ETV Bharat / sitara

25 ದಿನ ಪೂರೈಸಿದ 'ಕಾಳಿದಾಸ ಕನ್ನಡ ಮೇಷ್ಟ್ರು' ಪಾಠ - ನವರಸ ನಾಯಕ ಜಗ್ಗೇಶ್

ಸಾಹಿತಿ ಕವಿರಾಜ್ ನಿರ್ದೇಶನದ "ಕಾಳಿದಾಸ ಕನ್ನಡ ಮೇಷ್ಟ್ರು" ಸಿನಿಮಾ 25 ದಿನಗಳನ್ನು ಪೂರೈಸಿದೆ. ಇಂದಿನ ಶಿಕ್ಷಣ ಪದ್ಧತಿಯ ಹುಳುಕುಗಳನ್ನು ಹಾಸ್ಯದ ಲೇಪನ ಕೊಟ್ಟು ಮನಮುಟ್ಟುವ ರೀತಿ ಕವಿರಾಜ್ ಅವರು ಕಾಳಿದಾಸ ಕನ್ನಡ ಮೇಷ್ಟ್ರು ಚಿತ್ರದಲ್ಲಿ ತೋರಿಸಿದ್ದಾರೆ.

Kalidhasa kannada mestru 25days Complete
25 ದಿನ ಪೂರೈಸಿದ 'ಕಾಳಿದಾಸ ಕನ್ನಡ ಮೇಷ್ಟ್ರು' ಪಾಠ
author img

By

Published : Dec 15, 2019, 5:22 PM IST

ನವರಸ ನಾಯಕ ಜಗ್ಗೇಶ್ ಅಭಿನಯದ ಸಾಹಿತಿ ಕವಿರಾಜ್ ನಿರ್ದೇಶನದ "ಕಾಳಿದಾಸ ಕನ್ನಡ ಮೇಷ್ಟ್ರು" ಸಿನಿಮಾ 25 ದಿನಗಳನ್ನು ಪೂರೈಸಿದೆ. ಇಂದಿನ ಶಿಕ್ಷಣ ಪದ್ಧತಿಯ ಹುಳುಕುಗಳನ್ನು ಹಾಸ್ಯದ ಲೇಪನ ಕೊಟ್ಟು ಮನಮುಟ್ಟುವ ರೀತಿ ಕವಿರಾಜ್ ಕಾಳಿದಾಸ ಕನ್ನಡ ಮೇಷ್ಟ್ರು ಚಿತ್ರದಲ್ಲಿ ತೋರಿಸಿದ್ದಾರೆ. ಸಾಲು ಸಾಲು ಚಿತ್ರಗಳು ಲಗ್ಗೆ ಇಟ್ಟರೂ ಕನ್ನಡ ಮೇಷ್ಟ್ರು ಮಾತ್ರ ಜಗ್ಗದೆ ಭರ್ಜರಿ 25 ದಿನಗಳನ್ನು ಪೂರೈಸಿದ್ದಾರೆ.

ಇನ್ನು ಪ್ರೀಮಿಯರ್ ಪದ್ಮಿನಿ ಚಿತ್ರದ ನಂತರ ಜಗ್ಗೇಶ್ ಅಭಿನಯದ ಈ ಚಿತ್ರಕ್ಕೆ ವಿದೇಶದಲ್ಲಿ ಡಿಮ್ಯಾಂಡ್ ಹೆಚ್ಚಾಗಿದ್ದು, ಮುಂದಿನ ವಾರ ಅಮೆರಿಕ, ಆಸ್ಟ್ರೇಲಿಯಾ, ಇಂಗ್ಲೆಂಡ್ ಸೇರಿದಂತೆ ಯುರೋಪ್ ದೇಶಗಳಲ್ಲಿ ಕಾಳಿದಾಸ ಕನ್ನಡ ಮೇಷ್ಟ್ರು ಚಿತ್ರ ಬಿಡುಗಡೆ ಮಾಡಲು ವಿತರಕರು ಮುಂದೆ ಬಂದಿದ್ದಾರೆ ಎಂದು ನಿರ್ದೇಶಕ ಕವಿರಾಜ ತಮ್ಮ ಸಂತಸ ಹಂಚಿಕೊಂಡರು.

