ಹಾಸ್ಯ ನಟ ಜಗ್ಗೇಶ್ ಇದ್ದಕ್ಕಿದ್ದಂತೆ ಕನ್ನಡ ಚಿತ್ರರಂಗದ ಮೇಲೆ ಗರಂ ಆಗಿದ್ದಾರೆ.
ಹೌದು ಕಳೆದ ನವೆಂಬರ್ 27ರಂದು ರಾಜ್ಯಾದ್ಯಂತ 'ಕಾಳಿದಾಸ ಕನ್ನಡ ಮೇಷ್ಟ್ರು' ಸಿನಿಮಾ ತೆರೆಕಂಡಿದೆ. ಆದ್ರೆ ಅನ್ಯ ಭಾಷೆಗಳ ಸಿನಿಮಾ ಅಬ್ಬರದ ನಡುವೆ ಕಾಳಿದಾಸನಿಗೆ ಚಿತ್ರ ಮಂದಿರಗಳು ಜಾಗ ಕೊಡಲಿಲ್ಲ ಎಂದು ನಟ ಜಗ್ಗೇಶ್ ನೋವು ತುಂಬಿದ ಟ್ವೀಟ್ ಮಾಡಿದ್ದಾರೆ.
ಈ ಬಗ್ಗೆ ಟ್ವೀಟ್ನಲ್ಲಿ ಬರೆದುಕೊಂಡಿರುವ ಜಗ್ಗೇಶ್, ವಿದ್ಯುತ್ ಚಿತಾಗಾರವಾಯಿತು ಕನ್ನಡ ಚಿತ್ರರಂಗ! ಕರುಣೆ ಇಲ್ಲದೆ ಬಂದ ಹೆಣ ಸುಟ್ಟು ದಕ್ಷಿಣೆ ಪಡೆದು ಕಳಿಸುವ ಚಾಂಡಾಳವೃತ್ತಿಯಾಗಿದೆ ಚಿತ್ರರಂಗ! ಯಶಸ್ವಿಯಾದ ಕಾಳಿದಾಸ ಕನ್ನಡಮೇಷ್ಟ್ರು ಕರುಣೆಯಿಲ್ಲದೆ ಎತ್ತಂಗಡಿ ಅನೇಕ ಚಿತ್ರಮಂದಿರದಲ್ಲಿ! ಧನ್ಯವಾದ ಕಿವಿಡು ಕುರುಡು ಚಿತ್ರರಂಗದ ಹಿರಿಯರಿಗೆ! ಉದ್ದಾರ ಕನ್ನಡ ಚಿತ್ರರಂಗ.. ಶುಭಮಸ್ತು ಕನ್ನಡಕ್ಕೆ! ಎಂದು ಹೇಳಿದ್ದಾರೆ.
-
ವಿದ್ಯುತ್ ಚಿತಾಗಾರವಾಯಿತು
— ನವರಸನಾಯಕ ಜಗ್ಗೇಶ್ (@Jaggesh2) November 30, 2019 " class="align-text-top noRightClick twitterSection" data="
ಕನ್ನಡ ಚಿತ್ರರಂಗ!
ಕರುಣೆ ಇಲ್ಲದೆ ಬಂದಹೆಣ ಸುಟ್ಟು ದಕ್ಷಿಣೆ ಪಡೆದು ಕಳಿಸುವ ಚಾಂಡಾಳವೃತ್ತಿಯಾಗಿದೆ ಚಿತ್ರರಂಗ!ಯಶಸ್ವಿಯಾದ ಕಾಳಿದಾಸಕನ್ನಡಮೇಷ್ಟ್ರು ಕರುಣೆಯಿಲ್ಲದೆ ಎತ್ತಂಗಡಿ ಅನೇಕ ಚಿತ್ರಮಂದಿರದಲ್ಲಿ!
ಧನ್ಯವಾದ ಕಿವಿಡು ಕುರುಡು
ಚಿತ್ರರಂಗದ ಹಿರಿಯರಿಗೆ!
