ETV Bharat / sitara

ಕಿಚ್ಚನ ಬರ್ತ್​ಡೇ​ ಗಿಫ್ಟ್​.. ಟ್ರೆಂಡ್ ಸೃಷ್ಟಿಸಿದ ಹ್ಯಾಶ್​ಟ್ಯಾಗ್​ & ಡಿಪಿ.! - ಕಿಚ್ಚನ ಬರ್ತ್​ಡೇ

#BaadshahSudeepBdayCDP ಎಂಬ ಹ್ಯಾಶ್​ಟ್ಯಾಗ್​ ಕ್ರಿಯೇಟ್​ ಮಾಡಿದ್ದು, ಸಖತ್​ ಟ್ರೆಂಡ್​ ಸೃಷ್ಟಿಸಿದೆ. ಅಷ್ಟೇ ಅಲ್ಲ, ಕಾಮನ್ ಡಿಪಿ ಕೂಡ ಡಿಸೈನ್​ ಮಾಡಿದ್ದಾರೆ.

ಕಿಚ್ಚ ಸುದೀಪ್
author img

By

Published : Sep 1, 2019, 8:14 PM IST

Updated : Sep 1, 2019, 8:39 PM IST

ನಾಳೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್​ ಹುಟ್ಟುಹಬ್ಬದ ಸಂಭ್ರಮ. ಸ್ಯಾಂಡಲ್​ವುಡ್​ ರನ್ನ ತಮ್ಮ 45ನೇ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಸುದೀಪ್​ ಅವರ ಅಭಿಮಾನಿಗಳು ಎರಡು ದಿನ ಮುಂಚೆಯೇ ಹ್ಯಾಶ್​ಟ್ಯಾಗ್​ ಕ್ರಿಯೇಟ್​ ಮಾಡಿದ್ದಾರೆ.

#BaadshahSudeepBdayCDP ಎಂಬ ಹ್ಯಾಶ್​ಟ್ಯಾಗ್​ ಕ್ರಿಯೇಟ್​ ಮಾಡಿದ್ದು, ಸಖತ್​ ಟ್ರೆಂಡ್​ ಸೃಷ್ಟಿಸಿದೆ. ಅಷ್ಟೆ ಅಲ್ಲದೆ, ಕಾಮನ್ ಡಿಪಿ ಕೂಡ ಡಿಸೈನ್​ ಮಾಡಿದ್ದಾರೆ. ಸದ್ಯ ಸೋಷಿಯಲ್​ ಮೀಡಿಯಾದಲ್ಲಿ ಕಾಮನ್​ ಡಿಪಿ ಸಖತ್​ ವೈರಲ್​ ಆಗಿದೆ. ಅಭಿಮಾನಿಗಳು ಕ್ರಿಯೇಟ್​ ಮಾಡಿರುವ ಹ್ಯಾಶ್​ಟ್ಯಾಗ್ ಎಲ್ಲರ ಗಮನಸೆಳೆದಿದ್ದು,​ ಸ್ಯಾಂಡಲ್​ವುಡ್​ ಸ್ಟಾರ್​ಗಳು ಸಹ ಬೆಂಬಲಿಸಿದ್ದಾರೆ.

ಕಾಮನ್​ ಡಿಪಿ ಟ್ವೀಟ್​ ಮಾಡಿದ ಪ್ರಿಯಾ!

ವಿಶೇಷ ಅಂದ್ರೆ, ಚಂದನವನದ ಪೈಲ್ವಾನ್​ ಹುಟ್ಟು ಹಬ್ಬಕ್ಕೆ ಅಭಿಮಾನಿಗಳು ತಯಾರಿಸಿರುವ ಹ್ಯಾಶ್​ಟ್ಯಾಗ್​ನ ಪ್ರಿಯಾ ಸುದೀಪ್​ ಟ್ವೀಟ್​ ಮಾಡಿ, ಶುಭಾಶಯ ಕೋರಲು ಇದೇ ಡಿಪಿ ಬಳಸುವಂತೆ ತಿಳಿಸಿದ್ದಾರೆ. ಇದೇ ಸೆಪ್ಟೆಂಬರ್‌ 12ಕ್ಕೆ ಪೈಲ್ವಾನ್​ ಚಿತ್ರ ರಿಲೀಸ್​ ಆಗುತ್ತಿದ್ದು, ಈ ಬಾರಿ ತಮ್ಮ ಹುಟ್ಟುಹಬ್ಬಕ್ಕೆ ಕಿಚ್ಚ ಸುದೀಪ್​ ಈ ಸಿನಿಮಾವನ್ನು ತಮ್ಮ ಅಭಿಮಾನಿಗಳಿಗೆ ಕೊಡುಗೆ ನೀಡಿದ್ದಾರೆ.

Intro:Body:

chethan

Conclusion:
Last Updated : Sep 1, 2019, 8:39 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.