ETV Bharat / sitara

Kamal Haasan: 'ಕೋವಿಡ್‌ ಇನ್ನೂ ದೂರ ಹೋಗಿಲ್ಲ'- ಆಸ್ಪತ್ರೆಗೆ ದಾಖಲಾದ ಕಮಲ್‌ ಹಾಸನ್‌

Kamal Haasan Tests Covid Positive: ಪಂಚಭಾಷಾ ನಟ ಹಾಗೂ ರಾಜಕಾರಣಿ ಕಮಲ್​ ಹಾಸನ್ ಅವರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಚೆನ್ನೈನ ಆಸ್ಪತ್ರೆಯೊಂದರಲ್ಲಿ ಕ್ವಾರಂಟೈನ್​ನಲ್ಲಿದ್ದಾರೆ.

Kamal Haasan Tests Covid Positive
Kamal Haasan Tests Covid Positive
author img

By

Published : Nov 22, 2021, 4:47 PM IST

ಚೆನ್ನೈ (ತಮಿಳುನಾಡು): ಇತ್ತೀಚೆಗಷ್ಟೇ ಅಮೆರಿಕದಿಂದ ಮರಳಿದ್ದ ಪಂಚಭಾಷಾ ನಟ ಹಾಗೂ ರಾಜಕಾರಣಿ ಕಮಲ್​ ಹಾಸನ್ (67) ಅವರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದ್ದು, (Kamal Haasan Tests Covid Positive) ಆಸ್ಪತ್ರೆಗೆ ದಾಖಲಾಗಿದ್ದಾರೆ.

'ಕಮಲ್ಸ್​ ಹೌಸ್ ಆಫ್ ಖದ್ದರ್' ಎಂಬ ತಮ್ಮ ಜವಳಿ ಮಳಿಗೆಗೆ ಯುಎಸ್​ನಲ್ಲಿ ಚಾಲನೆ ನೀಡಿ ಚೆನ್ನೈಗೆ ಹಿಂದಿರುಗಿದ್ದರು. ಬಳಿಕ ಸ್ವಲ್ಪ ಕೆಮ್ಮನ್ನು ಹೊಂದಿದ್ದರಿಂದ ಕೋವಿಡ್​ ಪರೀಕ್ಷೆಗೆ ಒಳಗಾಗಿದ್ದರು. ಇದೀಗ ಅವರ ವರದಿ ಪಾಸಿಟಿವ್​ ಬಂದಿದೆ.

  • அமெரிக்கப் பயணம் முடிந்து திரும்பிய பின் லேசான இருமல் இருந்தது. பரிசோதனை செய்ததில் கோவிட் தொற்று உறுதியானது. மருத்துவமனையில் தனிமைப்படுத்திக் கொண்டுள்ளேன். இன்னமும் நோய்ப்பரவல் நீங்கவில்லையென்பதை உணர்ந்து அனைவரும் பாதுகாப்பாக இருங்கள்.

    — Kamal Haasan (@ikamalhaasan) November 22, 2021 " class="align-text-top noRightClick twitterSection" data=" ">

ಇದನ್ನೂ ಓದಿ: ಬುರ್ಜ್‌ ಖಲೀಫಾದಲ್ಲಿ ಮುದ್ದುಮಗಳ ಹುಟ್ಟುಹಬ್ಬ ಆಚರಿಸಿದ ಅಲ್ಲು ಅರ್ಜುನ್

ಈ ಬಗ್ಗೆ ತಮಿಳಿನಲ್ಲಿ ಟ್ವೀಟ್​ ಮಾಡಿರುವ ಹಾಸನ್​, "ನಾನು ಯುಎಸ್‌ನಿಂದ ಹಿಂದಿರುಗಿದ ನಂತರ ನನಗೆ ಸ್ವಲ್ಪ ಕೆಮ್ಮು ಇತ್ತು. ಪರೀಕ್ಷೆಗೆ ಒಳಪಟ್ಟಾಗ ಕೋವಿಡ್ ದೃಢಪಟ್ಟಿದೆ. ನನ್ನನ್ನು ಚೆನ್ನೈನ ಆಸ್ಪತ್ರೆಯೊಂದರಲ್ಲಿ ಕ್ವಾರಂಟೈನ್ ಮಾಡಲಾಗಿದೆ. ಕೋವಿಡ್​-19 ಇನ್ನೂ ದೂರ ಹೋಗಿಲ್ಲ ಎಂಬುದನ್ನು ಜನರು ಅರ್ಥಮಾಡಿಕೊಳ್ಳಬೇಕು ಮತ್ತು ಹೆಚ್ಚಿನ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಬೇಕು" ಎಂದು ಮನವಿ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.