ETV Bharat / sitara

ಚಿತ್ರರಂಗದ ಮೇಲೆ ಚುನಾವಣೆ ಎಫೆಕ್ಟ್​​...'ತ್ರಯಂಬಕಂ' ರಿಲೀಸ್ ಪೋಸ್ಟ್​​​​ಪೋನ್

author img

By

Published : Mar 14, 2019, 1:39 PM IST

ರಾಘಣ್ಣ 14 ವರ್ಷಗಳ ಬಳಿಕ ಚಿತ್ರರಂಗಕ್ಕೆ ವಾಪಸ್ ಆಗಿದ್ದಾರೆ. ಅವರು ನಟಿಸಿರುವ ಅಮ್ಮನ ಮನೆ ಚಿತ್ರ ಕಳೆದ ವಾರ ಬಿಡುಗಡೆಯಾಗಿತ್ತು. ಇದೇ ತಿಂಗಳು 'ತ್ರಯಂಬಕಂ' ಬಿಡುಗಡೆಯಾಗಬೇಕಿತ್ತು. ಒಂದು ವೇಳೆ ಈ ಚಿತ್ರ ರಿಲೀಸ್ ಆಗಿದ್ದರೆ ರಾಘವೇಂದ್ರ ರಾಜಕುಮಾರ್​ ಸಿನಿ ಕರಿಯರ್​ನಲ್ಲಿ ಒಂದು ದಾಖಲೆಯಾಗುತ್ತಿತ್ತು. ಯಾಕಂದ್ರೆ ಇದುವರೆಗೂ ಒಂದೇ ತಿಂಗಳಿನಲ್ಲಿ ಅವರ ಎರಡು ಚಿತ್ರಗಳು ಬಿಡುಗಡೆಯಾಗಿಲ್ಲ.

ಏ.19ಕ್ಕೆ ತ್ರಯಂಬಕಂ ರಿಲೀಸ್ ಪೋಸ್ಟ್​​​​ಪೋನ್

ಲೋಕಸಭಾ ಚುನಾವಣೆ ಕಾವು ಕನ್ನಡ ಸಿನಿಮಾಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಮಾರ್ಚ್ 29 ರಂದು ಬಿಡುಗಡೆಯಾಗಬೇಕಿದ್ದ ‘ತ್ರಯಂಬಕಂ’ ಸಿನಿಮಾ ಈಗ ಮೊದಲ ಹಂತದ ಮತದಾನದ ಮರುದಿನ ಬಿಡುಗಡೆ ಮಾಡಲು ನಿರ್ದೇಶಕ ದಯಾಳ್ ಪದ್ಮನಾಭನ್ ತೀರ್ಮಾನಿಸಿದ್ದಾರೆ.

ಫ್ಯೂಚರ್ ಎಂಟ್ರ​​ಟೈನ್​ಮೆಂಟ್​ ​ ನಿರ್ಮಾಣದ ತ್ರಯಂಬಕಂ ಚಿತ್ರಕ್ಕೆ ಕಥೆ, ಚಿತ್ರಕಥೆ ದಯಾಳ್ ಪದ್ಮನಾಭನ್ ಬರೆದಿದ್ದಾರೆ. ರಾಘವೇಂದ್ರ ರಾಜಕುಮಾರ್ ಜೊತೆ ರೋಹಿತ್, ಅನುಪಮಾ ಗೌಡ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅವಿನಾಶ್​.ಯು. ಶೆಟ್ಟಿ ಕಾರ್ಯಕಾರಿ ನಿರ್ಮಾಪಕರು.

ಗಣೇಶ್ ನಾರಾಯಣ್ ಸಂಗೀತ, ಬಿ.ರಾಕೇಶ್ ಛಾಯಾಗ್ರಹಣ, ಸುನಿಲ್ ಕಶ್ಯಪ್ ಸಂಕಲನ, ವೆಂಕಟ್ ದೇವ್ ಸಹ ನಿರ್ದೇಶನ ಇರುವ ಈ ಚಿತ್ರಕ್ಕೆ ಸಂಭಾಷಣೆ ನವೀನ್ ಕೃಷ್ಣ ಬರೆದಿದ್ದಾರೆ. ಹಾಡುಗಳನ್ನು ಫಣಿಶ್ ರಾಜ, ಸಂತೋಷ್ ನಾಯಕ್, ಅಭಿ ರಚಿಸಿದ್ದಾರೆ.

