ETV Bharat / sitara

ಹೊಸತನದೊಂದಿಗೆ ಮತ್ತೆ ಬರ್ತಿದೆ 'ದಿ ಬರ್ನಿಂಗ್​​​ ಟ್ರೈನ್​​​' - ಹೊಸತನದೊಂದಿಗೆ ಮತ್ತೆ ಬರ್ತಿದೆ ದಿ ಬರ್ನಿಂಗ್​​​ ಟ್ರೈನ್​​​

ಬಾಲಿವುಡ್​​ನ ದಿ ಬರ್ನಿಂಗ್​ ಟ್ರೈನ್​​ ಸಿನಿಮಾ ಇದೀಗ ಹೊಸ ನಟರು ಮತ್ತು ಹೊಸ ಕಥೆ, ಹೊಸ ತಂತ್ರಜ್ಞಾನದೊಂದಿಗೆ ತೆರೆಗೆ ಬರಲು ಸಿದ್ಧವಾಗುತ್ತಿದೆ.

Jackky Bhagnani, Juno Chopra to remake The Burning Train
ಹೊಸತನದೊಂದಿಗೆ ಮತ್ತೆ ಬರ್ತಿದೆ 'ದಿ ಬರ್ನಿಂಗ್​​​ ಟ್ರೈನ್​​​'
author img

By

Published : Mar 11, 2020, 12:46 PM IST

1980ರಲ್ಲಿ ತೆರೆ ಕಂಡಿದ್ದ ಬಾಲಿವುಡ್​​ನ ದಿ ಬರ್ನಿಂಗ್​ ಟ್ರೈನ್​​ ಸಿನಿಮಾ ಇದೀಗ ಹೊಸ ನಟರು ಮತ್ತು ಹೊಸ ಕಥೆ, ಹೊಸ ತಂತ್ರಜ್ಞಾನದೊಂದಿಗೆ ತೆರೆಗೆ ಬರಲು ಸಿದ್ಧವಾಗುತ್ತಿದೆ. ದಿ ಬರ್ನಿಂಗ್​​ ಟ್ರೈನ್ ರಿಮೇಕ್​​​​ ಸಿನಿಮಾವನ್ನು ನಟ, ನಿರ್ಮಾಪಕ ಜಾಕಿ ಬಗ್ನಾನಿ ಮತ್ತು ಜುನೋ ಚೋಪ್ರ ಸೇರಿಕೊಂಡು ಮಾಡುತ್ತಾರಂತೆ. ಈ ಬಗ್ಗೆ ಜಾಕಿ ಬಗ್ನಾನಿ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಇನ್​ಸ್ಟಾಗ್ರಾಂನಲ್ಲಿ ಜುನೋ ಚೋಪ್ರಾ ಜೊತೆಗಿನ ಫೋಟೋ ಪೋಸ್ಟ್​ ಮಾಡಿರುವ ಬಗ್ನಾನಿ, ಜುನೋ ಚೋಪ್ರಾ ಜೊತೆ ನಾನು ಸೇರಿಕೊಂಡು ದಿ ಬರ್ನಿಂಗ್​ ಟ್ರೈನ್​ ಸಿನಿಮಾದ ರಿಮೇಕ್​ ಮಾಡುತ್ತೇವೆ. ಈ ನಮ್ಮ ತಂಡದಲ್ಲಿ ನಿರ್ಮಾಪಕ, ನಿರ್ದೇಶಕ ರವಿ ಚೋಪ್ರಾ ಕೂಡ ಇರಲಿದ್ದಾರೆ ಎಂದು ಬರೆದುಕೊಂಡಿದ್ದಾರೆ.

40 ವರ್ಷಗಳ ಹಿಂದೆ ತೆರೆ ಕಂಡಿದ್ದ ರವಿ ಚೋಪ್ರಾ ನಿರ್ದೇಶನದ ದಿ ಬರ್ನಿಂಡ್​ ಟ್ರೈನ್​ ಸಿನಿಮಾದಲ್ಲಿ ಧರ್ಮೇಂದ್ರ, ವಿನೋದ್​ ಖನ್ನಾ, ಜಿತೇಂದ್ರ, ಹೇಮ ಮಾಲಿನಿ, ಪ್ರವೀಣ್​ ಬಬಿ, ನೀತು ಸಿಂಗ್​ ಸೇರಿದಂತೆ ಹಲವರು ಅಭಿನಯಿಸಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.