ETV Bharat / sitara

ಕಪಟ ನಾಟಕ ಪಾತ್ರಧಾರಿ ಆಡಿಯೋ ಬಿಡುಗಡೆಗೆ ರಿಷಿ ಸಾಥ್ - ಆಪರೇಷನ್ ಅಲಮೇಲಮ್ಮ ಚಿತ್ರ

ಕಪಟ ನಾಟಕ ಪಾತ್ರಧಾರಿ ಚಿತ್ರದ ಮೊದಲ ಹಾಡನ್ನು ಬಿಡುಗಡೆ ಮಾಡಿರುವ ಚಿತ್ರತಂಡ, ಉಳಿದ ಹಾಡುಗಳನ್ನೂ ಬೇರೆ ಬೇರೆ ಎಫ್ಎಂ ರೇಡಿಯೋಗಳಲ್ಲಿ ವಿನೂತನವಾಗಿ ಬಿಡುಗಡೆ ಮಾಡುವ ಯೋಚನೆಯಲ್ಲಿದೆ.

ಕಪಟ ನಾಟಕ ಪಾತ್ರಧಾರಿ ಆಡಿಯೋ
author img

By

Published : Aug 6, 2019, 7:28 PM IST

ಹೊಸ ತಂಡದ ಭಿನ್ನ ಕತೆಯುಳ್ಳ 'ಕಪಟ ನಾಟಕ ಪಾತ್ರಧಾರಿ' ಚಿತ್ರದ ಆಡಿಯೋ ರಿಲೀಸ್ ಆಗಿದೆ. ನಿನ್ನೆ ಬೆಂಗಳೂರಿನ ರೇಡಿಯೋ ಸಿಟಿ 91.1 ಎಫ್ಎಂನಲ್ಲಿ ವಿನೂತನವಾಗಿ ನಡೆದ ಬಿಡುಗಡೆ ಕಾರ್ಯಕ್ರಮವು ನಟ ರಿಷಿ ಅವರು ಧ್ವನಿಸುರಳಿ ಬಿಡುಗಡೆ ಮಾಡಿ ಚಿತ್ರಕ್ಕೆ ಶುಭ ಹಾರೈಸಿದರು.

ಚಿತ್ರದ ಹಾಡುಗಳನ್ನು ಕೇಳಿ ಖುಷಿ ಪಟ್ಟ ರಿಷಿರವರು, ಸಂಗೀತದ ಬಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಜನರು ಗುನುಗುನಿಸುವಂತಹ ಸಂಗೀತ ಮತ್ತು ಸಾಹಿತ್ಯ ಹಾಡಿನಲ್ಲಿದೆ, ಇತ್ತೀಚಿಗೆ ಇದೊಂದು ಅಪರೂಪದ ಸಮ್ಮಿಶ್ರಣ ಎಂದು ಹೇಳಿದರು. ಚಿತ್ರದ ಟ್ರೈಲರ್ ನೋಡಿ, ಇದು ಆಪರೇಷನ್ ಅಲಮೇಲಮ್ಮ ಚಿತ್ರದ ಮುಂದಿನ ಭಾಗದಂತಿದೆ, ಕುತೂಹಲ ಹೆಚ್ಚಿಸುವಂತಹ ಚಿತ್ರ ಇದಾಗಿದೆ ಎಂದರು.

ಚಿತ್ರದ ಸಂಗೀತ ನಿರ್ದೇಶಕ ಆದಿಲ್ ನದಾಫ್ ಮಾತನಾಡಿ, ಹಾಡಿನ ಸಂಗೀತ ಸಂಯೋಜನೆ ಮತ್ತು ನಿರ್ದೇಶಕರ ಸಂಗೀತ ಜ್ಞಾನ ತಮ್ಮ ಕೆಲಸಕ್ಕೆ ಸಹಾಯವಾದ ಬಗ್ಗೆ ಹೇಳಿದರು. ಲೈವ್ ಇನ್ಸ್ಟ್ರುಮೆಂಟ್ಸ್ ಬಳಸಿ, ಕೇರಳ, ಚೆನ್ನೈ ಮತ್ತು ಲಾಸ್ ಏಂಜಲೀಸ್​​ಗಳಲ್ಲಿ ರೆಕಾರ್ಡಿಂಗ್ ಮತ್ತು ಮಾಸ್ಟರಿಂಗ್ ಮಾಡಿರುವ ಬಗ್ಗೆ ಖುಷಿಯಿಂದ ಹೇಳಿಕೊಂಡರು. ಹಾಡಿನ ಉಗಮ ಮತ್ತು ಸ್ವರ ಸಂಯೋಜನೆಯ ನಮ್ಮ ನಿರೀಕ್ಷೆಯಂತೆ ಅತ್ಯುತ್ತಮವಾಗಿ ಹಾಡು ಮೂಡಿಬಂದಿದೆ ಎಂದು ಸಿನಿಮಾ ನಿರ್ದೇಶಕ ಕ್ರಿಶ್ ಹೇಳಿದರು.

ಕಪಟ ನಾಟಕ ಪಾತ್ರಧಾರಿ ಆಡಿಯೋ ಬಿಡುಗಡೆಗೆ ರಿಷಿ ಸಾಥ್:

ಹೊಸ ತಂಡದ ಭಿನ್ನ ಕತೆಯುಳ್ಳ ಕಪಟ ನಾಟಕ ಪಾತ್ರಧಾರಿ ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮವು ರೇಡಿಯೋ ಸಿಟಿ 91.1 ಎಫ್ಎಂನಲ್ಲಿ ಆಗಸ್ಟ್ 5 ರಂದು  ವಿನೂತನವಾಗಿ ನಡೆಯಿತು. ನವ ನಾಯಕನಟ ರಿಷಿ ಅವರು ಧ್ವನಿಸುರುಳಿಯನ್ನು ಬಿಡುಗಡೆ ಮಾಡಿ ಚಿತ್ರಕ್ಕೆ ಶುಭ ಹಾರೈಸಿದರು.

