ETV Bharat / sitara

ತಮಿಳು 'ತೆರಿಯಾದ್ ಪೋಯಾ' ಅಂತಿದ್ದಾರೆ ಬಾಲಿವುಡ್​​ನ ಈ ಬೋಲ್ಡ್​​ ಬೆಡಗಿ!

'ತಲೈವಿ' ಸಿನಿಮಾ ಶೂಟಿಂಗ್​ನಲ್ಲಿ ಬ್ಯುಸಿಯಾಗಿರುವ ಬಾಲಿವುಡ್​ ಬೆಡಗಿ ಕಂಗನಾಗೆ ತಮಿಳು ಕಷ್ಟದ ಭಾಷೆಯಾಗಿದ್ಯಂತೆ. ಆದ್ರಿಂದ ಅವರು ಸಿನಿಮಾದಲ್ಲಿ ಕಂಠಪಾಟ ಮಾಡಿ ಡೈಲಾಗ್​​​ ಹೇಳಿದ್ದಾರಂತೆ.

ಕಂಗನಾ ರಣಾವತ್​​
author img

By

Published : Nov 14, 2019, 10:04 AM IST

ಕಂಗನಾ ರಣಾವತ್​ ಅಂದ್ರೆ ಪಡ್ಡೆ ಹುಡುಗರಿಗೆ ಅದೇನೋ ಒಂಥಾರಾ ಕ್ರಶ್​​. ಇವರಂತೂ ಬೋಲ್ಡ್​​ನೆಸ್​​ನಿಂದಲೇ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಈ ಬಾಲಿವುಡ್​​​ ತಾರೆ 'ತಲೈವಿ' ಎಂಬ ತಮಿಳು ಸಿನಿಮಾದಲ್ಲಿ ನಟಿಸುತ್ತಾ ಸುದ್ದಿಯಲ್ಲಿದ್ದಾರೆ. ಆದ್ರೆ ಲೆಟೆಸ್ಟ್‌ ವಿಷಯ ಏನಪ್ಪ ಅಂದ್ರೆ, ಕಂಗನಾಗೆ ತಮಿಳು ಕಲಿಯಲು ತುಂಬಾನೆ ಕಷ್ಟ ಆಗ್ತಿದ್ಯಂತೆ.

Kangana
ಕಂಗನಾ ರಣಾವತ್​​

ತಮಿಳು, ಹಿಂದಿ ಮತ್ತು ತೆಲುಗಿನಲ್ಲಿ ಈ ಸಿನಿಮಾ ತೆರೆಗೆ ಬರುತ್ತಿದ್ದು, ತಮಿಳು ಭಾಷೆಯಲ್ಲಿ 'ತಲೈವಿ'ಯಾಗಿ ಮತ್ತು ಹಿಂದಿಯಲ್ಲಿ 'ಜಯ' ಎಂಬ ಹೆಸರಿನಲ್ಲಿ ಈ ಸಿನಿಮಾ ಸಿದ್ದಗೊಳ್ತಿದೆ.

Kangana
ಕಂಗನಾ ರಣಾವತ್​​

ಸಿನಿಮಾ ಶೂಟಿಂಗ್​ ಮಾಡುವಾಗ ಕಂಗನಾಗೆ ತಮಿಳು ಭಾಷೆ ಕಲಿಕೆ ಸ್ವಲ್ಪ ಕಷ್ಟ ಅನ್ನೋ ಅರಿವಾಗಿದೆ. ಈ ಬಗ್ಗೆ ಮಾತನಾಡಿರುವ ಅವರು, ನನಗೆ ತಮಿಳು ಕಲಿಯಲು ತುಂಬಾ ಕಷ್ಟ ಆಗ್ತಿದೆ. ಯಾಕಂದ್ರೆ ಅದು ಕಷ್ಟದ ಭಾಷೆ. ಇನ್ನು ಕೆಲವು ಬಾರಿ ಡೈಲಾಗ್​​​ಗಳನ್ನು ಕಂಠಪಾಟ ಮಾಡಿ ಹೇಳಿದ್ದೂ ಉಂಟು. ಆದ್ರೆ, ಸ್ಕ್ರಿಪ್ಟ್​​​ ಡಿಮ್ಯಾಂಡ್​ ಮಾಡ್ತಾ ಇರೋದ್ರಿಂದ ತಮಿಳನ್ನು ಕಲಿಯಲು ಪ್ರಯತ್ನಿಸುತ್ತಿದ್ದೇನೆ. ಈ ಹಿಂದೆ ಇಂಗ್ಲಿಷ್​​ ಕಲಿಯಲು ಕೂಡ ಕಷ್ಟಪಟ್ಟಿದ್ದೆ ಎಂದು 'ಮಣಿಕರ್ಣಿಕಾ' ನಟಿ ಹೇಳಿಕೊಂಡಿದ್ದಾರೆ.

Kangana
ಕಂಗನಾ ರಣಾವತ್​​

ತಲೈವಿ ಸಿನಿಮಾ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತಾ ಜೀವನಾಧಾರಿತ ನಿರ್ಮಿತಿಯಾಗಿದೆ. ಚಿತ್ರಕ್ಕೆ ಎ.ಎಲ್​​. ಅಜಯ್​ ನಿರ್ದೇಶನವಿದ್ದು, 2020ಕ್ಕೆ ತೆರೆ ಮೇಲೆ ನಲಿಯುವ ಸಾಧ್ಯತೆಗಳಿವೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.