ETV Bharat / sitara

ಬೆಟ್ಟದ ಮೇಲೆ ಸಂಕ್ರಾಂತಿ‌ ಆಚರಿಸಿದ 'ಜೊತೆ ಜೊತೆಯಲಿ' ತಂಡ - ಜೊತೆ ಜೊತೆಯಲಿ ತಂಡದಿಂದ ಸಂಕ್ರಾಂತಿ

ನಟ ಅನಿರುದ್ಧ, ನಟಿ ಮೇಘಾ ಶೆಟ್ಟಿ, ರಮ್ಯಾ, ಸುಬ್ಬು, ಮಾನಸಿ, ಹರ್ಷವರ್ಧನ್, ವಿಜಯಲಕ್ಷ್ಮಿ ಸಿಂಗ್, ಪುಷ್ಪ, ಝೇಂಡೆ ಸೇರಿದಂತೆ ಹಲವು ನಟ-ನಟಿಯರು ಸಂಕ್ರಾಂತಿ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಿದ್ದಾರೆ.

ಬೆಟ್ಟದ ಮೇಲೆ ಸಂಕ್ರಾಂತಿ‌ ಆಚರಿಸಿದ 'ಜೊತೆ ಜೊತೆಯಲಿ' ತಂಡ
ಬೆಟ್ಟದ ಮೇಲೆ ಸಂಕ್ರಾಂತಿ‌ ಆಚರಿಸಿದ 'ಜೊತೆ ಜೊತೆಯಲಿ' ತಂಡ
author img

By

Published : Jan 14, 2021, 2:45 PM IST

Updated : Jan 14, 2021, 4:45 PM IST

ಎಲ್ಲೆಡೆ ಸಂಕ್ರಾಂತಿ ಹಬ್ಬದ ಸಂಭ್ರಮ‌ ಮನೆ ಮಾಡಿದೆ. ಕಿರುತೆರೆಯ ನಟ ನಟಿಯರು ಒಂದೆಡೆ ಸೇರಿ ಹಬ್ಬದ ಸಂಭ್ರಮದಲ್ಲಿ ಮುಳುಗಿದ್ದಾರೆ. ಜೊತೆ ಜೊತೆಯಲಿ‌ ಧಾರಾವಾಹಿ ತಂಡದವರು ರಾಮನಗರದ ಬೆಟ್ಟದ ಮೇಲೆ ಗಾಳಿಪಟ ಹಾರಿಸುತ್ತಾ ಸಂಭ್ರಮಿಸುತ್ತಿದ್ದಾರೆ.

jotejoteyali team celebrate sankranti
ಸುಧಾರಾಣಿ ಜೊತೆ ವಿಜಯ್​ ಸೂರ್ಯ

ನಟ ಅನಿರುದ್ಧ, ನಟಿ ಮೇಘಾ ಶೆಟ್ಟಿ, ರಮ್ಯಾ, ಸುಬ್ಬು, ಮಾನಸಿ, ಹರ್ಷವರ್ಧನ್, ವಿಜಯಲಕ್ಷ್ಮಿ ಸಿಂಗ್, ಪುಷ್ಪ, ಝೇಂಡೆ ಸೇರಿದಂತೆ ಹಲವು ನಟ-ನಟಿಯರು ಸಂಕ್ರಾಂತಿಯನ್ನು ಸಂಭ್ರಮದಿಂದ ಆಚರಿಸುತ್ತಿದ್ದಾರೆ.

jotejoteyali team celebrate sankranti
ನಟ ಅನಿರುದ್ಧ, ನಟಿ ಮೇಘಾ ಶೆಟ್ಟಿ

ಇವರೊಂದಿಗೆ ನಟಿ ಸುಧಾರಾಣಿ ಹಾಗೂ ವಿಜಯ್ ಸೂರ್ಯ ಕೂಡ ಸಾಥ್ ನೀಡಿದ್ದಾರೆ. ಮೇಘ ಶೆಟ್ಟಿ ಹಾಗೂ ರಮ್ಯಾ ಇಬ್ಬರು ಖುಷಿ ಖುಚಿಯಾಗಿ ಗಾಳಿಪಟ ಹಾರಿಸಿದ್ದಾರೆ. ಇವರ ಫೋಟೋ ಹಾಗೂ ವಿಡಿಯೋಗಳು ವೈರಲ್ ಆಗಿದ್ದು, ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

jotejoteyali team celebrate sankranti
ನಟಿ ಮೇಘಾ ಶೆಟ್ಟಿ
jotejoteyali team celebrate sankranti
ನಟ ಅನಿರುದ್ಧ
jotejoteyali team celebrate sankranti
ಜೊತೆ ಜೊತೆಯಲಿ ತಂಡ

Last Updated : Jan 14, 2021, 4:45 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.