ETV Bharat / sitara

ಚಾಮುಂಡಿ ದರ್ಶನ ಪಡೆದು ಎಲ್ಲರಿಗೂ ಒಳ್ಳೆದಾಗ್ಲಿ ಅಂದ್ರು ಹರಿಪ್ರಿಯಾ - ನಟಿ ಹರಿಪ್ರಿಯಾ

ವಿಜಯ ಪ್ರಸಾದ್ ನಿರ್ದೇಶನದ 'ಪೆಟ್ರೊಮ್ಯಾಕ್ಸ್' ಸಿನಿಮಾ ಶೂಟಿಂಗ್​​​ನಿಂದ ಮೈಸೂರಿಗೆ ಆಗಮಿಸಿರುವ ನಟಿ ಹರಿಪ್ರಿಯಾ, ಚಾಮುಂಡೇಶ್ವರಿ ದರ್ಶನ ಪಡೆದು‌, ದೇವಿ ಎಲ್ಲರಿಗೂ ಒಳ್ಳೆದು ಮಾಡಲಿ ಎಂದು ಟ್ವೀಟ್ ಮಾಡಿದ್ದಾರೆ.

haripriya visit to mysuru chamundeswari temple
ಚಾಮುಂಡಿದ ದರ್ಶನ ಪಡೆದು ಎಲ್ಲರಿಗೂ ಒಳ್ಳೆದಾಗ್ಲಿ ಅಂದ್ರು ಹರಿಪ್ರಿಯಾ
author img

By

Published : Oct 24, 2020, 3:50 PM IST

Updated : Oct 24, 2020, 4:16 PM IST

ಮೈಸೂರು: ಮೈಸೂರಿನಲ್ಲಿ ಪೆಟ್ರೋಮ್ಯಾಕ್ಸ್​​ ಸಿನಿಮಾ ಶೂಟಿಂಗ್​​​ನಲ್ಲಿ ಬ್ಯುಸಿ ಇರುವ ನಟಿ ಹರಿಪ್ರಿಯಾ, ಬಿಡುವಿನ ವೇಳೆಯಲ್ಲಿ ನಾಡ ಅಧಿದೇವತೆ ಚಾಮುಂಡೇಶ್ವರಿ ದರ್ಶನ ಪಡೆದು‌ ಸಂತಸಪಟ್ಟಿದ್ದಾರೆ.

ವಿಜಯ ಪ್ರಸಾದ್ ನಿರ್ದೇಶನದ 'ಪೆಟ್ರೊಮ್ಯಾಕ್ಸ್' ಸಿನೆಮಾ ಶೂಟಿಂಗ್​​​ನಿಂದ ಮೈಸೂರಿಗೆ ಆಗಮಿಸಿರುವ ನಟಿ ಹರಿಪ್ರಿಯಾ, ಚಾಮುಂಡೇಶ್ವರಿ ದರ್ಶನ ಪಡೆದು‌, ದೇವಿ ಎಲ್ಲರಿಗೂ ಒಳ್ಳೆದು ಮಾಡಲಿ ಎಂದು ಟ್ವೀಟ್ ಮಾಡಿದ್ದಾರೆ.

ನವರಾತ್ರಿ ಉತ್ಸಾಹದ ದಿನಗಳಲ್ಲಿ ಚಾಮುಂಡೇಶ್ವರಿ ದರ್ಶನ ಪಡೆದರೆ ಒಳ್ಳೆಯದಾಗುತ್ತೆ ಎಂಬ ನಂಬಿಕೆಯಿಂದ ಗಣ್ಯರು ಹಾಗೂ ಭಕ್ತಾದಿಗಳು ಬೆಟ್ಟಕ್ಕೆ ಆಗಮಿಸುತ್ತಾರೆ.

Last Updated : Oct 24, 2020, 4:16 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.