25 ದಿನ ಪೂರೈಸಿದ 'ಕಾಳಿದಾಸ ಕನ್ನಡ ಮೇಷ್ಟ್ರು'

ಅಲ್ಲದೆ ಇದೇ ತಿಂಗಳ 22 ರಂದು ಹೈದರಾಬಾದ್​ನಲ್ಲಿ ಕಾಲಿವುಡ್ ನಟರಿಗಾಗಿ ವಿಶೇಷ ಪ್ರದರ್ಶನ ಏರ್ಪಡಿಸಲಾಗಿದೆ. ತಮಿಳು ಹಾಗೂ ತೆಲುಗು ನಿರ್ಮಾಪಕರು ರಿಮೇಕ್ ರೈಟ್ಸ್ ಕೇಳಿಕೊಂಡು ಬಂದಿದ್ದಾರೆ ಎಂದು ಕವಿರಾಜ್ ಕನ್ನಡ ಮೇಷ್ಟ್ರು ಸಕ್ಸಸ್ ಬಗ್ಗೆ ಹೇಳಿಕೊಂಡರು. ಅಲ್ಲದೆ ಈಗಾಗಲೇ ಕನ್ನಡ ಮೇಷ್ಟ್ರು ಪಾಠಕ್ಕೆ ರಾಜ್ಯದ ಜನ ತಲೆದೂಗಿದ್ದು, ಈ ಚಿತ್ರವನ್ನು ನಮ್ಮ ಮುಖ್ಯಮಂತ್ರಿ ಯಡಿಯೂರಪ್ಪ ಶೀಘ್ರದಲ್ಲೇ ವೀಕ್ಷಿಸುತ್ತಾರೆ ಎಂದು ನಟ ಜಗ್ಗೇಶ್ ತಿಳಿಸಿದ್ರು.

Intro:ನವರಸ ನಾಯಕ ಜಗ್ಗೇಶ್ ಅಭಿನಯದ ಸಾಹಿತಿ ಕವಿರಾಜ್ ನಿರ್ದೇಶನದ" ಕಾಳಿದಾಸ ಕನ್ನಡ ಮೇಷ್ಟ್ರು" ಎಷ್ಟು 25 ದಿನಗಳನ್ನು ಪೂರೈಸಿದೆ. ಇಂದಿನ ಶಿಕ್ಷಣ ಪದ್ಧತಿಯ ಹುಳುಕುಗಳನ್ನು ಹಾಸ್ಯದ ಲೇಪನ ಕೊಟ್ಟು ಮನಮುಟ್ಟುವ ರೀತಿ ಕವಿರಾಜ್ ಕಾಳಿದಾಸ ಕನ್ನಡ ಮೇಷ್ಟ್ರು ಚಿತ್ರವನ್ನು ನಿರೂಪಿಸಿ ಗೆದ್ದಿದ್ದಾರೆ. ಸಾಲು ಸಾಲು ಚಿತ್ರಗಳು ಚಿತ್ರಮಂದಿರಕ್ಕೆ ಲಗ್ಗೆ ಇಟ್ಟರು ಕನ್ನಡ ಮೇಷ್ಟ್ರು ಮಾತ್ರ ಜಗ್ಗದೆ ಭರ್ಜರಿ 25 ದಿನಗಳನ್ನು ಪೂರೈಸಿದ್ದಾರೆ. ಇದಲ್ಲದೆ ಕನ್ನಡದ ಮೇಷ್ಟ್ರು ಕನ್ನಡದ ಕಂಪನ್ನು ಸಾಗರದಾಚೆಗೂ ಪಸರಿಸಲು ಈಗ ರೆಡಿಯಾಗಿದ್ದು. ಆಸ್ಟ್ರೇಲಿಯಾ ಅಮೆರಿಕ ಇಂಗ್ಲೆಂಡ್ ಮುಂತಾದಕಡೆ ಕಾಳಿದಾಸ ಕನ್ನಡ ಮೇಷ್ಟ್ರು ಚಿತ್ರ ಬಿಡುಗಡೆಯಾಗುತ್ತಿದೆ, ಹೌದು ಪ್ರೀಮಿಯರ್ ಪದ್ಮಿನಿ ಚಿತ್ರದ ನಂತರ ಜಗ್ಗೇಶ್ ಅಭಿನಯದ ಈ ಚಿತ್ರಕ್ಕೆ ವಿದೇಶದಲ್ಲಿ ಡಿಮ್ಯಾಂಡ್ ಹೆಚ್ಚಾಗಿದ್ದು. ಮುಂದಿನವಾರ ಅಮೆರಿಕ ಆಸ್ಟ್ರೇಲಿಯಾ ಇಂಗ್ಲೆಂಡ್ ಸೇರಿದಂತೆ ಯುರೋಪ್ ಕಂಟ್ರಿಗಳಲ್ಲಿ ಕಾಳಿದಾಸ ಕನ್ನಡ ಮೇಷ್ಟ್ರು ಚಿತ್ರ ಬಿಡುಗಡೆ ಮಾಡಲು ವಿತರಕರು ಮುಂದೆ ಬಂದಿದ್ದಾರೆ ಎಂದು ನಿರ್ದೇಶಕ ಕವಿರಾಜ ತಮ್ಮ ಸಂತಸವನ್ನು ಹಂಚಿಕೊಂಡರು.

