ETV Bharat / sitara

Photos: ಚೆಲುವೆ ಜಾಹ್ನವಿಯ ಮೈಸಿರಿಗೆ ಪಡ್ಡೆಗಳ ದಿಲ್​ ಧಡಕ್: ಬ್ರೌನ್​ ಲೆಹಂಗಾದಲ್ಲಿ ಶ್ರೀದೇವಿ ತದ್ರೂಪ - ಜಾನ್ವಿ ಕಪೂರ್ ಫೋಟೋಸ್​​

ಬಾಲಿವುಡ್‌ನ ಖ್ಯಾತ ನಟಿ ದಿ.ಶ್ರೀದೇವಿಯವರ ಪುತ್ರಿ ಜಾಹ್ನವಿ ಕಪೂರ್​ ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯರಾಗಿದ್ದಾರೆ. ಅವರ ಪ್ರವಾಸ ಹಾಗೂ ಬಿಕಿನಿ ಫೋಟೋಗಳು ಈ ಹಿಂದೆ ಸಾಕಷ್ಟು ವೈರಲ್​ ಆಗಿದ್ದವು. ಇತ್ತೀಚೆಗೆ ಹಂಚಿಕೊಂಡಿರುವ ಫೋಟೋಗಳನ್ನು ನೋಡಿ ನೆಟ್ಟಿಗರು ಕ್ಲೀನ್​ ಬೌಲ್ಡ್​ ಆಗಿದ್ದಾರೆ.

janhvi-kapoor-sizzling-looks-in-ethnic-outfits
ಪುತ್ರಿ ಜಾನ್ವಿ ಕಪೂರ್​
author img

By

Published : Dec 7, 2021, 9:10 AM IST

ಬಾಲಿವುಡ್​​​​ ಎವರ್​ಗ್ರೀನ್​​ ಬ್ಯೂಟಿ, ಜನಪ್ರಿಯ ನಟಿ ದಿ.ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್​ ಬೋಲ್ಡ್​ ಲುಕ್​​ಗೆ ಪಡ್ಡೆ ಹೈಕ್ಲು ನಿದ್ದೆ ಕೆಡಿಸಿಕೊಂಡಿದ್ದಾರೆ. ಸದ್ಯ ತಮ್ಮ ಇನ್ಸ್ಟಾಗ್ರಾಮ್‌ ಖಾತೆಯಲ್ಲಿ ಕಿಲ್ಲರ್​ ಹಾಟ್​ ಫೋಟೋಗಳನ್ನು​ ಶೇರ್​ ಮಾಡಿರುವ 'ಧಡಕ್​' ಬೆಡಗಿಯ ಕಣ್ಣೋಟ ಹುಬ್ಬೇರಿಸುವಂತಿದೆ.

janhvi-kapoor-sizzling-looks-in-ethnic-outfits

ಪ್ರತಿದಿನ ಡಿಫ್ರೆಂಟ್​ ಶೈಲಿಯಲ್ಲಿ ನೆಟ್ಟಿಗರ ಹೃದಯಕ್ಕೆ ಲಗ್ಗೆ ಇಡುತ್ತಿರುವ ಜಾಹ್ನವಿ ಸೋಷಿಯಲ್​ ಮೀಡಿಯಾದಲ್ಲಿ ಟ್ರೆಂಡ್​ ಕ್ರಿಯೇಟ್​ ಮಾಡುತ್ತಿದ್ದಾರೆ.

ಇತ್ತೀಚೆಗೆ ಅವರು ಹಂಚಿಕೊಂಡಿರುವ ಈ ಫೋಟೋಗಳನ್ನು ನೋಡಿ ನೆಟ್ಟಿಗರಂತೂ ಫುಲ್ ಫಿದಾ​ ಆಗಿದ್ದಾರೆ. ಚೆಲುವೆಯ ಆಕರ್ಷಕ ಕುಡಿನೋಟ ಸ್ವರ್ಗದಿಂದ ಊರ್ವಶಿ ಬಂದ್ಲಾ ಅಂತ ಪಡ್ಡೆಗಳು ಕನ್ಪ್ಯೂಸ್​ ಆಗಿದ್ದಾರೆ.

ನಟನೆ ಮತ್ತು ನೋಟದಿಂದ ಅಭಿಮಾನಿಗಳ​​ ಮನಸ್ಸು ಗೆದ್ದಿರುವ ಜಾಹ್ನವಿ ಧರಿಸಿರುವ ಸಾಂಪ್ರದಾಯಿಕ ಬ್ರೌನ್​ ಲೆಹಂಗಾ ಫೋಟೋ 'ಬಾಂಬೆ ಗರ್ಲ್' ಸೌಂದರ್ಯವನ್ನು ಇನ್ನೂ ಹೆಚ್ಚಿಸಿದೆ.

ಸದಾ ತುಂಡುಡೆಗೆ ತೊಟ್ಟು ಹಾಟ್ ಆಗಿ​ ಪೋಸ್​ ನೀಡುತ್ತಿದ್ದ ಬಾಲಿವುಡ್​ ಸುಂದರಿ, ಈಗ ಲೆಹಂಗಾ ತೊಟ್ಟಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

​​​

ಜಾಹ್ನವಿ ಕಪೂರ್ ಕೊನೆಯದಾಗಿ 'ರೂಹಿ' ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಇದೀಗ ತಮಿಳು ಚಿತ್ರದ ರಿಮೇಕ್ ಆಗಿರುವ 'ಗುಡ್ ಲಕ್ ಜೆರ್ರಿ' ಚಿತ್ರದಲ್ಲಿ ನಟಿಸುತ್ತಿದ್ದಾರೆ.

ಆಗಾಗ್ಗೆ ಇನ್ಸ್ಟಾಗ್ರಾಮ್​ನಲ್ಲಿ ತಮ್ಮ ವಿಭಿನ್ನ ಶೈಲಿಯ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ನಟಿಯ ಮೋಹಕ ನೋಟ ಮತ್ತು ಸುಂದರವಾದ ಚಿತ್ರಗಳು ಅಭಿಮಾನಿಗಳ ಖುಷಿ ಹೆಚ್ಚಿಸುತ್ತಿವೆ.

ಜಾಹ್ನವಿ ಕಪೂರ್ ಸಾಮಾಜಿಕ ಮಾಧ್ಯಮದಲ್ಲಿ ತುಸು ಹೆಚ್ಚೇ ಸಕ್ರಿಯರಾಗಿದ್ದಾರೆ. ಅವರ ಟ್ರಿಪ್​ ಫೋಟೋಗಳು, ಬಿಕಿನಿ ಫೋಟೋಗಳು ಈ ಹಿಂದೆ ಸಾಕಷ್ಟು ವೈರಲ್​ ಆಗಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.