ETV Bharat / sitara

'ಸರ್ವರ್​​​ ಸೋಮಣ್ಣ' ನಂತ್ರ ಜಗ್ಗೇಶ್​​​​ ಪತ್ನಿಗೆ ಈ ಸಿನಿಮಾ ಇಷ್ಟ ಆಯ್ತಂತೆ! - jaggesh wife parivala

ನವರಸ ನಾಯಕ ಜಗ್ಗೇಶ್ ಮಡದಿ ಪರಿಮಳ ಜಗ್ಗೇಶ್​​, ಸರ್ವರ್ ಸೋಮಣ್ಣ ಚಿತ್ರದ ನಂತರ ಮೆಚ್ಚಿರೋ ಜಗ್ಗೇಶ್​ರ ಎರಡನೇ ಸಿನಿಮಾ ಕಾಳಿದಾಸ ಕನ್ನಡ ಮೇಷ್ಟ್ರು.

jaggesh wife likes kalidhasa kannada mestru_movie
'ಸರ್ವರ್​ ಸೋಮಣ್ಣ' ನಂತ್ರ ಜಗ್ಗೇಶ್​ ಹೆಂಡತಿಗೆ ಈ ಸಿನಿಮಾ ಇಷ್ಟ ಆಯ್ತಂತೆ!
author img

By

Published : Nov 27, 2019, 6:38 PM IST

ನವರಸ ನಾಯಕ ಜಗ್ಗೇಶ್ ಅಭಿನಯದ ಕಾಳಿದಾಸ ಕನ್ನಡ ಮೇಷ್ಟ್ರು ಚಿತ್ರ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು, ಚಿತ್ರದ ಬಗ್ಗೆ ವಿಮರ್ಶಕರು ಹಾಗೂ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಇನ್ನೊಂದು ವಿಶೇಷ ಅಂದ್ರೆ ನವರಸ ನಾಯಕ ಜಗ್ಗೇಶ್ ಮಡದಿ ಪರಿಮಳ ಜಗ್ಗೇಶ್​​ ಸರ್ವರ್ ಸೋಮಣ್ಣ ಚಿತ್ರದ ನಂತರ ಮೆಚ್ಚಿರೋ ಜಗ್ಗೇಶ್​ರ ಎರಡನೇ ಸಿನಿಮಾ ಕಾಳಿದಾಸ ಕನ್ನಡ ಮೇಷ್ಟ್ರು.

'ಸರ್ವರ್​ ಸೋಮಣ್ಣ' ನಂತ್ರ ಜಗ್ಗೇಶ್​ ಪತ್ನಿಗೆ ಈ ಸಿನಿಮಾ ಇಷ್ಟ ಆಯ್ತಂತೆ!

ಈ ಬಗ್ಗೆ ಸ್ವತಃ ಜಗ್ಗೇಶ್​ ಹೇಳಿಕೊಂಡಿದ್ದು, ನನ್ನ ಹೆಂಡತಿಯಂತಹ ಪ್ರೇಕ್ಷಕರು ಈ ಜಗತ್ತಿನಲ್ಲಿ ಸಿಗೋದಿಲ್ಲ. ಅವಳು ಯಾವುದೇ ಚಿತ್ರ ನೋಡಿದ್ರು ಒಪ್ಪಲ್ಲ. ಅದ್ರೆ ನನ್ನ ಹೆಂಡತಿ ನನ್ನ ಸರ್ವರ್ ಸೋಮಣ್ಣ ಚಿತ್ರದ ನಂತರ ಒಪ್ಪಿದ ಚಿತ್ರ ಅಂದ್ರೆ ಅದು ಕಾಳಿದಾಸ ಕನ್ನಡ ಮೇಷ್ಟ್ರು ಎಂದು ಜಗ್ಗೇಶ್ ಹೇಳಿದ್ರು.

