ETV Bharat / sitara

ರಾಷ್ಟ್ರ ಪ್ರಶಸ್ತಿ ವಿಜೇತರನ್ನು ಸನ್ಮಾನಿಸಿದ ಕ್ರೇಜಿ ಸ್ಟಾರ್​​​ ರವಿಚಂದ್ರನ್​​ - Director Nagatihalli chandrashekar

2019ನೇ ಸಾಲಿನಲ್ಲಿ ರಾಷ್ಟ್ರ ಪ್ರಶಸ್ತಿ ವಿಜೇತರಿಗೆ ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ  'ಇಂಡಿಯಾ ವರ್ಸಸ್ ಇಂಗ್ಲೆಂಡ್' ಚಿತ್ರತಂಡ ಸನ್ಮಾನಿಸಿದೆ.

'India vs England' film honored with National Award Winners
author img

By

Published : Aug 17, 2019, 9:04 AM IST

ಕನ್ನಡ ಚಿತ್ರರಂಗ 2019ನೇ ಸಾಲಿನಲ್ಲಿ 13 ರಾಷ್ಟ್ರ ಪ್ರಶಸ್ತಿಗಳನ್ನು ಬಾಚಿಕೊಂಡು ಹೊಸ ಇತಿಹಾಸ ಸೃಷ್ಟಿಸಿದೆ. ಪ್ರಶಸ್ತಿ ವಿಜೇತರನ್ನು ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ 'ಇಂಡಿಯಾ ವರ್ಸಸ್ ಇಂಗ್ಲೆಂಡ್' ಚಿತ್ರತಂಡ ಸನ್ಮಾನಿಸಿ ಗೌರವಿಸಿದೆ.

'ಇಂಡಿಯಾ ವರ್ಸಸ್ ಇಂಗ್ಲೆಂಡ್' ಚಿತ್ರದ ಪೋಸ್ಟರ್ ಬಿಡುಗಡೆ ಕಾರ್ಯಕ್ರಮದ ಸಂದರ್ಭದಲ್ಲಿ ನಟ-ನಿರ್ದೇಶಕ ಕ್ರೇಜಿ ಸ್ಟಾರ್​ ರವಿಚಂದ್ರನ್, ರಾಷ್ಟ್ರ ಪ್ರಶಸ್ತಿ ವಿಜೇತರಾದ ನಿರ್ದೇಶಕ ರಿಷಭ್​ ಶೆಟ್ಟಿ, ಒಂದಲ್ಲ ಎರಡಲ್ಲ ಚಿತ್ರದ ನಿರ್ದೇಶಕ ಸತ್ಯ ಪ್ರಕಾಶ್, ಕೆಜಿಎಫ್ ಚಿತ್ರತಂಡ ಮತ್ತು ಬಾಲನಟ ಮಾಸ್ಟರ್ ರೋಹಿತ್​ ಅವರನ್ನು ಸನ್ಮಾನಿಸಿದರು.

ರಾಷ್ಟ್ರ ಪ್ರಶಸ್ತಿ ವಿಜೇತರಿಗೆ ಸನ್ಮಾನ

ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಮೊದಲು: 11 ರಾಷ್ಟ್ರೀಯ ಪ್ರಶಸ್ತಿಗಳ ಗರಿ

ಈ ಬಾರಿ ಸ್ಯಾಂಡಲ್​ವುಡ್​ಗೆ ಒಟ್ಟು 13 ರಾಷ್ಟ್ರ ಪ್ರಶಸ್ತಿಗಳು ಒಲಿದುಬಂದಿವೆ. ಇದರಿಂದ ಬೇರೆ ಚಿತ್ರರಂಗಗಳು ಸ್ಯಾಂಡಲ್​ವುಡ್​​ನತ್ತ ಬೆರಗುಗಣ್ಣಿನಿಂದ ನೋಡುವಂತೆ ಮಾಡಿರುವ ಪ್ರಶಸ್ತಿ ವಿಜೇತರಿಗೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.

