ETV Bharat / sitara

ಸಿಂಗಾಪುರದಲ್ಲಿ ಅನಾವರಣಗೊಳ್ಳಲಿದೆ ಕಾಜಲ್​ ಅಗರ್ವಾಲ್​ ಪ್ರತಿಮೆ - ಸಿಂಪುರದಲ್ಲಿ ಅನಾವರಣಗೊಳ್ಳಲಿದೆ ಕಾಜಲ್​ ಅಗರ್ವಾಲ್​ ಪ್ರತಿಮೆ

ತೆಲುಗಿನ ಕ್ಯೂಟ್​​ ಅಂಡ್​​ ಮೋಸ್ಟ್​​ ಬ್ಯೂಟಿಫುಲ್​​​​​ ಹಿರೋಯಿನ್​​ ಕಾಜಲ್​ ಅಗರ್ವಾಲ್​​​ ಅವರ ಮೇಣದ ಪ್ರತಿಮೆಯು ಶೀಘ್ರದಲ್ಲೇ ಪ್ರತಿಷ್ಟಿತ ಸಿಂಗಾಪುರದ ಮ್ಯಾಡಂ ಟುಸ್ಸೆಡ್ಸ್​ ಮ್ಯೂಸಿಯಂ ಸೇರಲಿದೆ.

Kajal's Wax Statue At Madame Tussauds
ಕಾಜಲ್​ ಅಗರ್ವಾಲ್
author img

By

Published : Dec 17, 2019, 4:04 PM IST

ತೆಲುಗಿನ ಕ್ಯೂಟ್​​ ಅಂಡ್​​ ಮೋಸ್ಟ್​​ ಬ್ಯೂಟಿಫುಲ್​​​​​ ಹಿರೋಯಿನ್​​ ಕಾಜಲ್​ ಅಗರ್ವಾಲ್​​​ ಅವರ ಮೇಣದ ಪ್ರತಿಮೆಯು ಶೀಘ್ರದಲ್ಲೇ ಪ್ರತಿಷ್ಟಿತ ಸಿಂಗಾಪುರದ ಮ್ಯಾಡಂ ಟುಸ್ಸೆಡ್ಸ್​ ಮ್ಯೂಸಿಯಂ ಸೇರಲಿದೆ.

ಹೌದು ಸಿಂಗಾಪುರದಲ್ಲಿರುವ ಮೇಡಂ ಟುಸ್ಸಾಡ್ಸ್​ ನಲ್ಲಿ ನಟಿ ಕಾಜಲ್​ ಅಗರ್ವಾಲ್​ ಅವರ ಮೇಣದ ಪ್ರತಿಮೆಯನ್ನು ಅನಾವರಣ ಮಾಡಲಾಗುತ್ತಿದೆ. 2020ರ ಫೆಬ್ರವರಿ 5 ರಂದು ನಡೆಯುವ ಕಾರ್ಯಕ್ರಮದಲ್ಲಿ ಕಾಜಲ್​ ಪ್ರತಿಮೆಯನ್ನು ಅನಾವಣ ಮಾಡಲಾಗುತ್ತದೆ.

ಈ ಬಗ್ಗೆ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಬರೆದುಕೊಂಡಿರುವ ಕಾಜಲ್​ ಅಗರ್ವಾಲ್​​, ನನಗೆ ಕತೂಹಲ ಶುರುವಾಗಿದೆ. ಅಲ್ಲದೆ ನನಗೆ ಹೆಮ್ಮೆ ಅನಿಸುತ್ತಿದೆ ನನ್ನ ಪ್ರತಿಮೆಯನ್ನು ನಾನೇ ಅನಾವಣ ಮಾಡುತ್ತಿರುವುದು. ನನ್ನ ನಟನಾ ಬದುಕು ನನ್ನನ್ನು ಜಗತ್ತಿಗೆ ಪರಿಚಯಿಸಿದೆ ಎಂದು ಬರೆದುಕೊಂಡಿದ್ದಾರೆ.

ಇನ್ನು ಮೇಡಂ ಟುಸ್ಸಾಡ್ಸ್​​​​ನಲ್ಲಿ ಹಲವಾರು ಗಣ್ಯರ ಮೇಣದ ಪ್ರತಿಮೆಯನ್ನು ಈ ಹಿಂದೆ ಅನಾವರಣ ಮಾಡಲಾಗಿದೆ. ಇವರ ಸಾಲಿಗೆ ಹೊಸದಾಗಿ ಕಾಜಲ್​ ಅಗರ್ವಾಲ್​ ಸೇರಿಕೊಳ್ಳುತ್ತಿದ್ದಾರೆ.

Intro:Body:

film

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.