ETV Bharat / sitara

ಬಹಳ ದಿನಗಳ ನಂತ್ರ ಚಿತ್ರೀಕರಣದತ್ತ ಬಂದ 'ಶೀಲಾ' - ಬಹಳ ದಿನಗಳ ನಂತ್ರ ಚಿತ್ರೀಕರಣದತ್ತ ಕತ್ರಿನಾ ಕೈಫ್

ಈ ಹಿಂದೆ ಪಿಪಿಇ ಕಿಟ್​​ ಧರಿಸಿದ್ದ ಫೋಟೋವನ್ನು ಇನ್​ಸ್ಟಾಗ್ರಾಮ್​​ನಲ್ಲಿ ಪೋಸ್ಟ್​​ ಮಾಡಿದ್ದ ನಟಿ, ಸುರಕ್ಷತೆಗೆ ಮೊದಲು ಆದ್ಯತೆ ಕೊಡಬೇಕು, ಉಡುಪು ಕೆಟ್ಟದಲ್ಲ ಎಂದು ಬರೆದಿದ್ದರು..

Katrina Kaif elated to be back in action
ಬಹಳ ದಿನಗಳ ನಂತ್ರ ಚಿತ್ರೀಕರಣದತ್ತ ಕತ್ರಿನಾ ಕೈಫ್
author img

By

Published : Nov 4, 2020, 6:54 PM IST

Updated : Nov 4, 2020, 6:59 PM IST

ಕೊರೊನಾ ಲಾಕ್​ಡೌನ್​ ನಂತ್ರ ಕತ್ರಿನಾ ಕೈಫ್​​ ಸಿನಿಮಾ ಶೂಟಿಂಗ್​ಗೆ ಹಿಂದಿರುಗಿದ್ದಾರೆ. ಈ ಬಗ್ಗೆ ಸ್ವತಃ ಕತ್ರಿನಾ ಮಾಹಿತಿ ನೀಡಿದ್ದು, ನನ್ನ ತಂಡವನ್ನು ಅತಿ ಶೀಘ್ರದಲ್ಲಿ ಸೇರುತ್ತಿರುವುದಕ್ಕೆ ತುಂಬಾ ಖುಷಿಯಾಗುತ್ತಿದೆ ಎಂದಿದ್ದಾರೆ.

ತಮ್ಮ ಇನ್​ಸ್ಟಾಗ್ರಾಮ್​​ನಲ್ಲಿ ಹಳದಿ ಬಣ್ಣದ ಉಡುಪು ಧರಿಸಿ ಮೊಗದ ತುಂಬ ನಗುವ ಚೆಲ್ಲಿರುವ ಫೋಟೋವನ್ನು ಪೋಸ್ಟ್​​ ಮಾಡಿದ್ದಾರೆ.

ಈ ಹಿಂದೆ ಪಿಪಿಇ ಕಿಟ್​​ ಧರಿಸಿದ್ದ ಫೋಟೋವನ್ನು ಇನ್​ಸ್ಟಾಗ್ರಾಮ್​​ನಲ್ಲಿ ಪೋಸ್ಟ್​​ ಮಾಡಿದ್ದ ನಟಿ, ಸುರಕ್ಷತೆಗೆ ಮೊದಲು ಆದ್ಯತೆ ಕೊಡಬೇಕು, ಉಡುಪು ಕೆಟ್ಟದಲ್ಲ ಎಂದು ಬರೆದಿದ್ದರು.

ಸದ್ಯ ಸೂರ್ಯವಂಶಿ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ. ಈ ಚಿತ್ರದಲ್ಲಿ ಕಿಲಾಡಿ ಅಕ್ಷಯ್​ ಕುಮಾರ್​​​ ಲೀಡ್​​ ರೋಲ್​ ಪ್ಲೇ ಮಾಡಿದ್ದಾರೆ.

Last Updated : Nov 4, 2020, 6:59 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.