ETV Bharat / sitara

ಹುಟ್ಟುಹಬ್ಬದ ಸಂಭ್ರಮದಲ್ಲಿ 'ಡಾರ್ಲಿಂಗ್​': ಹ್ಯಾಪಿ ಬರ್ತ್‌​ಡೇ 'ರಾಧೆ ಶ್ಯಾಮ್​'

author img

By

Published : Oct 23, 2020, 12:22 PM IST

ಡಾರ್ಲಿಂಗ್​ ಪ್ರಭಾಸ್​ ಇಂದು 41ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.

happy birthday prabhas
ಹುಟ್ಟು ಹಬ್ಬದ ಸಂಭ್ರಮದಲ್ಲಿ 'ಡಾರ್ಲಿಂಗ್​'​ : ಹ್ಯಾಪಿ ಬರ್ತ್​​​ ಡೇ 'ರಾಧೆ ಶ್ಯಾಮ್​'

ಡಾರ್ಲಿಂಗ್​ ಪ್ರಭಾಸ್​ ಇಂದು 41ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಪ್ಯಾನ್​ ಇಂಡಿಯಾ ನಟನ ಬರ್ತ್​ ಡೇಗೆ ದೇಶಾದ್ಯಂತ ಅಭಿಮಾನಿಗಳು ಶುಭಾಶಯದ ಮಹಾಪೂರವನ್ನೇ ಹರಿಸುತ್ತಿದ್ದಾರೆ.

happy birthday prabhas
ಹ್ಯಾಪಿ ಬರ್ತ್​​​ ಡೇ ಪ್ರಭಾಸ್​

ಬಾಹುಬಲಿ ಸಿನಿಮಾ ನಂತ್ರ ಸಾಹೋ ಸಿನಿಮಾದಲ್ಲಿ ಮಿಂಚಿದ ಪ್ರಭಾಸ್​​​, ಇದೀಗ ರಾಧೆ ಶ್ಯಾಮ್​ ಎಂಬ ಮತ್ತೊಂದು ಪ್ಯಾನ್​ ಇಂಡಿಯಾ ಸಿನಿಮಾದಲ್ಲಿ ಬಣ್ಣ ಹಚ್ಚುತ್ತಿದ್ದಾರೆ. ಈಗಾಗಲೇ ಸಖತ್​ ಸುದ್ದಿಯಲ್ಲಿರುವ ರಾಧ ಕೃಷ್ಣಕುಮಾರ್​​ ನಿರ್ದೇಶನದ ರಾಧೆ ಶಾಮ್​ ಸಿನಿಮಾ, ಡಾರ್ಲಿಂಗ್​ ಹುಟ್ಟುಹಬ್ಬಕ್ಕೆ ಮೂರು ದಿನದ ಮುಂಚೆಯೇ ಚಿತ್ರದಲ್ಲಿ ಪ್ರಭಾಸ್​ ಅವರ ಫಸ್ಟ್‌​ಲುಕ್​​ ರಿವೀಲ್​ ಮಾಡಿತ್ತು. ಈ ಲುಕ್​​ ಜೊತೆ ಅಡ್ವಾನ್ಸ್​ ಹ್ಯಾಪಿ ಬರ್ತ್‌​ಡೇ ಪ್ರಭಾಸ್​ ಎಂದು ಚಿತ್ರತಂಡ ಹೇಳಿತ್ತು.

happy birthday prabhas
ಹ್ಯಾಪಿ ಬರ್ತ್​​​ ಡೇ ಪ್ರಭಾಸ್​

ಇನ್ನು ರಾಧೆ ಶ್ಯಾಮ್​ ಸಿನಿಮಾ ಹೊರತುಪಡಿಸಿ ಮಾತನಾಡುವುದಾದರೆ ಪ್ರಭಾಸ್​ ಬಳಿ ಮತ್ತೊಂದು ಸಿನಿಮಾ ಇದೆ. ಹೌದು ಬಾಲಿವುಡ್​​ನ ಓ ರಾವುತ್​​ ನಿರ್ದೇಶನದ ಆದಿ ಪುರುಷ್​​​ ಚಿತ್ರಕ್ಕೂ ಪ್ರಭಾಸ್​​ ಅವರೇ ನಾಯಕ. ಬರ್ತ್​​ ಡೇ ಪ್ರಯುಕ್ತ ಆದಿ ಪುರುಷ್​​ ತಂಡದಿಂದ ಏನಾದ್ರೂ ಹೊಸ ಸುದ್ದಿ ಸಿಗುತ್ತಾ ಅನ್ನೋದೇ ಡಾರ್ಲಿಂಗ್​ ಅಭಿಮಾನಿಗಳ ಕುತೂಹಲ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.