Raghanna 1
ಏ.19ಕ್ಕೆ ತ್ರಯಂಬಕಂ ರಿಲೀಸ್ ಪೋಸ್ಟ್​​​​ಪೋನ್

ಇನ್ನು ರಾಜ್ಯದಲ್ಲಿ ಏಪ್ರಿಲ್​ 18 ರಂದು ಮೊದಲ ಹಂತದ ಮತದಾನ ನಡೆಯಲಿದೆ. ಇದರ ಮರುದಿನ ಅಂದ್ರೆ 19 ರಂದು ತ್ರಯಂಬಂಕಂ ಸಿನಿಮಾ ರಿಲೀಸ್ ಆಗಲಿದೆ.

---------- Forwarded message ---------
From: pravi akki <praviakki@gmail.com>
Date: Thu, Mar 14, 2019, 10:26 AM
Subject: Fwd: TRAYAMBAKAM ON APRIL 19
To: Praveen Akki <praveen.akki@etvbharat.com>

---------- Forwarded message ---------
From: Vasu K.S. Vasu <sasuvas@gmail.com>
Date: Thu, Mar 14, 2019, 7:50 AM
Subject: TRAYAMBAKAM ON APRIL 19
To: pravi akki <praviakki@gmail.com>, <praveen.akki@etvbharath.com>, EenaduIndia kannada <kannadadesk@gmail.com>

ತ್ರಯಂಬಕಮ್ ರಾಘಣ್ಣ ಚಿತ್ರ ಏಪ್ರಿಲ್ 19 ರಂದು ಬಿಡುಗಡೆ

ಚುನಾವಣೆ ಖಾವು ಜೋರಾಗಿದೆ. ಕನ್ನಡ ಸಿನಿಮಾಗಳ ಮೇಲೆ ಆದರೆ ಪರಿಣಾಮ ಬೀರುವುದು ಸಾಧ್ಯತೆ ಇದೆ. ಮಾರ್ಚ್ 29 ಬಿಡುಗಡೆ ಎಂದು ಹೇಳಲಾದ ತ್ರಯಂಬಕಮ್ ಕನ್ನಡ ಸಿನೆಮಾ ಈಗ ಮೊದಲ ಹಂತದ ಲೋಕ ಸಭಾ ಚುನಾವಣೆ ಏಪ್ರಿಲ್ 18 ಆದ ಮರುದಿನ ತ್ರಯಂಬಕಮ್ ಬಿಡುಗಡೆ ಎಂದು ನಿರ್ದೇಶಕ ದಯಾಳ್ ಪದ್ಮನಾಭನ್ ತೀರ್ಮಾನಿಸಿದ್ದಾರೆ. ಏಪ್ರಿಲ್ 19 ರಂದು ಗುಡ್ ಫ್ರೈಡೆ ರಜಾ ದಿನ ಕೂಡ.

ಫ್ಯೂಚರ್ ಎಂಟರ್ಟೈನ್ಮೇಂಟ್ ನಿರ್ಮಾಣದ ತ್ರಯಂಬಕಮ್ ಚಿತ್ರಕ್ಕೆ ಕಥೆ, ಚಿತ್ರಕಥೆ ಸಹ ದಯಾಳ್ ಪದ್ಮನಾಭನ್ ಬರೆದಿದ್ದಾರೆ. ರಾಘವೇಂದ್ರ ರಾಜಕುಮಾರ್ ಜೊತೆ, ರೋಹಿತ್, ಅನುಪಮ ಗೌಡ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅವಿನಾಷ್ ಯು ಶೆಟ್ಟಿ ಕಾರ್ಯಕಾರಿ ನಿರ್ಮಾಪಕರು.

ಗಣೇಶ್ ನಾರಾಯಣ್ ಸಂಗೀತ, ಬಿ ರಾಕೇಶ್ ಛಾಯಾಗ್ರಹಣ, ಸುನಿಲ್ ಕಶ್ಯಪ್ ಸಂಕಲನ, ವೆಂಕಟ್ ದೇವ್ ಸಹ ನಿರ್ದೇಶನ ಇರುವ ಈ ಚಿತ್ರಕ್ಕೆ ಸಂಭಾಷಣೆ ನವೀನ್ ಕೃಷ್ಣ ಬರೆದಿದ್ದಾರೆ. ಹಾಡುಗಳನ್ನು ಫಣಿಶ್ ರಾಜ, ಸಂತೋಷ್ ನಾಯಕ್, ಅಭಿ ರಚಿಸಿದ್ದಾರೆ. 

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.