Yash Birthday, Rocking Star Yash Birthday news, ಕೆಜಿಎಫ್​ 2 ಟೀಸರ್ 6 ಗಂಟೆಯಲ್ಲಿ ಒಂದೂವರೆ ಕೋಟಿ ಜನ ವೀಕ್ಷಣೆ, ಕೆಜಿಎಫ್​ ಚಾಪ್ಟರ್​ 2, ಕೆಜಿಎಫ್​ ಚಾಪ್ಟರ್​ 2 ಟೀಸರ್, ರಾಕಿಂಗ್​ ಸ್ಟಾರ್​ ಯಶ್​ ಜನ್ಮದಿನ, ರಾಕಿಂಗ್​ ಸ್ಟಾರ್​ ಯಶ್​ ಜನ್ಮದಿನ ಸುದ್ದಿ,
6 ಗಂಟೆಯಲ್ಲಿ ಒಂದೂವರೆ ಕೋಟಿ ಜನ ವೀಕ್ಷಣೆ

ಹೌದು, ಬಹುನಿರೀಕ್ಷಿತ ಕೆಜಿಎಫ್-2 ಚಿತ್ರದ ಟೀಸರ್​ ರಿಲೀಸ್ ಮಾಡಿದ ಕೇವಲ 7 ಗಂಟೆಯಲ್ಲಿ ಯೂಟ್ಯೂಬ್​ನಲ್ಲಿ ಒಂದೂವರೆ ಕೋಟಿಗೂ ಹೆಚ್ಚು ಜನ ವೀಕ್ಷಿಸಿದ್ದಾರೆ.

ಕೆಜಿಎಫ್ ಕನ್ನಡ ಚಿತ್ರರಂಗ ಅಲ್ಲದೇ ಇಡೀ ವಿಶ್ವವೇ ತಿರುಗಿ ನೋಡುವಂತೆ ಮಾಡಿದ ಸಿನಿಮಾ. ಯಾವಾಗ ಕೆಜಿಎಫ್ ಚಾಪ್ಟರ್ 2 ಸಿನಿಮಾ ರಿಲೀಸ್ ಆಗುತ್ತೆ ಎಂದು ಕಾಯುತ್ತಿದ್ದ ಅಭಿಮಾನಿಗಳಿಗೆ ಯಶ್ ಹುಟ್ಟುಹಬ್ಬಕ್ಕೆ ಗುಡ್ ನ್ಯೂಸ್ ನೀಡಲು ಸಿದ್ಧಗೊಂಡಿತು. ಆದರೆ ಹ್ಯಾಕರ್ಸ್​ ಕೆಜಿಎಫ್​ ಚಿತ್ರತಂಡಕ್ಕೆ ಶಾಕ್​ ನೀಡಿದ್ದರಿಂದ ಕೆಜಿಎಫ್ ಚಾಪ್ಟರ್ 2 ಟೀಸರ್​ನ್ನು ನಿನ್ನೆ ರಾತ್ರಿ 9:29ಕ್ಕೆ ರಿಲೀಸ್​ ಮಾಡಲಾಯಿತು.

ಇನ್ನು ಕೆಜಿಎಫ್​ ಚಾಪ್ಟರ್​ 2 ಚಿತ್ರದ ಟೀಸರ್​ ರಿಲೀಸ್​ ಆದ 7 ಗಂಟೆಯಲ್ಲೇ 15 ಮಿಲಿಯನ್​ ವಿವ್ಸ್​ ಕ್ರಾಸ್​ ಮಾಡಿದ್ದು, ಯೂಟ್ಯೂಬ್​ನಲ್ಲಿ ಬ್ರೇಕ್​ ಇಲ್ಲದ ಗಾಡಿಯಂತೆ ನುಗ್ಗುತ್ತಿರುವುದು ವಿಶೇಷವಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.