ETV Bharat / sitara

ಅದ್ಧೂರಿ ಮದುವೆ ನಂತ್ರ ಹೆಲಿಕಾಪ್ಟರ್​ ಏರಿದ ವಿಕ್ಕಿ-ಕತ್ರಿನಾ: ಪಯಣ ಹನಿಮೂನಿಗಾ..!? - ವಿಕ್ಕಿ ಮತ್ತು ಕತ್ರಿನಾ ಹನಿಮೂನ್​

ಅದ್ಧೂರಿ ಮದುವೆಯ ನಂತರ ಬಾಲಿವುಡ್​ ಸ್ಟಾರ್​ ದಂಪತಿ ವಿಕ್ಕಿ ಕೌಶಲ್​ ಮತ್ತು ಕರ್ತಿನಾ ಕೈಫ್​​​ ಶೇರ್ಪುರ್​ ಹೆಲಿಪ್ಯಾಡ್​ ತಲುಪಿ, ಚಾಪರ್​ ಮೂಲಕ ಜೈಪುರಕ್ಕೆ ತೆರಳಿದ್ದಾರೆ. ಸದ್ಯ ವಿಕ್ಕಿ ಮತ್ತು ಕತ್ರಿನಾ ಹನಿಮೂನ್​ಗೆ ಹೋಗ್ತಾರಾ ಎಂಬ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ.

katrina-vicky
ವಿಕ್ಕಿ ಕೌಶಲ್​, ಕರ್ತಿನಾ ಕೈಫ್​​​
author img

By

Published : Dec 10, 2021, 4:07 PM IST

Updated : Dec 10, 2021, 6:03 PM IST

ಸವಾಯಿ ಮಾಧೋಪುರ್ : ಸಿಕ್ಸ್​ ಸೆನ್ಸ್​ ಫೋರ್ಟ್​​ನಲ್ಲಿ ನಡೆದ ಮದುವೆ ಬಳಿ ವಿಕ್ಕಿ ಕೌಶಲ್​ ಮತ್ತು ಕರ್ತಿನಾ ಕೈಫ್​​​ ಶೇರ್ಪುರ್​ ಹೆಲಿಪ್ಯಾಡ್​ ತಲುಪಿ, ಚಾಪರ್​ ಮೂಲಕ ಜೈಪುರಕ್ಕೆ ತೆರಳಿದ್ದಾರೆ. ಸದ್ಯ ವಿಕ್ಕಿ ಮತ್ತು ಕತ್ರಿನಾ ಹನಿಮೂನ್​ಗೆ ಹೋಗ್ತಾರಾ..! ಎಂಬ ಕುತೂಹಲದ ಮಾತು ಅಭಿಮಾನಿಗಳ ವಲಯದಲ್ಲಿ ಕೇಳಿ ಬಂದಿದೆ.

ಅದ್ಧೂರಿ ಮದುವೆ ನಂತ್ರ ಹೆಲಿಕಾಪ್ಟರ್​ ಏರಿದ ವಿಕ್ಕಿ-ಕತ್ರಿನಾ

ಬಾಲಿವುಡ್​ ಸ್ಟಾರ್​ ದಂಪತಿ ವಿವಾಹವು ಗುರುವಾರ ಹಿಂದೂ ಸಂಪ್ರದಾಯಗಳ ಪ್ರಕಾರ ಪೂರ್ಣಗೊಂಡಿತು. ಈ ಮದುವೆಯಲ್ಲಿ ಬಾಲಿವುಡ್‌ನ ಖ್ಯಾತ ಸೆಲೆಬ್ರಿಟಿಗಳು ಭಾಗಿಯಾಗಿದ್ದರು. ಈಗ ಕತ್ರಿನಾ - ವಿಕ್ಕಿ ಹನಿಮೂನ್‌ಗೆ ಹೋಗುತ್ತಾರೆ ಎಂಬ ಊಹಾಪೋಹಗಳಿವೆ. ಆದರೆ, ಕೆಲಸದ ಕಾರಣ, ಇಬ್ಬರೂ ಶೀಘ್ರದಲ್ಲೇ ತಮ್ಮ ಕೆಲಸಕ್ಕೆ ಮರಳುತ್ತಾರೆ ಎಂದು ಹೇಳಲಾಗಿದೆ.

ಓದಿ-ವಿರುಷ್ಕಾ ಮನೆ ಪಕ್ಕದಲ್ಲೇ ವಿಕ್ಕಿ - ಕತ್ರಿನಾ ಮನೆ: ಬೇಗ ಬನ್ನಿ ಎಂದ ಅನುಷ್ಕಾ.. ಯಾಕೆ ಗೊತ್ತಾ..!

ಮದುವೆಯ ನಂತರ ಕತ್ರಿನಾ ತಮ್ಮ ಫೋಟೋಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. 'ನಮ್ಮ ಹೃದಯದಲ್ಲಿರುವ ಪರಸ್ಪರ ಪ್ರೀತಿ ಮತ್ತು ಗೌರವ ಇಂದು ನಮ್ಮನ್ನು ಇಲ್ಲಿಗೆ ತಂದಿದೆ. ನಮ್ಮ ಹೊಸ ಜೀವನಕ್ಕೆ ನಿಮ್ಮ ಪ್ರೀತಿ ಮತ್ತು ಆಶೀರ್ವಾದ ಬೇಕು' ಎಂದು ಶೀರ್ಷಿಕೆ ಬರೆದುಕೊಂಡಿದ್ದರು.

Last Updated : Dec 10, 2021, 6:03 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.