ETV Bharat / sitara

ಟಾಲಿವುಡ್​​ನಲ್ಲಿ ಅದ್ಧೂರಿಯಾಗಿ ಸೆಟ್ಟೇರಿದ ಉಪ್ಪಿ ಅಭಿನಯದ 'ಕಬ್ಜ' - ಟಾಲಿವುಡ್​​ನಲ್ಲಿ ಅದ್ದೂರಿಯಾಗಿ ಸೆಟ್ಟೇರಿದ ಉಪ್ಪಿ ಅಭಿನಯದ 'ಕಬ್ಜ'

'ಕಬ್ಜ' ಚಿತ್ರ ಇಂದು ಟಾಲಿವುಡ್​​ನಲ್ಲಿ ಸೆಟ್ಟೇರಿದೆ. ಆರ್ ಚಂದ್ರು ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಕಬ್ಜ ಚಿತ್ರ ಇಂದು ಹೈದರಾಬಾದ್​​​ನಲ್ಲಿ ನಡೆದ ಅದ್ದೂರಿ ಕಾರ್ಯಕ್ರಮದಲ್ಲಿ ಸೆಟ್ಟೇರಿದೆ.

Kabja shooting start in Telugu
ಟಾಲಿವುಡ್​​ನಲ್ಲಿ ಅದ್ದೂರಿಯಾಗಿ ಸೆಟ್ಟೇರಿದ ಉಪ್ಪಿ ಅಭಿನಯದ 'ಕಬ್ಜ'
author img

By

Published : Jan 4, 2020, 4:07 PM IST

ಸ್ಯಾಂಡಲ್​​​ವುಡ್​ನಲ್ಲಿ ಅದ್ದೂರಿಯಾಗಿ ಸೆಟ್ಟೇರಿದ್ದ ಉಪ್ಪಿ ಅಭಿನಯದ 'ಕಬ್ಜ' ಚಿತ್ರ ಇಂದು ಟಾಲಿವುಡ್​​ನಲ್ಲೂ ಅದ್ಧೂರಿಯಾಗಿ ಸೆಟ್ಟೇರಿದೆ. ಆರ್ ಚಂದ್ರು ನಿರ್ದೇಶನದಲ್ಲಿ ಮೂಡಿ ಬರುತ್ತಿರುವ 'ಕಬ್ಜ' ಚಿತ್ರ ಇಂದು ಹೈದರಾಬಾದ್​​​​ನಲ್ಲಿ ನಡೆದ ಅದ್ದೂರಿ ಕಾರ್ಯಕ್ರಮದಲ್ಲಿ ಸೆಟ್ಟೇರಿದೆ.

ಟಾಲಿವುಡ್​​ನಲ್ಲಿ ಅದ್ದೂರಿಯಾಗಿ ಸೆಟ್ಟೇರಿದ ಉಪ್ಪಿ ಅಭಿನಯದ 'ಕಬ್ಜ'

ಇದೇ ವೇಳೆ ಚಿತ್ರದ ಮೋಷನ್ ಪೋಸ್ಟರ್ ಕೂಡ ಲಾಂಚ್ ಮಾಡಲಾಗಿದೆ. ಪ್ಯಾನ್ ಇಂಡಿಯಾ ಸಿನಿಮಾವಾಗಿ ಮೂಡಿ ಬರುತ್ತಿರುವ ಈ ಚಿತ್ರವನ್ನು, ಕನ್ನಡ, ತಮಿಳು, ತೆಲುಗು, ಹಿಂದಿ, ಮಲೆಯಾಳಂ, ಮರಾಠಿ, ಒಡಿಸ್ಸಾ ಸೇರಿದಂತೆ ಏಳು ಭಾಷೆಯಲ್ಲಿ ಏಕಕಾಲದಲ್ಲಿ ತೆರೆಮೇಲೆ ತರಲು ಪ್ಲಾನ್ ಮಾಡಲಾಗಿದೆ.