Intro:ನರಸನಾಯಕ ಜಗ್ಗೇಶ್ ಅಭಿನಯದ ಕಾಳಿದಾಸ ಕನ್ನಡ ಮೇಷ್ಟ್ರು ಚಿತ್ರ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು. ಚಿತ್ರದ ಬಗ್ಗೆ ವಿಮರ್ಶಕರು ಹಾಗೂ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇನ್ನು ಕಾಳಿದಾಸನ ಹೊಸ ಅವತಾರಕ್ಕೆ ಸಿನಿಪ್ರಿಯರು ಒಪ್ಪಿ ಅಪ್ಪಿಕೊಂಡಿದಕ್ಕೆ ಪುಲ್ ಜೋಶ್ ನಲ್ಲಿರುವ ಜಗ್ಗೇಶ್ ಗೆ ವಿಶೇಷ. ಅಭಿಮಾನಿಯೊಬ್ಬರು, ಕಾಳಿದಾಸ ಕನ್ನಡ ಮೇಷ್ಟ್ರು ಚಿತ್ರಕ್ಕೆ ಪುಲ್ ಮಾರ್ಕ್ಸ್ ನೀಡಿದ್ದು, ನವರಸ ನಾಯಕನಿಗೆ ಮತ್ತಷ್ಟು ಜೋಶ್ ಬಂದಿದೆ.ಅಷ್ಟಕ್ಕೂ ಆ ವಿಶೇಷ ಅಭಿಮಾನಿ ಯಾರಂದ್ರೆ.ಜಗ್ಗೇಶ್ ಅವರ ಮಡದಿ ಪರಿಮಳ ಜಗ್ಗೇಶ್. ಹೌದು ಈ ವಿಷ್ಯವನ್ನು ಜಗ್ಗೇಶ್ ಅವರೆ ಹೇಳಿದ್ದು.ನನ್ನ ಪತ್ನಿ ಪರಿಮಳ ನಾನಿನ್ನ ಸರ್ವರ್ ಸೋಮಣ್ಣ ಚಿತ್ರದ ನಂತರ ಮೆಚ್ಚಿರೋ ಸಿನಿಮಾ ಅಂದ್ರೆ ಅದು ಕಾಳಿದಾಸ ಕನ್ನಡ ಮೇಷ್ಟ್ರು , ನನ್ನ ಹೆಂಡತಿಯಂತ ಪ್ರೇಕ್ಷಕರು ಈ ಜಗತ್ತಿನಲ್ಲಿ ಸಿಕ್ಕೋದಿಲ್ಲ. ಅವಳು ಯಾವುದೇ ಚಿತ್ರ ನೋಡಿದ್ರು ಒಪ್ಪಲ್ಲ .ಅದ್ರೆ ನನ್ನ ಹೆಂಡತಿ ನನ್ನ ಸರ್ವರ್ ಸೋಮಣ್ಣ ಚಿತ್ರದ ನಂತರ ಒಪ್ಪಿದ ಚಿತ್ರ ಅಂದ್ರೆ ಅದು. ಕಾಳಿದಾಸ ಕನ್ನಡ ಮೇಷ್ಟ್ರು ಅಂತ ನನ್ನ ವೈಫ್ ಹೇಳಿದ್ರು.ಅವಳು ಈ ಚಿತ್ರವನ್ನು ಮೆಚ್ಚಿದ್ದು ನನಗೆ ಶಾಕ್ ಆಯಿತು ಎಂದು ಜಗ್ಗೇಶ್ ಹೇಳಿದ್ರು.

Body:ಇನ್ನೂ ಕಾಳಿದಾಸ ಕನ್ನಡ ಮೇಷ್ಟ್ರು ಚಿತ್ರವನ್ನು ಪರಿಮಳ ಜಗ್ಗೇಶ್ ಮೆಚ್ಚಲು ಕಾರಣ ಏನು ಅಂತ ಪರಿಮಳ ಜಗ್ಗೇಶ್ ಹೇಳಿದ್ದಾರೆ. ಜಗ್ಗೇಶ್ ಅವರ ಸಿನಿ ಕೆರಿಯರ್ ನಲ್ಲಿ ನೂರಾರು ಚಿತ್ರಗಳನ್ನು ಮಾಡಿದ್ದಾರೆ. ಆದರೆ ಅವರ ಚಿತ್ರಗಳಲ್ಲಿ ಸರ್ವರ್ ಸೋಮಣ್ಣ ಚಿತ್ರದ ನಂತರ ನನಗೆ ಇಷ್ಟವಾದ ಚಿತ್ರ ಅಂದ್ರೆ ಕಾಳಿದಾಸ ಕನ್ನಡ ಮೇಷ್ಟ್ರು. ಸರ್ವರ್ ಸೋಮಣ್ಣ ಚಿತ್ರ ನನ್ನ ಹಾಗೂ ಜಗ್ಗೇಶ್ ಅವರ ಲೈಫಿಗೆ ಹತ್ತಿರವಾದಂತಹ ಸಿನಿಮಾವಾಗಿತ್ತು. ಆದರೆ ಕಾಳಿದಾಸ ಕನ್ನಡ ಮೇಷ್ಟ್ರು ಚಿತ್ರ ಇಡೀ ಸಮಾಜಕ್ಕೆ ಹತ್ತಿರವಾದ ಸಿನಿಮಾವಾಗಿದೆ‌. ಅದ್ದರಿಂದ ನನಗೆ ಕಾಳಿದಾಸ ಕನ್ನಡ ಮೇಷ್ಟ್ರು ನನ್ನ ಹೃದಯಕ್ಕೆ ತುಂಭಾ ಹತ್ತಿರವಾಗಿದೆ ಎಂದು ಪರಿಮಳ ಜಗ್ಗೇಶ್ ಹೇಳಿದ್ರು. ವಿಶೇಷ ಅಂದ್ರೆ ಇದೇ ಮೊದಲ ಬಾರಿಗೆ ಪ್ರೆಸ್ ಮೀಟ್ಗೆ ಬಂದಿದ್ದ ಪರಿಮಳ ಕಾಳಿದಾಸ ಚಿತ್ರದ ಬಗ್ಗೆ ಕಾಳಿದಾಸ ಕನ್ನಡ ಮೇಷ್ಟ್ರು ಚಿತ್ರದ ಸಕ್ಸಸ್ ಮೀಟ್ ನಲ್ಲಿ ಹೇಳಿದ್ರು.

ಸತೀಶ ಎಂಬಿ

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.