ETV Bharat / sitara

ವಿಭಿನ್ನ ಪಾತ್ರ ಮಾಡಲು 'ನಾನು ನಟಿಯಾಗಿ ದುರಾಸೆ ಹೊಂದಿದ್ದೇನೆ': ಶೆಫಾಲಿ ಷಾ - ದೆಹಲಿ ಕ್ರೈಮ್ 2

ಶೆಫಾಲಿ ಷಾ ಶಾರುಖ್ ಖಾನ್ ಅಭಿನಯದ 'ಡಾರ್ಲಿಂಗ್ಸ್' ಚಿತ್ರದಲ್ಲಿ ನಟಿಸುವ ಅವಕಾಶ ಪಡೆದಿದ್ದಾರೆ. ಹಾಗೆಯೇ 'ದೆಹಲಿ ಕ್ರೈಮ್ 2' ಮತ್ತು ವಿಪುಲ್ ಷಾ ಅವರ 'ಹ್ಯೂಮನ್' ಚಿತ್ರಗಳಲ್ಲಿ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Shefali Shah
ಶೆಫಾಲಿ ಷಾ
author img

By

Published : Mar 5, 2021, 7:35 AM IST

ನವದೆಹಲಿ: 'ದೆಹಲಿ ಕ್ರೈಮ್ಸ್' ವೆಬ್​ ಸಿರಿಸ್​ ಬ್ಲಾಕ್‌ ಬಸ್ಟರ್ ಹಿಟ್​​ ಆಗಿದ್ದು, ಈ ವೆಬ್​ ಸಿರಿಸ್​ನಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಶೆಫಾಲಿ ಷಾಗೆ ಬೀಗ್​ ಬ್ರೇಕ್ ಸಿಕ್ಕಿದೆ.

ಶೆಫಾಲಿ ಷಾ ಶಾರುಖ್ ಖಾನ್ ಅಭಿನಯದ 'ಡಾರ್ಲಿಂಗ್ಸ್' ಚಿತ್ರದಲ್ಲಿ ನಟಿಸುವ ಅವಕಾಶ ಪಡೆದಿದ್ದಾರೆ. ಹಾಗೇಯೆ 'ದೆಹಲಿ ಕ್ರೈಮ್ 2' ಮತ್ತು ವಿಪುಲ್ ಷಾ ಅವರ 'ಹ್ಯೂಮನ್' ಚಿತ್ರಗಳಲ್ಲಿ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಈ ಬಗ್ಗೆ ಸಂಭ್ರಮ ವ್ಯಕ್ತಪಡಿಸಿದ ಅವರು, "ಸೂಪರ್ ಈ ವರ್ಷ ನಾನು ಮಾಡುತ್ತಿರುವ ಎಲ್ಲ ಕೆಲಸಗಳಿಗೆ ಉತ್ಸುಕಳಾಗಿದ್ದೇನೆ ಮತ್ತು ರೋಮಾಂಚನಗೊಂಡಿದ್ದೇನೆ. ಇದು ನಾನು ಇಷ್ಟು ದಿನ ಕಾಯುತ್ತಿದ್ದ ಕೆಲಸ. 'ಹ್ಯೂಮನ್','ಡಾರ್ಲಿಂಗ್ಸ್', 'ದೆಹಲಿ ಕ್ರೈಮ್ 2' ....ಸೇರಿ ಇನ್ನೂ ಅನೇಕ ಪಾತ್ರಗಳು ನನ್ನನ್ನು ಹುಡುಕಿಕೊಂಡು ಬರುತ್ತಿವೆ. ಇದನ್ನು ನನಗೆ ನಂಬಲಾಗುತ್ತಿಲ್ಲ. ನಾನು ಈ ಚಿತ್ರಗಳಿಗೆ ಕೆಲಸ ಮಾಡಲು ಉತ್ಸುಕಳಾಗಿದ್ದೇನೆ. ಇದು ನನ್ನ ಪಾಲಿನ ಹಬ್ಬವಾಗಿದೆ !!! " ಎಂದಿದ್ದಾರೆ.

"ನಾನು ಕೆಲವು ರೀತಿಯ ಪಾತ್ರಗಳನ್ನು ಕೇಳುವ ಮೂಲಕ ಅಥವಾ ಅಪೇಕ್ಷಿಸುವ ಮೂಲಕ ನನ್ನನ್ನು ಮಿತಿಗೊಳಿಸಲು ಬಯಸುವುದಿಲ್ಲ. ನಾನು ನಟಿಯಾಗಿ ದುರಾಸೆಯಿದೆ. ನನ್ನನ್ನು ರೋಮಾಂಚನಗೊಳಿಸುವ ಯಾವುದೇ ಪಾತ್ರ ಬಂದರೂ ಸವಾಲಿನಿಂದ ಮಾಡುತ್ತೇನೆ " ಎಂದಿದ್ದಾರೆ.

ಓದಿ : ಮಾಧ್ಯಮದವರೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡ ಟೈಗರ್: ವಿಡಿಯೋ

ರಿಚೀ ಮೆಹ್ತಾ ನಿರ್ದೇಶನದ ಬ್ಲಾಕ್‌ಬಸ್ಟರ್ 'ದೆಹಲಿ ಕ್ರೈಮ್' ವೆಬ್​ ಸಿರಿಸ್ 48 ನೇ ಅಂತಾರಾಷ್ಟ್ರೀಯ ಎಮ್ಮಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ 'ಅತ್ಯುತ್ತಮ ನಾಟಕ ಸರಣಿಗಾಗಿ ಅಂತಾರಾಷ್ಟ್ರೀಯ ಎಮ್ಮಿ ಪ್ರಶಸ್ತಿಯನ್ನು' ಗಳಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.