ಬಿಡುಗಡೆಯ ಸಂದರ್ಭದಲ್ಲಿ ಚಿತ್ರದ ನಿರ್ದೇಶಕ ಕ್ರಿಶ್, ಸಂಗೀತ ನಿರ್ದೇಶಕ ಆದಿಲ್ ನದಾಫ್ ಮತ್ತು ಚಿತ್ರದ ಸಿನಿಮೇಟೊಗ್ರಾಫರ್ ಪರಮೇಶ್ (ಪರ್ಮಿ) ಅವರು ಉಪಸ್ಥಿತರಿದ್ದರು

ಚಿತ್ರದ ಹಾಡುಗಳನ್ನು ಕೇಳಿ ಖುಷಿ ಪಟ್ಟ ರಿಷಿರವರು, ಸಂಗೀತದ ಬಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಜನರು ಗುನುಗುನಿಸುವಂತಹ ಸಂಗೀತ ಮತ್ತು ಸಾಹಿತ್ಯ ಹಾಡಿನಲ್ಲಿದೆ, ಇತ್ತೀಚಿಗೆ ಇದೊಂದು ಅಪರೂಪದ ಸಮ್ಮಿಶ್ರಣ ಎಂದು ಹೇಳಿದರು. ಚಿತ್ರದ ಟ್ರೈಲರ್ ನೋಡಿ, ಇದು ಆಪರೇಷನ್ ಅಲಮೇಲಮ್ಮ ಚಿತ್ರದ ಮುಂದಿನ ಭಾಗದಂತಿದೆ, ಕುತೂಹಲ ಹೆಚ್ಚಿಸುವಂತಹ ಚಿತ್ರ ಇದಾಗಿದೆ ಎಂದರು.

ಬಿಡುಗಡೆಗೊಂಡ ಹಾಡಿನ ವೀಡಿಯೋ ನೋಡಿ, ಕ್ಯಾಂಡಿಡ್ ಶಾಟ್ ತೆಗೆದುಕೊಂಡಿರುವ ಬಗ್ಗೆ ಮಾತನಾಡುತ್ತಾ, ಕ್ಯಾಮರಾ ವರ್ಕ್ ಅದ್ಭುತವಾಗಿದೆ, ಎಲ್ಲರ ಎಕ್ಸ್‌ಪ್ರೆಶನ್ ತುಂಬಾ ಸಹಜವಾಗಿ ಸೆರೆಹಿಡಿದಿದ್ದೀರಿ, ಇದು ಹಾಡಿನ ಪ್ಲಸ್ ಪಾಯಿಂಟ್ ಎಂದು ಹೇಳಿದರು.

ಚಿತ್ರದ ಸಂಗೀತ ನಿರ್ದೇಶಕರು ಮಾತನಾಡುತ್ತಾ, ಹಾಡಿನ ಸಂಗೀತ ಸಂಯೋಜನೆ ಮತ್ತು ನಿರ್ದೇಶಕರ ಸಂಗೀತ ಜ್ಞಾನ ತಮ್ಮ ಕೆಲಸಕ್ಕೆ ಸಹಾಯವಾದ ಬಗ್ಗೆ ಹೇಳಿದರು. ಲೈವ್ ಇನ್ಸ್ಟ್ರುಮೆಂಟ್ಸ್ ಬಳಸಿ, ಕೇರಳ, ಚೆನ್ನೈ ಮತ್ತು ಲಾಸ್ ಏಂಜಲೀಸ್'ಗಳಲ್ಲಿ ರೆಕಾರ್ಡಿಂಗ್ ಮತ್ತು ಮಾಸ್ಟರಿಂಗ್ ಮಾಡಿರುವ ಬಗ್ಗೆ ಖುಷಿಯಿಂದ ಹೇಳಿಕೊಂಡರು.

ಚಿತ್ರದ ಸಾರಥಿ, ನಿರ್ದೇಶಕರು ಮಾತನಾಡುತ್ತಾ ಹಾಡಿನ ಉಗಮ ಮತ್ತು ಸ್ವರ ಸಂಯೋಜನೆಯ ತಮ್ಮ ಅನುಭವಗಳನ್ನು ಮತ್ತು ತಮ್ಮ ನಿರೀಕ್ಷೆಯಂತೆ ಅತ್ಯುತ್ತಮವಾಗಿ ಹಾಡು ಮೂಡಿಬಂದಿದೆ ಎಂಬ ಮಾತಗಳನ್ನಾಡಿದರು.

ವಿಶೇಷವೆಂದರೆ ಚಿತ್ರದ ಮೊದಲ ಹಾಡು ಬಿಡುಗಡೆ ಮಾಡಿರುವ ಚಿತ್ರತಂಡ, ಉಳಿದ ಹಾಡುಗಳನ್ನೂ ಬೇರೆ ಬೇರೆ ಎಫ್ಎಮ್ ರೇಡಿಯೋಗಳಲ್ಲಿ ವಿನೋತನವಾಗಿ ಬಿಡುಗಡೆ ಮಾಡುವ ಯೋಚನೆ ಹೊಂದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.