ETV Bharat / sitara

ಊಟಿಯಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ಪ್ರೇಮ್​​​ : ಕಿಚ್ಚನಿಂದಲೂ ಬಂತು ವಿಶ್​​ - ಕನ್ನಡ ನಿರ್ದೇಶಕ ಪ್ರೇಮ್​​

ನಿರ್ದೇಶಕ ಪ್ರೇಮ್​​​​ ತಮ್ಮ ಸಿನಿ ಟೀಮ್​ ಜೊತೆಯಲ್ಲೇ ಊಟಿಯಲ್ಲಿ ಬರ್ತ್​​ ಡೇ ಸೆಲೆಬ್ರೇಷನ್​ ಮಾಡಿಕೊಂಡಿದ್ದಾರೆ.

happy birthday director prem
ಊಟಿಯಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ಪ್ರೇಮ್​​​ : ಕಿಚ್ಚನಿಂದಲೂ ಬಂತು ವಿಶ್​​
author img

By

Published : Oct 22, 2020, 3:57 PM IST

ನಿರ್ದೇಶಕ ಪ್ರೇಮ್​​​ಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಊಟಿಯಲ್ಲಿ ಏಕ್​ ಲವ್​​​ ಯಾ ಸಿನಿಮಾದ ಶೂಟಿಂಗ್​​ನಲ್ಲಿರುವ ನಿರ್ದೇಶಕ ಪ್ರೇಮ್​​​​ ತಮ್ಮ ಸಿನಿ ಟೀಮ್​ ಜೊತೆಯಲ್ಲೇ ಬರ್ತ್​​ ಡೇ ಸೆಲೆಬ್ರೇಷನ್​ ಮಾಡಿಕೊಂಡಿದ್ದಾರೆ.

ಈ ಹಿಂದೆ ಹೇಳಿದ್ದ ಪ್ರೇಮ್​​, ನಾನು ನನ್ನ ಹುಟ್ಟುಹಬ್ಬದಂದು ಬೆಂಗಳೂರಿನಲ್ಲಿ ಇರುವುದಿಲ್ಲ. ನಾನು ಎಲ್ಲಿದ್ದರೂ ಅಲ್ಲಿಂದಲೇ ನನ್ನ ಬರ್ತ್​ ಡೇ ಸೆಲೆಬ್ರೇಷನ್​​​​ ಮಾಡುವಾಗ ಲೈವ್​ ಬರುವುದಾಗಿ ತಿಳಿಸಿದ್ರು. ಅದರಂತೆ ಇಂದು ಲೈವ್​​ನಲ್ಲಿ ತಮ್ಮ ಬರ್ತ್​​ ಡೇ ಸೆಲೆಬ್ರೇಷನ್​​ ಮಾಡಿದ್ದಾರೆ. ಈ ವಿಡಿಯೋವನ್ನು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಪೋಸ್ಟ್​ ಮಾಡಿದ್ದಾರೆ.

ನಿರ್ದೇಶಕ ಪ್ರೇಮ್​​​ ಹುಟ್ಟುಹಬ್ಬಕ್ಕೆ ವಿಲನ್​​​ ಕಿಚ್ಚ ಸುದೀಪ್​​​ ಕೂಡ ವಿಶ್​​ ಮಾಡಿದ್ದಾರೆ. ಹ್ಯಾಪಿ ಬರ್ತ್​​​ ಡೇ ಬ್ರದರ್​​ ಅಂತ ಶುಭಾಷಯ ತಿಳಿಸಿದ್ದಾರೆ.

  • wishing you the best always @directorprems my brother...
    Have a wonderful bday.
    Happy returns.🤗🥂

    — Kichcha Sudeepa (@KicchaSudeep) October 22, 2020 " class="align-text-top noRightClick twitterSection" data=" ">

ಮತ್ತೊಂದು ವಿಶೇಷ ಏನಂದ್ರೆ ಮಂಡ್ಯ ಅಭಿಮಾನಿಗಳು ಪ್ರೇಮ್​ ಹುಟ್ಟುಹಬ್ಬದ ಪ್ರಯುಕ್ತ ಸಾಂಗ್​​ ಒಂದನ್ನು ಮಾಡಿದ್ದಾರೆ. ಈ ಸಾಂಗ್​​ ಅನ್ನು ಟ್ವಿಟ್ಟರ್​ನಲ್ಲಿ ಪ್ರೇಮ್​ ಶೇರ್​ ಮಾಡಿದ್ದಾರೆ.

  • ನನ್ನ ಹುಟ್ಟುಹಬ್ಬಕ್ಕೆ ಮಂಡ್ಯ ಮುತ್ತು ಅಭಿಮಾನಿ ಬಳಗದವರು ಒಂದು ತ್ರಿಬ್ಯುಟ್ ಸಾಂಗ್ ಮಾಡಿದೀರ, ಸಿನಿಮಾ ಮತ್ತು ಅಮ್ಮ ಎರಡೂ ನನ್ನ ಜೀವ ಅನ್ನೋದು ಈ ಒಂದು ಹಾಡಲ್ಲಿ ತೋರ್ಸ್ಕೊಟ್ಟಿದೀರ,
    ತಂದೆ ತಾಯಿಯ ನಂತರ ಅವರಷ್ಟೇ ಹೆಚ್ಚು ಪ್ರೀತಿ ತೋರೋ ನೀವುಗಳು ಅಭಿಮಾನದ ಅನ್ನದಾತರು❤️🙏
    ನಿಮ್ಮನೆ ಮಗ,#prems https://t.co/mS4TGBsLHn @A2Music2 pic.twitter.com/2EjdUmuP75

    — PREM❣️S (@directorprems) October 21, 2020 " class="align-text-top noRightClick twitterSection" data=" ">

ETV Bharat Logo

Copyright © 2025 Ushodaya Enterprises Pvt. Ltd., All Rights Reserved.