ಅಲ್ಲದೆ 'ಕಬ್ಜ'ನಿಗಾಗಿ ಮಗಧೀರನ ರಾಣಿ ಕಾಜಲ್ ಅಗರ್ವಾಲ್​​​ನ ಕರೆ ತರಲು ಚಂದ್ರು ಸಿದ್ದತೆ ನಡೆಸಿದ್ದಾರೆ. ಐ ಲವ್ ಯೂ ಚಿತ್ರದ ನಂತರ ಮತ್ತೆ ಉಪೇಂದ್ರ ಹಾಗೂ ಆರ್ ಚಂದ್ರು ಹ್ಯಾಟ್ರಿಕ್ ಕಾಂಬಿನೇಷನ್​​ನಲ್ಲಿ ಈ ಚಿತ್ರದ ಮೂಲಕ ಕಾಣಿಸಿಕೊಂಡಿದ್ದಾರೆ.

Intro:ಟಾಲಿವುಡ್ ನಲ್ಕಿ ಅದ್ದೂರಿಯಾಗಿ ಸೆಟ್ಟೇರಿದ "ಉಪ್ಪಿ ಅಭಿನಯದ " ಕಬ್ಜ"

ಸ್ಯಾಂಡಲ್ ವುಡ್ ನಲ್ಲಿ ಅದ್ದೂರಿಯಾಗಿ ಸೆಟ್ಟೇರಿದ್ದ ಉಪ್ಪಿ ಅಭಿನಯದ " ಕಬ್ಜ" ಚಿತ್ರ ಇಂದು ತೆಲುಗಿನಲ್ಲೂ ಸೆಟ್ಟೇರಿದೆ.ಅರ್ ಚಂದ್ರು ನಿರ್ದೇಶನದಲ್ಲಿ ಮೂಡಿ ಬರ್ತಿರುವ ಕಬ್ಜ ಚಿತ್ರ ಇಂದು ಹೈದರಾಬಾದ್ ನಲ್ಲಿ ನಡೆದ ಅದ್ದೂರಿ ಕಾರ್ಯಕ್ರಮದಲ್ಲಿ ಸೆಟ್ಟೇರಿದ್ದೆ.ಅಲ್ಲದೆ ಚಿತ್ರತಂಡ ಇಂದು ಕಬ್ಜ ಚಿತ್ರದ ಮೋಷನ್ ಪೋಸ್ಟರ್ ಕೂಡ ಲಾಂಚ್ ಮಾಡಿದೆ‌. ಪ್ಯಾನ್ ಇಂಡಿಯಾ ಸಿನಿಮ ವಾಗಿ ಮೂಡಿಬರ್ತಿರುವ ಕಬ್ಜ ಚಿತ್ರವನ್ನು, ಕನ್ನಡ, ತಮಿಳ್, ತೆಲುಗು, ಹಿಂದಿ, ಮಲೆಯಾಳಂ, ಮರಾಠಿ, ಒಡಿಸ್ಸಾ ಸೇರಿದಂತೆ ಏಳು ಭಾಷೆಯಲ್ಲಿ " ಕಬ್ಜ" ಚಿತ್ರವನ್ನು ಏಕಕಾಲದಲ್ಲಿ ತೆರೆಮೇಲೆ ತರಲು ನಿರ್ದೇಶಕ ಅರ್ ಚಂದ್ರು ಪ್ಲಾನ್ ಮಾಡಿದ್ದಾರೆ. Body:ಅಲ್ಲದೆ "ಕಬ್ಜ" ನಿಗಾಗಿ ಮಗಧೀರನ ರಾಣಿ ಕಾಜಲ್ ಅಗರ್ವಾಲ್ ನ ಕರೆತರಲು ಚಂದ್ರು ಸಿದ್ದತೆ ನಡೆಸಿದ್ದಾರೆ. ಐಲವ್ ಯೂ ಚಿತ್ರದ ನಂತರ ಮತ್ತೆ ಉಪೇಂದ್ರ ಹಾಗೂ ಅರ್ ಚಂದ್ರು ಹ್ಯಾಟ್ರಿಕ್ ಕಾಂಬಿನೇಷನ್ ನಲ್ಲಿ ಕಬ್ಜ ಚಿತ್ರ ಮೂಡಿ ಬರ್ತಿದ್ದು, ಅನರ್ಹ ಶಾಸಕ ಎಂಟಿಬಿ ನಾಗರಾಜ್ ಅವರ ಆಶಿರ್ವಾದದಲ್ಲಿ ನಿರ್ದೇಶಕ ಆರ್ ಚಂದ್ರು ಚಿತ್ರವನ್ನು ನಿರ್ಮಾಣಮಾಡ್ತಿದ್ದಾರೆ.

ಸತೀಶ ಎಂಬಿ

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.