ETV Bharat / sitara

ಹಾವಿನ ಜೊತೆ ನಟಿ ಹರ್ಷಿಕಾ ಪೂಣಚ್ಚ ಚೆಲ್ಲಾಟ, ವೀಡಿಯೋ - kannada actress harshika poonacha

ಪ್ರವಾಸದ ವೇಳೆ ಮೃಗಾಲಯಕ್ಕೆ ಭೇಟಿ ನೀಡಿರುವ ಹರ್ಷಿಕಾ ಹೆಬ್ಬಾವನ್ನು ತನ್ನ ಮೈಮೇಲೆ ಹಾವು ಬಿಟ್ಟುಕೊಂಡಿದ್ದಾರೆ. ಈ ವೇಳೆ ಅಲ್ಲಿನ ಸಿಬ್ಬಂದಿ ಹರ್ಷಿಕಾಗೆ ಮಾರ್ಗದರ್ಶನ ನೀಡಿದ್ದಾರೆ.

harshika play with snake
ಹರ್ಷಿಕಾ ಪೂಣಚ್ಚ
author img

By

Published : Dec 14, 2019, 3:05 PM IST

ಚಂದನವನದ ಚಿಟ್ಟೆ ಹರ್ಷಿಕಾ ಪೂಣಚ್ಚ ಸದ್ಯ ವಿಯೆಟ್ನಾಂ ಪ್ರವಾಸದಲ್ಲಿದ್ದಾರೆ. ಎಲ್ಲರಿಗೂ ಗೊತ್ತಿರುವ ಹಾಗೆ ಟ್ರಿಪ್​ ಅಂದ್ರೆ ಮೋಜು ಮಸ್ತಿ ಇದ್ದೇ ಇರುತ್ತದೆ. ಇಲ್ಲಿ ಹರ್ಷಿಕಾ ಪೂಣಚ್ಚ ಒಂದು ದೊಡ್ಡ ಧೈರ್ಯಕ್ಕೆ ಕೈ ಹಾಕಿದ್ದಾರೆ.

ಜನ ಬದುಕಿರುವ ಹಾವನ್ನು ನೋಡಿದರೆ ಸಾಕು ಭಯ ಪಡ್ತಾರೆ. ಯಾರಾದ್ರೂ ಮುಟ್ಟಲು ಮತ್ತು ಅದರ ಜೊತೆ ಆಟವಾಡಲು ಹೋಗುತ್ತಾರಾ? ಆದ್ರೆ, ಹರ್ಷಿಕಾ ಪೂಣಚ್ಚ ಇಂತಹದ್ದೊಂದು ಧೈರ್ಯ ತೋರಿದ್ದಾರೆ. ಹಾವನ್ನು ಅವರು ತನ್ನ ಮೈಮೇಲೆ ಬಿಟ್ಟುಕೊಂಡಿದ್ದಾರೆ.

ಪ್ರವಾಸದ ವೇಳೆ ಮೃಗಾಲಯಕ್ಕೆ ಭೇಟಿ ನೀಡಿರುವ ಹರ್ಷಿಕಾ ಹೆಬ್ಬಾವನ್ನು ತನ್ನ ಮೈಮೇಲೆ ಹಾವು ಬಿಟ್ಟುಕೊಂಡಿದ್ದಾರೆ. ಈ ವೇಳೆ ಮೃಗಾಲಯ ಸಿಬ್ಬಂದಿ ಇದ್ದು ಹರ್ಷಿಕಾಗೆ ಮಾರ್ಗದರ್ಶನ ನೀಡಿದ್ದಾರೆ.

ಈ ಬಗ್ಗೆ ತನ್ನ ಟ್ವಿಟ್ಟರ್​ನಲ್ಲಿ ವಿಡಿಯೋ ಹಾಕಿರುವ ನಟಿ, ನನ್ನ ಜೀವನದಲ್ಲಿ ಹೆಚ್ಚು ಭಯವಾದ ಕ್ಷಣವಿದು. ಇದನ್ನು ನಾನು ಎಂದೂ ಮರೆಯುವುದಿಲ್ಲ ಎಂದು ಬರೆದುಕೊಂಡಿದ್ದಾರೆ.

Intro:Body:

hghgh

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.