ETV Bharat / sitara

'ನಾನು ಮತ್ತು ಗುಂಡ'ನಿಗೆ ಸಪೋರ್ಟ್​​ ಮಾಡಿದ ಜಾಕ್ ಮಂಜು - ನಾನು ಮತ್ತು ಗುಂಡ

ಯು ಟರ್ನ್, ಒಂದು ಮೊಟ್ಟೆಯ ಕಥೆ, ಗಂಟು ಮೂಟೆ ಸೇರಿದಂತೆ, ಹಲವು ವಿಶಿಷ್ಟ ಬಗೆ ಸಿನಿಮಾಗಳನ್ನ ವಿತರಿಸಿ ಸಕ್ಸಸ್ ಕೊಟ್ಟಿರೋ ವಿತರಕ ಜಾಕ್ ಮಂಜು ನಾನು ಮತ್ತು ಗುಂಡ ಚಿತ್ರವನ್ನ ನೋಡಿ, ಈ ಸಿನಿಮಾವನ್ನ ವಿತರಣೆಯ ಹಕ್ಕು ಪಡೆದಿದ್ದಾರೆ.

Jak Manju Support naanu mattu gunda movie
'ನಾನು ಮತ್ತು ಗುಂಡ'ನಿಗೆ ಸಪೋರ್ಟ್​​ ಮಾಡಿದ ಜಾಕ್ ಮಂಜು
author img

By

Published : Jan 7, 2020, 8:11 AM IST

ಸ್ಯಾಂಡಲ್​​​ವುಲ್​​ನಲ್ಲಿ ಶ್ವಾನಗಳ ಮೇಲೆ ಒಂದರ ಮೇಲೆ ಒಂದು‌ ಸಿನಿಮಾಗಳು ಬರ್ತಾ ಇವೆ. 'ಡಿಂಗ' ಸಿನಿಮಾದ ನಂತ್ರ, ಈಗ 'ನಾನು ಮತ್ತು ಗುಂಡ' ಎಂಬ ಸಿನಿಮಾ ರಿಲೀಸ್​​ಗೆ ರೆಡಿಯಾಗಿದೆ. ಫಸ್ಟ್ ಲುಕ್ ಹಾಗು ಟೀಸರ್​​​​​​​ನಿಂದಲೇ ಗಾಂಧಿನಗರದಲ್ಲಿ ಇಂಪ್ರೆಸ್​​​ ಮಾಡ್ತಿರೋ ಈ ಚಿತ್ರದಲ್ಲಿ, ಕಾಮಿಡಿ ಕಿಲಾಡಿಗಳು ಖ್ಯಾತಿಯ ಶಿವರಾಜ್ ಕೆ.ಆರ್ ಪೇಟೆ ಹಾಗೂ ಸಂಯುಕ್ತ ಹೊರನಾಡು ಮುಖ್ಯ ಭೂಮಿಕೆಯಲ್ಲಿದ್ದಾರೆ.

Jak Manju Support naanu mattu gunda movie
ನಾನು ಮತ್ತು ಗುಂಡ

ಇವರಿಬ್ಬರ ಮಧ್ಯೆ ಸಿಂಬಾ ಅನ್ನೋ ಶ್ವಾನ ಈ ಚಿತ್ರದ ಹೈಲೆಟ್ಸ್. ಶ್ರೀನಿವಾಸ್ ತಿಮ್ಮಯ್ಯ ನಿರ್ದೇಶನದಲ್ಲಿ‌ ಮೂಡಿ ಬಂದಿರೋ ಈ ಚಿತ್ರ ಸಾಕುಪ್ರಾಣಿ ಸಂಬಂಧವನ್ನ ಹೇಳುತ್ತದೆಯಂತೆ. ಇನ್ನು ಈ ಚಿತ್ರದಲ್ಲಿ ಶ್ವಾನವೇ ಮುಖ್ಯ ಕಥಾ ವಸ್ತುವಂತೆ.

