ETV Bharat / sitara

ವಾಸನ್​ ಬಾಲಾ ನಿರ್ದೇಶನದ ಚಿತ್ರದಲ್ಲಿ ಕಾರ್ತಿಕ್​​ ಆರ್ಯನ್​​

author img

By

Published : Dec 18, 2020, 4:22 PM IST

ನಿರ್ದೇಶಕ ವಾಸನ್​​ ಬಾಲಾ ಆ್ಯಕ್ಷನ್​​-ಥ್ರಿಲ್ಲರ್​ ಕಥೆ ಹೊಂದಿರುವ ಸಿನಿಮಾ ಮಾಡುತ್ತಿದ್ದು, ಆ ಚಿತ್ರದಲ್ಲಿ ಕಾರ್ತಿಕ್​​ ಬಣ್ಣ ಹಚ್ಚುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

Kartik Aaryan in Vasan Bala's superhero film?
ವಾಸನ್​ ಬಾಲಾ ನಿರ್ದೇಶನದ ಚಿತ್ರದಲ್ಲಿ ಕಾರ್ತಿಕ್​​ ಆರ್ಯನ್​​

ಬಾಲಿವುಡ್​ ನಟ ಕಾರ್ತಿಕ್​ ಆರ್ಯನ್​​ ಸದ್ಯ ತಮ್ಮ ಮುಂದಿನ ಚಿತ್ರ 'ಧಮಾಕ' ಶೂಟಿಂಗ್​ನಲ್ಲಿ ಬ್ಯುಸಿ ಇದ್ದಾರೆ. ಬ್ಯಾಕ್​ ಟು ಬ್ಯಾಕ್​​ ಚಿತ್ರೀಕರಣದಲ್ಲಿ ಭಾಗಿಯಾಗುತ್ತಿರುವ ಕಾರ್ತಿಕ್​ ಆರ್ಯನ್,​ ಇದೀಗ ಮೊತ್ತೊಂದು ಹೊಸ ಸಿನಿಮಾಕ್ಕೆ ಸಹಿ ಹಾಕಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಹೌದು, ನಿರ್ದೇಶಕ ವಾಸನ್​​ ಬಾಲಾ ಆ್ಯಕ್ಷನ್​​-ಥ್ರಿಲ್ಲರ್​ ಕಥೆ ಹೊಂದಿರುವ ಸಿನಿಮಾ ಮಾಡುತ್ತಿದ್ದು, ಆ ಚಿತ್ರದಲ್ಲಿ ಕಾರ್ತಿಕ್​​ ಬಣ್ಣ ಹಚ್ಚುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಇಷ್ಟು ದಿನ ಚಾಕೋಲೇಟ್​​ ಬಾಯ್​ ಪಾತ್ರಗಳನ್ನು ಮಾಡುತ್ತ, ರೊಮ್ಯಾಂಟಿಕ್​ ಚಿತ್ರಗಳಲ್ಲಿ ನಟಿಸುತ್ತಿದ್ದ ಕಾರ್ತಿಕ್​ ಆರ್ಯನ್​​ ಈ ಬಾರಿ ಥ್ರಿಲ್ಲರ್​​ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ಎಲ್ಲರ ಹುಬ್ಬೇರುವಂತೆ ಮಾಡಿದೆ.

ನಿರ್ದೇಶನ ವಾಸನ್​ ಬಾಲಾ ತಮ್ಮ ಮುಂದಿನ ಕಾಮಿಕ್​​ ಥ್ರಿಲ್ಲರ್​​ ಚಿತ್ರದ ಕಥೆಯನ್ನು ಆಫ್ರಿಕಾ ಫ್ಯಾಂಟಮ್​​​ ಕಥಾಹಂದರ ಹೊಂದಿರುವ ಪುಸ್ತಕದಿಂದ ಎರವಲು ಪಡೆದಿದ್ದಾರೆ ಎಂದು ಹೇಳಲಾಗಿದೆ.

ಇದೀಗ ಕಾರ್ತಿಕ್​ ಅಭಿನಯಿಸುತ್ತಿರುವ ಧಮಾಕ ಚಿತ್ರದಲ್ಲಿ ಪತ್ರಕರ್ತನ ಪಾತ್ರದಲ್ಲಿ ಕಾಣಿಕೊಳ್ಳಿದ್ದಾರೆ. ಈ ಚಿತ್ರಕ್ಕೆ ಮಾಧವಾನಿ ಆ್ಯಕ್ಷನ್​ ಕಟ್​ ಹೇಳುತ್ತಿದ್ದು, ರೋನಿ ಬಂಡವಾಳ ಹಾಕಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.