ETV Bharat / sitara

ಇನ್​ಸ್ಟಾದಲ್ಲಿ ಯಶ್​ ಹವಾ ಧೂಳೀಪಟ ಮಾಡಿದ ಮಗಳು... ಅಪ್ಪನ ಮಾತು ಸತ್ಯ ಮಾಡ್ತಿದ್ದಾಳೆ 'YR baby'...! - ಫಸ್ಟ್ ಲುಕ್

ಯಶ್​ ಮಗಳ ಫೋಟೋ ಕೂಡ ಸಾಕಷ್ಟು ವೈರಲ್ ಆಗಿದೆ. ಇದುವರಗೆ ಬರೋಬ್ಬರಿ 3 ಲಕ್ಷಕ್ಕೂ ಹೆಚ್ಚು ಜನರು ಮೆಚ್ಚಿ ಕಾಮೆಂಟ್​​ಗಳನ್ನು ಮಾಡಿದ್ದಾರೆ. ಪರಭಾಷೆಯ ಸುದ್ದಿ ಪತ್ರಿಕೆಗಳು ಕೂಡ ಈ ಫೋಟೋ ಪ್ರಕಟಿಸಿವೆ.

ಚಿತ್ರಕೃಪೆ : ಇನ್​ಸ್ಟಾಗ್ರಾಂ
author img

By

Published : May 13, 2019, 9:28 PM IST

'ಇವಳು ಬರೋವರ್ಗು ಮಾತ್ರ ನನ್ನ ಹವಾ.. ಇವಳು ಬಂದಾಗಲಿಂದ ಬರೀ ಇವಳದ್ದೇ ಹವಾ' ಎಂದು ರಾಕಿಂಗ್ ಸ್ಟಾರ್​ ಯಶ್​ ತಮ್ಮ ಮಗಳ ಗುಣಗಾನ ಮಾಡಿದ್ದರು. ಇದೀಗ ಈ ಮಾತು ದಿಟವಾಗುತ್ತಿದೆ.

  • " class="align-text-top noRightClick twitterSection" data="">

ಹೌದು, ಅಕ್ಷಯ ತೃತೀಯ ದಿನದಂದು ಯಶ್​​-ರಾಧಿಕಾ ಪಂಡಿತ್​ ದಂಪತಿಯ ಮುದ್ದಿನ ಮಗಳ ಮೊದಲ ಫೋಟೋ ರಿವೀಲ್ ಆಗಿತ್ತು. ನಾಲ್ಕು ತಿಂಗಳ ಬಳಿಕ ಅಭಿಮಾನಿಗಳಿಗೆ ತಮ್ಮ ಪ್ರಿನ್ಸಸ್​ ಮುಖ ತೋರಿಸಿತ್ತು ಈ ತಾರಾ ಜೋಡಿ. ಮೊದಲ ದಿನವೇ ಯಶ್​ ಮಗಳ ಫಸ್ಟ್ ಲುಕ್​ ಸೋಷಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸಿತ್ತು. ಮೆಚ್ಚುಗೆಯ ಮಹಾಪುರವೇ ಹರಿದು ಬಂದಿತ್ತು. ಎಲ್ಲರೂ ಈ ಕ್ಯೂಟ್​ YR ಬೇಬಿಯ ಪಟವನ್ನು ವಾಟ್ಸಾಪ್​, ಫೇಸ್​ಬುಕ್​ಗಳಲ್ಲಿ ಸ್ಟೇಟಸ್​ ಇಟ್ಟು ಸಂಭ್ರಮಿಸಿದ್ದರು.

ಇದಾದ ನಂತರ 'YR baby'ಯ ಸರಣಿ ಫೋಟೋಗಳು ಯಶ್​ ಮನೆಯಿಂದ ಹೊರಬೀಳುತ್ತಿವೆ. ಯಶ್​ ಹಾಗೂ ರಾಧಿಕಾ ಮೂರು ದಿನಗಳ ಹಿಂದೆಯಷ್ಟೆ ಮಗಳನ್ನು ಎದೆಗೆ ಅವಚಿಕೊಂಡಿರುವ ಫೋಟೋ ಇನ್​ಸ್ಟಾಗ್ರಾಂಲ್ಲಿ ಹಂಚಿಕೊಂಡಿದ್ದರು. ಈ ಫೋಟೋ ಕೂಡ ಸಾಕಷ್ಟು ವೈರಲ್ ಆಗಿದೆ. ಇದುವರಗೆ ಬರೋಬ್ಬರಿ 3 ಲಕ್ಷಕ್ಕೂ ಹೆಚ್ಚು ಜನರು ಮೆಚ್ಚಿ ಕಾಮೆಂಟ್​​ಗಳನ್ನು ಮಾಡಿದ್ದಾರೆ. ಪರಭಾಷೆಯ ಸುದ್ದಿ ಪತ್ರಿಕೆಗಳು ಕೂಡ ಈ ಫೋಟೋ ಪ್ರಕಟಿಸಿವೆ. ಇದನ್ನೆಲ್ಲ ನೋಡಿದ ಯಶ್ ಅಭಿಮಾನಿಗಳು, ಇವಾಗಲೇ ಈ ಪರೀ ಹವಾ..ಇನ್ಮುಂದೆ ಸುನಾಮಿನೇ ಎನ್ನುತ್ತಿದ್ದಾರೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.