ಇನ್ನು ಈ ಹಿಂದೆ ಯು ಟರ್ನ್, ಒಂದು ಮೊಟ್ಟೆಯ ಕಥೆ, ಗಂಟು ಮೂಟೆ ಸೇರಿದಂತೆ, ಹಲವು ವಿಶೇಷ್ಟ ಬಗೆ ಸಿನಿಮಾಗಳನ್ನ ವಿತರಿಸಿ ಸಕ್ಸಸ್ ಕೊಟ್ಟಿರೋ ವಿತರಕ ಜಾಕ್ ಮಂಜು ಈ ಚಿತ್ರವನ್ನ ನೋಡಿ, ನಾನು ಮತ್ತು ಗುಂಡ ಸಿನಿಮಾವನ್ನ ವಿತರಣೆ ಹಕ್ಕು ಪಡೆದಿದ್ದಾರೆ.

Jak Manju Support naanu mattu gunda movie
'ನಾನು ಮತ್ತು ಗುಂಡ'ನಿಗೆ ಸಪೋರ್ಟ್​​ ಮಾಡಿದ ಜಾಕ್ ಮಂಜು

ಕೆಲ ದಿನಗಳ ಹಿಂದೆ ಸೆನ್ಸಾರ್ ಮಂಡಳಿಯಲ್ಲಿ ಈ ಸಿನಿಮಾಕ್ಕೆ ಯು ಸರ್ಟಿಫಿಕೇಟ್ ಸಿಕ್ಕಿದ್ದು, 2020ರ ಆರಂಭದಲ್ಲೇ ನಾನು ಮತ್ತು ಗುಂಡ ಸಿನಿಮಾ ರಿಲೀಸ್​​ಗೆ ಸಜ್ಜಾಗಿದೆ. ಪೊಯಂ ಪಿಕ್ಚರ್ಸ್ ಬ್ಯಾನರ್ ಅಡಿ, ಗಾಂಧಿಗಿರಿ ನಿರ್ದೇಶಕ ರಘು ಹಾಸನ್ ನಿರ್ಮಿಸಿರೋ ಸಿನಿಮಾ ಇದಾಗಿದೆ. ಶರತ್ ಚಕ್ರವರ್ತಿ ಸಂಭಾಷಣೆ ಬರೆದಿರೋ ಈ ಚಿತ್ರಕ್ಕೆ ಕಾರ್ತಿಕ್ ಶರ್ಮಾ ಸಂಗೀತ ಸಂಯೋಜಿಸಿದ್ದಾರೆ.

Intro:Body:ಯುಟರ್ನ್, ಒಂದು ಮೊಟ್ಟೆಯ ಕಥೆ ವಿತರಕರಿಂದ ನಾನು ಮತ್ತು ಗುಂಡ ಚಿತ್ರ ರಿಲೀಸ್..!!!

