ETV Bharat / sitara

ಒಂದು ಕೋಟಿ ಗೆದ್ದಿದ್ದ ಬಬಿತಾ ಚುನಾವಣಾ ಆಯೋಗದ ಸ್ವೀಪ್​ ರಾಯಭಾರಿ

ಅಮಿತಾ ಬಚ್ಚನ್​ ನಡೆಸಿಕೊಡುತ್ತಿದ್ದ ಕೌನ್​ ಬನೇಗಾ ಕರೋಡ್​ ಪತಿ ಕಾರ್ಯಕ್ರಮದಲ್ಲಿ ಒಂದು ಕೋಟಿ ಗೆದ್ದಿದ್ದ ಬಬಿತಾ ತಡೆ ಚುನಾವಣಾ ಆಯೋಗದ ಸ್ವೀಪ್​ ಕಾರ್ಯಕ್ರಮದ ಅಮರಾವತಿ ಜಿಲ್ಲೆಯ ರಾಯಾಭಾರಿಯಾಗಿ ನೇಮಕಗೊಂಡಿದ್ದಾರೆ.

ಬಬಿತಾ ತಡೆ
author img

By

Published : Oct 2, 2019, 11:08 PM IST

ಅಮಿತಾ ಬಚ್ಚನ್​ ನಡೆಸಿಕೊಡುತ್ತಿದ್ದ ಕೌನ್​ ಬನೇಗಾ ಕರೋಡ್​ ಪತಿ ಕಾರ್ಯಕ್ರಮದಲ್ಲಿ ಒಂದು ಕೋಟಿ ಗೆದ್ದಿದ್ದ ಬಬಿತಾ ತಡೆ ಚುನಾವಣಾ ಆಯೋಗದ ಸ್ವೀಪ್​ ಕಾರ್ಯಕ್ರಮದ ಅಮರಾವತಿ ಜಿಲ್ಲೆಯ ರಾಯಾಭಾರಿಯಾಗಿ ನೇಮಕಗೊಂಡಿದ್ದಾರೆ.

ದಿ ಸಿಸ್ಟಮ್ಯಾಟಿಕ್​​ ವೋಟರ್ಸ್​​ ಎಜುಕೇಷನ್​​​ ಅಂಡ್​ ಎಲೆಕ್ಟ್ರೋಲ್​ ಪಾರ್ಟಿಸಿಪೇಷನ್​(ಸ್ವೀಪ್​​)- ಈ ಕಾರ್ಯಕ್ರಮವನ್ನು ಚುನಾವಣಾ ಆಯೋಗ ನಡೆಸುತ್ತಿದ್ದು, ಇದರ ಉದ್ದೇಶ ಜನರಿಗೆ ಮತದಾನದ ಅರಿವು ಮೂಡಿಸುವುದಾಗಿದೆ.

ಇನ್ನು ಬಬಿತಾ ತಡೆ, ಅಮರಾವತಿ ಜಿಲ್ಲೆಯ ಅಂಜನಾಗೌನ್​ ಸುರ್ಜಿ ಹಳ್ಳಿಯ ನಿವಾಸಿ. ಇವರು ಸರ್ಕಾರಿ ಶಾಲೆಯ ಮಧ್ಯಹ್ನದ ಬಿಸಿ ಊಟ ತಯಾರಿ ಮಾಡುವ ಕೆಲಸ ಮಾಡುತ್ತಿದ್ದರು. ಕೌನ್​ ಬನೇಗಾ ಕರೋಡ್​ ಪತಿಯಲ್ಲಿ ಒಂದು ಕೋಟಿ ಗೆದ್ದಿದ್ದರು.

ಈ ಬಗ್ಗೆ ಮಾತನಾಡಿರುವ ಬಬಿತಾ, ನಾನು ಮತದಾನದ ಬಗ್ಗೆ ಮಾಹಿತಿ ನೀಡಲು ಎಲ್ಲರನ್ನು ಸಂಪರ್ಕಿಸಲು ಪ್ರಯತ್ನಿಸುತ್ತೇನೆ. ಅದರಲ್ಲೂ ಹಳ್ಳಿ ಜನರಿಗೆ ತಮ್ಮ ಅಮೂಲ್ಯವಾದ ಹಕ್ಕನ್ನು ಚಲಾಯಿಸುವಂತೆ ಅರಿವು ಮೂಡಿಸುತ್ತೇನೆ ಎಂದಿದ್ದಾರೆ.

Intro:Body:

flim

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.