ETV Bharat / sitara

ಕನ್ನಡದ 'ಜೊತೆಜೊತೆಯಲಿ' ಧಾರಾವಾಹಿ ತೆಲುಗಿಗೆ ಬಂದಾಗ 'ಪ್ರೇಮ ಎಂಥ ಮಧುರಂ' ​​​​​​​ - ಪ್ರೇಮ ಎಂಥ ಮಧುರಂ

ಕನ್ನಡದ ಜೊತೆಜೊತೆಯಲಿ ಧಾರಾವಾಹಿ ತೆಲುಗಿದೆ ರಿಮೇಕ್ ಆಗುತ್ತಿದೆ.

kannda jotejoteyli serial remake to telugu
ಕನ್ನಡದ 'ಜೊತೆಜೊತೆ'ಯಲಿ ಧಾರಾವಾಹಿ ತೆಲುಗಿಗೆ ಬಂದಾಗ 'ಪ್ರೇಮ ಎಂಥ ಮಧುರಂ' ​​​​​​​
author img

By

Published : Jan 5, 2020, 12:20 PM IST

ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಆರೂರು ಜಗದೀಶ್ ನಿರ್ದೇಶನದ ಜನಪ್ರಿಯ 'ಜೊತೆಜೊತೆಯಲಿ' ಕನ್ನಡ ಸೀರಿಯಲ್‌ ಲೋಕದಲ್ಲಿ ಭಾರಿ ಹವಾ ಉಂಟುಮಾಡಿದೆ. ಈ ಧಾರಾವಾಹಿ ಶುರುವಾದ ದಿನದಿಂದಲೂ ಟಿಆರ್‌ಪಿಯಲ್ಲಿ(ವೀಕ್ಷಕರ ಸಂಖ್ಯೆ) ಮೊದಲ ಸ್ಥಾನ ಕಾಯ್ದುಕೊಂಡಿರುವುದು ವಿಶೇಷ. ಧಾರಾವಾಹಿಯ ಕೇಂದ್ರ ಬಿಂದು ನಾಯಕ ಆರ್ಯವರ್ಧನ್ ಮತ್ತು ನಾಯಕಿ ಅನು.

ಸೀರಿಯಲ್‌ನಲ್ಲಿ ನಾಯಕ 'ಆರ್ಯವರ್ಧನ್' ಆಗಿ ಚಂದನವನದ ಚೆಂದದ ನಟ ಅನಿರುದ್​​ ಅಭಿನಯಿಸಿದರೆ, ಅನು ಪಾತ್ರದಲ್ಲಿ ಮೇಘಾ ಶೆಟ್ಟಿ ಕಾಣಿಸಿಕೊಂಡಿದ್ದಾರೆ. ಇವರಿಬ್ಬರ ನಡುವಿನ ಕೆಮೆಸ್ಟ್ರಿಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ.

ಹೊಸ ವಿಚಾರ ಏನಪ್ಪಾ ಅಂದ್ರೆ, ಕನ್ನಡ ಧಾರಾವಾಹಿ ಪ್ರೇಮಿಗಳ ಮನ ಗೆದ್ದಿರುವ ಈ ಧಾರಾವಾಹಿ ತೆಲುಗಿಗೆ ರಿಮೇಕ್ ಆಗುತ್ತಿದ್ದು, ಝೀ ತೆಲುಗು ವಾಹಿನಿಯಲ್ಲಿ ಪ್ರಸಾರವಾಗಲಿದೆ‌. ತೆಲುಗಿನಲ್ಲಿ 'ಪ್ರೇಮ ಎಂಥ ಮಧುರಂ' ಟೈಟಲ್‌ನಲ್ಲಿ ಮೂಡಿಬರಲಿದೆ.

'ಪ್ರೇಮ ಎಂಥ ಮಧುರಂ' ​​​​​​​ಧಾರಾವಾಹಿಯ ಟೈಟಲ್​​ ಸಾಂಗ್​​

ಧಾರಾವಾಹಿಯ ಜೊತೆಗೆ ನೂರು ಜನ್ಮ ಕೂಡಿ ಬಾಳುವ ಜೋಡಿ ನಮ್ಮದು ಎಂಬ ಟೈಟಲ್ ಹಾಡು ಕೂಡಾ ಯಥಾವತ್ತಾಗಿ ರಿಮೇಕ್ ಆಗಿರುವುದು ವಿಶೇಷ! ಸಾಮಾಜಿಕ ಜಾಲತಾಣದಲ್ಲಿ ರಿಮೇಕ್ ಧಾರಾವಾಹಿಯ ಪ್ರೋಮೋ ಹರಿದಾಡುತ್ತಿದೆ.

