ETV Bharat / sitara

ಮೊದಲ ಜೇಮ್ಸ್​​ ಬಾಂಡ್​​​ ಸೀನ್ ಕಾನರಿ ನಿಧನ

ಹಾಲಿವುಡ್​​​​ನಲ್ಲಿ ಬಾಂಡ್ ಹೆಸರಿನಲ್ಲಿ 25 ಸಿನಿಮಾಗಳು ಬಂದಿದ್ದು, ಮೊದಲ ಬಾಂಡ್ ಸಿನಿಮಾದಲ್ಲಿ ನಟಿಸಿದ್ದ ಸೀನ್ ಕಾನರಿ ನಿಧನರಾಗಿದ್ದಾರೆ.

James Bond Actor Sir Sean Connery Dies At 90
ಮೊದಲ ಜೇಮ್ಸ್​​ ಬಾಂಡ್​​​ ಸೀನ್ ಕಾನರಿ ನಿಧನ
author img

By

Published : Oct 31, 2020, 7:18 PM IST

ಹಾಲಿವುಡ್​​​​ನಲ್ಲಿ ಬಾಂಡ್ ಹೆಸರಿನಲ್ಲಿ 25 ಸಿನಿಮಾಗಳು ಬಂದಿದ್ದು, ಮೊದಲ ಬಾಂಡ್ ಸಿನಿಮಾದಲ್ಲಿ ನಟಿಸಿದ್ದ ಸೀನ್ ಕಾನರಿ ನಿಧನರಾಗಿದ್ದಾರೆ.

ಸೀನ್ ಕಾನರಿ ಬಾಂಡ್​​ ಸರಣಿಯ ಬರೋಬ್ಬರಿ ಏಳು ಸಿನಿಮಾಗಳಲ್ಲಿ ಬಾಂಡ್​ ಪಾತ್ರಕ್ಕೆ ಬಣ್ಣ ಹಚ್ಚಿದ್ದರು. 90 ವರ್ಷದ ಸೀನ್ ಕಾನರಿ ಅವರು ಬಾಂಡ್ ಸರಣಿಯ 7 ಚಿತ್ರಗಳಲ್ಲಿ ಬಾಂಡ್ ಪಾತ್ರದಲ್ಲಿ ನಟಿಸಿದ್ದಾರೆ.

ಇವರ ಪ್ರತಿಭೆಗೆ ಆಸ್ಕರ್ ಪ್ರಶಸ್ತಿ ಸೇರಿದಂತೆ , ಮೂರು ಗೋಲ್ಡನ್ ಗ್ಲೋಬ್ಸ್ ಮತ್ತು ಎರಡು ಬಾಫ್ಟಾ ಪ್ರಶಸ್ತಿಗಳು ಲಭಿಸಿವೆ. ಸರ್ ಥಾಮಸ್ ಸೀನ್ ಕಾನರಿ 1930ರ ಆಗಸ್ಟ್ 25ರಂದು ಫೌಂಟೇನ್ ಬ್ರಿಡ್ಜ್​​ ಎಂಬಲ್ಲಿ ಜನಿಸಿದ್ದರು.

ಬಾಂಡ್​​ ಸಿನಿಮಾಗಳನ್ನು ಹೊರತುಪಡಿಸಿ ಡಾ. ನಂ., ಫ್ರಮ್ ರಷ್ಯಾ ವಿತ್ ಲವ್, ಗೋಲ್ಡ್ ಫಿಂಗರ್, ಥಂಡರ್ ಬಾಲ್, ಯು ಓನ್ಲಿ ಲಿವ್ ಟ್ವೈಸ್, ಡೈಮಂಡ್ ಫೇವರ್ ಮತ್ತು ನೇವರ್ ಸೇ ನೇವರ್ ಅಗೇನ್ ಚಿತ್ರಗಳಲ್ಲೂ ನಟಿಸಿದ್ದಾರೆ.

(ಚಿತ್ರಕೃಪೆ ಟ್ವಿಟ್ಟರ್​​)

ETV Bharat Logo

Copyright © 2024 Ushodaya Enterprises Pvt. Ltd., All Rights Reserved.