Intro:2019ನೇ ಸಾಲಿನ ರಾಷ್ಟ್ರಪ್ರಶಸ್ತಿ ಈಗಾಗಲೇಪ್ರಕಟಗೊಂಡಿದ್ದು,
ಈ ಬಾರಿ ಕನ್ನಡ ಚಿತ್ರರಂಗ ಅಭೂತಪೂರ್ವ ಯಶಸ್ವಿ ಕಂಡಿದೆ, ಬರೋಬ್ಬರಿ 13 ರಾಷ್ಟ್ರಪ್ರಶಸ್ತಿಗಳನ್ನುಈಬಾರಿಕನ್ನಡಚಿತ್ರಗಳು
ಬಾಚಿಕೊಂಡಿದ್ದು.ಕನ್ನಡ ಹೊಸ ಇತಿಹಾಸವನ್ನೇ ಸೃಷ್ಟಿಸಿ. ಇತರೆ ಚಿತ್ರರಂಗಗಳು ಕನ್ನಡ ಚಿತ್ರರಂಗದ ಬೆರಗುಗಣ್ಣಿನಿಂದ ನೋಡುವಂತೆ ಮಾಡಿದೆ. ಇನ್ನು ರಾಷ್ಟ್ರ ಪ್ರಶಸ್ತಿ ಪಡೆದ ಚಿತ್ರಗಳು ಹಾಗೂ ನಟ-ನಟಿಯರಿಗೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದ್ದು. ರಾಷ್ಟ್ರಪ್ರಶಸ್ತಿ ಸಾಧಕರಿಗೆ ಮೇಸ್ಟ್ರು ನಾಗತಿಹಳ್ಳಿ ಚಂದ್ರಶೇಖರ್ ಅವರು ನಿರ್ದೇಶನದ ಇಂಡಿಯಾ ವರ್ಸಸ್ ಇಂಗ್ಲೆಂಡ್ ಚಿತ್ರತಂಡ ಸನ್ಮಾನ ಮಾಡಿ ಗೌರವಿಸಿದೆ.

Body:ನಿನ್ನೆ ನಡೆದ ಇಂಡಿಯಾ ವರ್ಸಸ್ ಇಂಗ್ಲೆಂಡ್ ಚಿತ್ರದ ಪೋಸ್ಟರ್ ಬಿಡುಗಡೆ ಕಾರ್ಯಕ್ರಮದ ವೇಳೆ ನಿರ್ದೇಶಕ ಕ್ರೇಜಿಸ್ಟಾರ್ ಅವರಿಂದ ಅರಸು ಪ್ರಶಸ್ತಿ ವಿಜೇತರಿಗೆ ಸನ್ಮಾನ ಮಾಡಿಸುವ ಮೂಲಕ ಇಂಡಿಯಾ- ವರ್ಸಸ್ ಇಂಗ್ಲೆಂಡ್ ಚಿತ್ರತಂಡ ಸಾಧಕರಿಗೆ ಗೌರವ ಸಲ್ಲಿಸಿತು. ಈ ಕಾರ್ಯಕ್ರಮದಲ್ಲಿ ನಟ ನಿರ್ದೇಶಕ ರಿಷಬ್ ಶೆಟ್ಟಿ, ಒಂದಲ್ಲ ಎರಡಲ್ಲ ಚಿತ್ರದ ನಿರ್ದೇಶಕರಾದ ಸತ್ಯ ಪ್ರಕಾಶ್ ಕೆಜಿಎಫ್ ಚಿತ್ರತಂಡ ಹಾಗೂ ರಾಷ್ಟ್ರಪ್ರಶಸ್ತಿ ಗಳಿಸಿದ್ದ ಬಾಲ ನಟ ಮಾಸ್ಟರ್ ರೋಹಿತ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು...

ಸತೀಶ ಎಂಬಿ

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.