ಉದ್ದಾರ ಕನ್ನಡಚಿತ್ರರಂಗ..
ಶುಭಮಸ್ತು ಕನ್ನಡಕ್ಕೆ!
">ವಿದ್ಯುತ್ ಚಿತಾಗಾರವಾಯಿತು
— ನವರಸನಾಯಕ ಜಗ್ಗೇಶ್ (@Jaggesh2) November 30, 2019
ಕನ್ನಡ ಚಿತ್ರರಂಗ!
ಕರುಣೆ ಇಲ್ಲದೆ ಬಂದಹೆಣ ಸುಟ್ಟು ದಕ್ಷಿಣೆ ಪಡೆದು ಕಳಿಸುವ ಚಾಂಡಾಳವೃತ್ತಿಯಾಗಿದೆ ಚಿತ್ರರಂಗ!ಯಶಸ್ವಿಯಾದ ಕಾಳಿದಾಸಕನ್ನಡಮೇಷ್ಟ್ರು ಕರುಣೆಯಿಲ್ಲದೆ ಎತ್ತಂಗಡಿ ಅನೇಕ ಚಿತ್ರಮಂದಿರದಲ್ಲಿ!
ಧನ್ಯವಾದ ಕಿವಿಡು ಕುರುಡು
ಚಿತ್ರರಂಗದ ಹಿರಿಯರಿಗೆ!
ಉದ್ದಾರ ಕನ್ನಡಚಿತ್ರರಂಗ..
ಶುಭಮಸ್ತು ಕನ್ನಡಕ್ಕೆ!ವಿದ್ಯುತ್ ಚಿತಾಗಾರವಾಯಿತು
— ನವರಸನಾಯಕ ಜಗ್ಗೇಶ್ (@Jaggesh2) November 30, 2019
ಕನ್ನಡ ಚಿತ್ರರಂಗ!
ಕರುಣೆ ಇಲ್ಲದೆ ಬಂದಹೆಣ ಸುಟ್ಟು ದಕ್ಷಿಣೆ ಪಡೆದು ಕಳಿಸುವ ಚಾಂಡಾಳವೃತ್ತಿಯಾಗಿದೆ ಚಿತ್ರರಂಗ!ಯಶಸ್ವಿಯಾದ ಕಾಳಿದಾಸಕನ್ನಡಮೇಷ್ಟ್ರು ಕರುಣೆಯಿಲ್ಲದೆ ಎತ್ತಂಗಡಿ ಅನೇಕ ಚಿತ್ರಮಂದಿರದಲ್ಲಿ!
ಧನ್ಯವಾದ ಕಿವಿಡು ಕುರುಡು
ಚಿತ್ರರಂಗದ ಹಿರಿಯರಿಗೆ!
ಉದ್ದಾರ ಕನ್ನಡಚಿತ್ರರಂಗ..
ಶುಭಮಸ್ತು ಕನ್ನಡಕ್ಕೆ!
ಕಳೆದ ವಾರ ಕನ್ನಡದಲ್ಲಿ 9 ಸಿನಿಮಾಗಳು ಬಿಡುಗಡೆಯಾಗಿದ್ದವು. ಆದ್ರೆ ಅನ್ಯಭಾಷೆಯ ಸುಮಾರು 30 ಸಿನಿಮಾಗಳು ಬೆಂಗಳೂರಿನಲ್ಲಿ ತೆರೆಕಂಡಿದ್ದವು. ಇದರಿಂದ ಕರ್ನಾಟಕದಲ್ಲಿಯೇ ಕನ್ನಡ ಸಿನಿಮಾಗಳಿಗೆ ಚಿತ್ರ ಮಂದಿರಗಳ ಕೊರತೆ ಕಂಡು ಬರುತ್ತಿದೆ ಎಂಬುದು ಗಂಭೀರ ವಿಷಯವಾಗಿದೆ.