ಸ್ಯಾಂಡಲ್ ವುಡ್ ನಲ್ಲಿ ಶ್ವಾನಗಳ ಮೇಲೆ ಒಂದರ ಮೇಲೆ ಒಂದು‌ ಸಿನಿಮಾಗಳು ಬರ್ತಾ ಇವೆ..ಡಿಂಗ ಸಿನಿಮಾದ ನಂತ್ರ, ಈಗ ನಾನು ಮತ್ತು ಗುಂಡ ಎಂಬ ಸಿನಿಮಾ, ಮತ್ತೊಂದು ಶ್ವಾನದ ಕಥೆ ಆಧರಿಸಿ ರಿಲೀಸ್ ಗೆ ರೆಡಿಯಾಗಿದೆ..ಫಸ್ಟ್ ಲುಕ್ ಹಾಗು ಟೀಸರ್ ನಿಂದಲೇ ಗಾಂಧಿನಗರದಲ್ಲಿ ಇಂಪ್ರೇಸ್ ಮಾಡ್ತಿರೋ ನಾನು ಮತ್ತು ಗುಂಡ ಚಿತ್ರದಲ್ಲಿ, ಕಾಮಿಡಿ ಕಿಲಾಡಿಗಳು ಖ್ಯಾತಿಯ ಶಿವರಾಜ್ ಕೆ.ಆರ್ ಪೇಟೆ ಹಾಗು ಶ್ವಾನಗಳ ಬಗ್ಗೆ ಆಸಕ್ತಿ ಹೊಂದಿರುವ ಸಂಯುಕ್ತ ಹೊರನಾಡು ಈ ಸಿನಿಮಾದಲ್ಲಿ ಮುಖ್ಯ ಭೂಮಿಕೆಯಲ್ಲಿದ್ದಾರೆ..ಇವರಿಬ್ಬರ ಮಧ್ಯೆ ಸಿಂಬಾ ಅನ್ನೋ ಶ್ವಾನ ಈ ಚಿತ್ರದ ಹೈಲೆಟ್ಸ್..ನಿರ್ದೇಶಕ
ಶ್ರೀನಿವಾಸ್ ತಿಮ್ಮಯ್ಯ ನಿರ್ದೇಶನದಲ್ಲಿ‌ ಮೂಡಿ ಬಂದಿರೋ, ಸಾಕುಪ್ರಾಣಿ ಸಂಬಂಧವನ್ನ ಸಾರುವ ಸಂಪೂರ್ಣ ಸಿನಿಮಾವಾಗಿದೆ..ಶ್ವಾನವನ್ನೇ ಕಥಾ ಮುಖ್ಯ ಪಾತ್ರಧಾರಿಯನ್ನಾಗಿಕೊಂಡು ಮಾಡಿರೋ ಈ ಚಿತ್ರದ ಮೇಲೆ ಕನ್ನಡ ಚಿತ್ರರಂಗದಲ್ಲಿ ವಿಶೇಷ ನಿರೀಕ್ಷೆ ಹುಟ್ಟಿಕೊಂಡಿದ್ದು, ಚಿತ್ರ ಮೇಲೆ ಭರವಸೆ ಹೆಚ್ಚಿಸಿದೆ. ಹೀಗಾಗಿ ಈ ಹಿಂದೆ ಯು ಟರ್ನ್, ಒಂದು ಮೊಟ್ಟೆಯ ಕಥೆ, ಗಂಟು ಮೂಟೆ ಸೇರಿದಂತೆ, ಹಲವು ವಿಶೇಷ್ಠ ಬಗೆ ಸಿನಿಮಾಗಳನ್ನ ವಿತರಿಸಿ ಸಕ್ಸಸ್ ಕೊಟ್ಟಿರೋ ವಿತರಕ ಜಾಕ್ ಮಂಜು, ಈ ಚಿತ್ರವನ್ನ ನೋಡಿ,ನಾನು ಮತ್ತು ಗುಂಡ ಸಿನಿಮಾವನ್ನ ವಿತರಣೆ ಹಕ್ಕು ಪಡೆದಿದ್ದಾರೆ..ಕೆಲ ದಿನಗಳ ಹಿಂದೆ ಸೆನ್ಸಾರ್ ಮಂಡಳಿಯಲ್ಲಿ ಯು ಸರ್ಟಿಫಿಕೇಟ್ ಪಡೆದುಕೊಂಡಿದ್ದು, 2020ರ ಆರಂಭದಲ್ಲೇ ನಾನು ಮತ್ತು ಗುಂಡ ಸಿನಿಮಾ ರಿಲೀಸ್ ಗೆ ಸಜ್ಜಾಗಿದೆ..ಪೊಯಂ ಪಿಕ್ಚರ್ಸ್ ಬ್ಯಾನರ್ ನಡಿಯಲ್ಲಿ, ಗಾಂಧಿಗಿರಿ ನಿರ್ದೇಶಕ ರಘು ಹಾಸನ್ ನಿರ್ಮಿಸಿರೋ ಸಿನಿಮಾ ಇದಾಗಿದೆ.ಶರತ್ ಚಕ್ರವರ್ತಿ ಸಂಭಾಷಣೆ ಬರೆದಿರೋ ಈ ಚಿತ್ರಕ್ಕೆ ಕಾರ್ತಿಕ್ ಶರ್ಮಾ ಸಂಗೀತ ಸಂಯೋಜಿಸಿದ್ದಾರೆ. ಕಾಮಿಡಿಯಿಂದ ಮೊಟ್ಟ ಮೊದಲ ಬಾರಿಗೆ ನಾಯಕನಾಗಿ ಆಕ್ಟ್ ಮಾಡುತ್ತಿರುವ ಶಿವರಾಜ್ ಕೆ ಆರ್ ಪೇಟೆಗೆ ಈ ಸಿನಿಮಾ ಭರವಸೆ ನಟನಾಗಿಸುತ್ತಾ ಅನ್ನೋದು ಸದ್ಯದಲ್ಲೇ ಗೊತ್ತಾಗಲಿದೆ..

https://youtu.be/6Yc5AY2z9ngConclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.