Body:ಅಲ್ಲದೆ ಇದೇ ತಿಂಗಳ 22 ರಂದು ಹೈದ್ರಾಬಾದ್ ನಲ್ಲಿ ಕಾಲಿವುಡ್ ನಟ ರಿಗಾಗಿ ವಿಶೇಷ ಪ್ರದರ್ಶನವನ್ನು ಏರ್ಪಡಿಸಲಾಗಿದೆ. ಅಲ್ಲದೆ ತಮಿಳು ಹಾಗೂ ತೆಲುಗು ನಿರ್ಮಾಪಕರು ರಿಮೇಕ್ ರೈಟ್ಸ್ ಅನ್ನು ಕೇಳಿಕೊಂಡು ಬಂದಿದ್ದಾರೆ ಎಂದು ಕವಿರಾಜ್ ಕನ್ನಡ ಮೇಷ್ಟ್ರು ಸಕ್ಸಸ್ ಅನ್ನು ಹೇಳಿಕೊಂಡರು.ಅಲ್ಲದೆ ಈಗಾಗಲೇ ಕನ್ನಡ ಮೇಷ್ಟ್ರು ಪಾಠಕ್ಕೆ ರಾಜ್ಯದ ಜನ ತಲೆದೂಗಿದ್ದು.ಈ ಚಿತ್ರವನ್ನು ನಮ್ಮ ಮುಖ್ಯಮಂತ್ರಿಗಳಾದ ಯಡಿಯೂರಪ್ಪ ನವರು ಶೀಘ್ರದಲ್ಲೇ ನೋಡುತ್ತಾರೆ‌ ಎಂದು ನಟ ಜಗ್ಗೇಶ್ ಹೇಳಿದ್ರು.ಅಲ್ಲದೆ ನಮ್ನ ಶಿಕ್ಷಣ ಸಚಿವರ ಜೊತೆ ಈಗಾಗಲೇ ಮಾತನಾಡಿದ್ದು.ಮುಂದಿನ ದಿನಗಳಲ್ಲಿ ರಾಜ್ಯ ಎಲ್ಲಾ ಜಿಲ್ಲೆಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಜೊತೆ ಮಾತನಾಡಿ ಕಾಳಿದಾಸ ಕನ್ನಡ ಮೇಷ್ಟ್ರು ಚಿತ್ರವನ್ನು ಸರ್ಕಾರಿ ಶಾಲಾ ಮಕ್ಕಳಿಗೆ ವಿಶೇಷ ಪ್ರದರ್ಶನ ಏರ್ಪಡಿಸುವುದು ಚಿಂತನೆಯೂ ಇದೆ ಎಂದು ಜಗ್ಗೇಶ್ ತಿಳಿಸಿದರು. ಒಟ್ನಲ್ಲಿ ಸಾಲು ಸಾಲು ಚಿತ್ರಗಳು ಥಿಯೇಟರುಗಳಿಗೆ ದಾಂಗುಡಿ ಇಡುತ್ತಿದ್ದರು. ಒಂದೊಳ್ಳೆ ಸಾಮಾಜಿಕ ಸಂದೇಶವನ್ನು ಹೊತ್ತು ತಂದ ಈ ಚಿತ್ರ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು. ಕಂಟೆಂಟ್ ಸ್ಟ್ರಾಂಗ್ ಇದ್ದರೆ ಖಂಡಿತ ನಮ್ಮ ಕನ್ನಡಿಗರು ಯಾವುದೇ ಚಿತ್ರವನ್ನು ಕೈಬಿಡುವುದಿಲ್ಲ ಎಂಬ ಮಾತನ್ನು ಈ ಚಿತ್ರ ಪ್ರೂ ಮಾಡಿದೆ ಎನ್ನಬಹುದಾಗಿದೆ.

ಸತೀಶ ಎಂಬಿ

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.