ETV Bharat / sitara

ನಟಿ ಕಾಜಲ್ ಅಗರ್ವಾಲ್ ಸೀಮಂತದ ಫೋಟೋ ನೋಡಿ.. - ನಟಿ ಕಾಜಲ್ ಅಗರ್ವಾಲ್ ಗೌತಮ್ ವಿವಾಹ

ಇತ್ತೀಚೆಗೆಷ್ಟೇ ಸಾಂಪ್ರಾದಯಕವಾಗಿ ನಟಿ ಕಾಜಲ್ ಅಗರ್ವಾಲ್ ಅವರ ಸೀಮಂತ ಕಾರ್ಯ ನಡೆದಿದ್ದು, ಪತಿ ಜೊತೆಗಿನ ಫೋಟೋಗಳನ್ನು ನಟಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ..

Kajal Aggarwal exudes pregnancy glow in God Bharai pictures

author img

By

Published : Feb 21, 2022, 7:03 PM IST

ತಮ್ಮ ಬಹುಕಾಲದ ಗೆಳೆಯ ಗೌತಮ್​ ಜೊತೆ 2020ರ ಅಕ್ಟೋಬರ್​ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ನಟಿ ಕಾಜಲ್ ಅಗರ್ವಾಲ್ ತಮ್ಮ ಮೊದಲನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ವಿಚಾರವನ್ನು ಅವರು 2022ರ ಹೊಸ ವರ್ಷದಂದು ಬಹಿರಂಗಪಡಿಸಿದ್ದರು.

Kajal Aggarwal exudes pregnancy glow in God Bharai pictures
ಕಾಜಲ್ ಅಗರ್ವಾಲ್ ಸೀಮಂತದ ಫೋಟೋ

ಇತ್ತೀಚೆಗೆಷ್ಟೇ ಸಾಂಪ್ರಾದಯಕವಾಗಿ ಸೀಮಂತ ಕಾರ್ಯ ನಡೆದಿದ್ದು, ಪತಿ ಜೊತೆಗಿನ ಫೋಟೋಗಳನ್ನು ನಟಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಇದಕ್ಕೆ 'ಭರಾಯಿ ಗೋಧ್'​ (ಬಯಕೆ ಶಾಸ್ತ್ರ) ಎಂದು ಶೀರ್ಷಿಕೆ ನೀಡಿದ್ದಾರೆ.

ಸೀಮಂತದ ದಿನದಂದು ಮ್ಯಾಚಿಂಗ್​​ ಬಟ್ಟೆ ತೊಟ್ಟ ದಂಪತಿ

ಈ ಪೋಟೋಗಳಲ್ಲಿ ಕೆಂಪು ಬಣ್ಣದ ಬನಾರಸ್​ ಸೀರೆ ಹಾಗೂ ಆಭರಣಗಳನ್ನು ತೊಟ್ಟು ಕಾಜಲ್​ ರೆಡಿಯಾಗಿದ್ದು, ಗೌತಮ್ ಕೂಡ ಬಿಳಿ ಕುರ್ತಾ-ಪೈಜಾಮಾ ಮತ್ತು ಕೆಂಪು ಬ್ಲೇಜರ್​ ಹಾಕಿಕೊಂಡು ಕಾಜಲ್​ಗೆ ಮ್ಯಾಚ್​ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ನಿಜ ಜೀವನದಲ್ಲೂ ಜೋಡಿಯಾಗಲಿದ್ದಾರಾ ಗೀತ-ಗೋವಿಂದಂ..?

ಇತ್ತ ನಟಿ ಕಾಜಲ್​​ ನಟನೆಯ ಮಲಯಾಳಂ ಚಿತ್ರ 'ಹೇ ಸಿನಾಮಿಕಾ' ಟ್ರೈಲರ್​ನಿಂದ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದು, ಮಾರ್ಚ್ 3ರಂದು ತೆರೆಗೆ ಬರಲಿದೆ. ಇನ್ನು ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ ಜೊತೆಗೆ ಮುಂಬರುವ ತೆಲುಗು ಚಲನಚಿತ್ರ 'ಆಚಾರ್ಯ'ದಲ್ಲಿ ಕಾಜಲ್​ ಕಾಣಿಸಿಕೊಳ್ಳಲಿದ್ದಾರೆ.

2020ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಕಾಜಲ್​​ - ಗೌತಮ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.