Intro:Body:ಕಿರುತೆರೆ ಲೋಕದಲ್ಲಿ ಹೊಸ ಮೈಲುಗಲ್ಲನ್ನೇ ಸೃಷ್ಟಿಸುತ್ತಿರುವ ಧಾರಾವಾಹಿ ಎಂದರೆ ಜೊತೆಜೊತೆಯಲಿ!
ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಆರೂರು ಜಗದೀಶ್ ನಿರ್ದೇಶನದ ಜೊತೆಜೊತೆಯಲಿ ಧಾರಾವಾಹಿ ಆರಂಭದ ದಿನಗಳಿಂದಲೂ ಹೊಸ ಹವಾವನ್ನೇ ಉಂಟುಮಾಡಿದೆ.
ಪ್ರಾರಂಭದ ವಾರದಿಂದಲೂ ಇಲ್ಲಿಯ ತನಕ ನಂಬರ್ ಒನ್ ಸ್ಥಾನ ಪಡೆದಿರುವ ಈ ಧಾರಾವಾಹಿಯ ಕೇಂದ್ರಬಿಂದು ನಾಯಕ ಆರ್ಯವರ್ಧನ್ ಮತ್ತು ನಾಯಕಿ ಅನು.
ನಾಯಕ ಆರ್ಯವರ್ಧನ್ ಆಗಿ ಚಂದನವನದ ಚೆಂದದ ನಟ ಅನಿರುದ್ಧ್ ಅಭಿನಯಿಸಿದ್ದರೆ ಅನುವಾಗಿ ಮೇಘಾ ಶೆಟ್ಟಿ ಕಾಣಿಸಿಕೊಂಡಿದ್ದಾರೆ. ಇವರಿಬ್ಬರ ನಡುವಿನ ಕೆಮೆಸ್ಟ್ರಿಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ.

ಪ್ರತಿದಿನವೂ ಕುತೂಹಲಗಳಿಂದಲೇ ಸಾಗುತ್ತಿರುವ ಈ ಧಾರಾವಾಹಿಗೆ ನೂರಾರು ಜನ ಅಭಿಮಾನಿಗಳಿದ್ದಾರೆ. ಅಂದ ಹಾಗೇ ನೀವು ಜೊತೆಜೊತೆಯಲಿ ಧಾರಾವಾಹಿಯ ಅಭಿಮಾನಿಯೇ! ಹಾಗಿದ್ದರೆ ಈ ಸಿಹಿಸುದ್ದಿ ನೀವು ಕೇಳಲೇ ಬೇಕು. ಅದೇನೆಂದರೆ ನಿಮ್ಮ ನೆಚ್ಚಿನ ಜೊತೆಜೊತೆಯಲಿ ಧಾರಾವಾಹಿ ರಿಮೇಕ್ ಆಗುತ್ತಿದೆ. ಜೊತೆಜೊತೆಯಲು ಧಾರಾವಾಹಿ ತೆಲುಗು ಭಾಷೆಗೆ ರಿಮೇಕ್ ಆಗಲಿದ್ದು ಝೀ ತೆಲುಗು ವಾಹಿನಿಯಲ್ಲಿ ಪ್ರಸಾರವಾಗಲಿದೆ‌. ಪ್ರೇಮ ಎಂಥ ಮಧುರಂ ಎಂಬ‌ ಹೆಸರಿನಲ್ಲಿ ಮೂಡಿಬರಲಿದೆ.

ಧಾರಾವಾಹಿಯ ಜೊತೆಗೆ ನೂರು ಜನ್ಮ ಕೂಡಿ ಬಾಳುವ ಜೋಡಿ ನಮ್ಮದು ಎಂಬ ಟೈಟಲ್ ಹಾಡು ಕೂಡಾ ಯಥಾವತ್ತಾಗಿ ರಿಮೇಕ್ ಆಗಿರುವುದು ವಿಶೇಷ! ಸಾಮಾಜಿಕ ಜಾಲತಾಣದಲ್ಲಿ ತೆಲುಗು ರಿಮೇಕ್ ಧಾರಾವಾಹಿಯ ಪ್ರೋಮೋ ಹರಿದಾಡಲಾರಂಭಿಸಿದ್ದು ಪ್ರೇಕ್ಷಕರ ಸಂತಸ ಇಮ್ಮಡಿಯಾಗಿದೆ.

ಶಾಲಾ ಮಕ್ಕಳಿಂದ ಹಿಡಿದು ಕಾಲೇಜು ವಿದ್ಯಾರ್ಥಿಗಳು ಇದೀಗ ಜೊತೆ ಜೊತೆಯಲಿ ಟೈಟಲ್ ಸಾಂಗ್ ಗೆ ಡ್ಯಾನ್ಸ್ ಮಾಡುವುದು ಟ್ರೆಂಡ್ ಆಗಿದೆ. ಅಷ್ಟರಮಟ್ಟಿಗೆ ಜೊತೆ ಜೊತೆಯಲಿ ಧಾರಾವಾಹಿಯ ಹಾಡು ಹಿಟ್ ಆಗಿದೆ.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.